LatestMysoreSports

ಹಳಿಯೂರು ಗ್ರಾಮದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ‌ ವಾಲಿಬಾಲ್ ಪಂದ್ಯಾವಳಿ

ಹೊಸೂರು(ಸಂಘಟನೆ ಮಂಜುನಾಥ್) : ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ಶ್ರೀ ಬಸವೇಶ್ವರ ಯುವಕರ ಬಳಗದ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ‌ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ

ಮಾ.20 ರ ಶುಕ್ರವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ  ನಡೆಯುವ ಈ ಪಂದ್ಯಾವಳಿಯ ಪ್ರವೇಶ ಶುಲ್ಕ 1500 ರೂಗಳಾಗಿವೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನವಾಗಿ 30 ಸಾವಿರ ಮತ್ತು ಟ್ರೋಪಿ,  ದ್ವೀತಿಯ 20 ಸಾವಿರ ಮತ್ತು ಟ್ರೋಪಿ, ದ್ವಿತೀಯ 10 ಸಾವಿರ ಮತ್ತು ಟ್ರೋಪಿಯನ್ನು ನೀಡಲಾಗುತ್ತಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಶಂಕರ್‌ದೇವ್ 8970941919, ಮಾರುತಿ ಪ್ರಸಾದ್ 9972714142, ಅಖಿಲೇಶ್ 7337717268, ಪೃಥ್ವಿ 8747062498,ಪೃಥ್ವಿ (ಬೋರ), 7899408856, ಜೀವನ್ 9036401552 ಅವರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ

admin
the authoradmin

Leave a Reply

Translate to any language you want