Tag Archives: congresh

LatestPolitical

ಸಿಎಂ ಕುರ್ಚಿ ಕದನಕ್ಕೆ ವಿರಾಮ ಯಾವಾಗ..? ಕರ್ನಾಟಕದ ಏಕನಾಥ ಸಿಂಧೆ ಸೃಷ್ಟಿಯಾಗ್ತಾರಾ?

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರಿಯಾಗಿ ಎರಡೂವರೆ ವರ್ಷವಾಗುತ್ತಿದ್ದಂತೆಯೇ ಸಿಎಂ ಗಾದಿಯ ಹಸ್ತಾಂತರದ ಒಳಜಗಳ ತಾರಕಕ್ಕೇರಿದೆ. ಸಿದ್ದರಾಮಯ್ಯ ನಾಕೊಡೆ ಎನ್ನುತ್ತಿದ್ದರೆ ಡಿ.ಕೆ.ಶಿವಕುಮಾರ್ ನಾ ಬಿಡೆ ಎನ್ನುತ್ತಿದ್ದಾರೆ. ಹೀಗಾಗಿ...