Tag Archives: egg special

FoodLatest

ಮನೆಯಲ್ಲಿ ಮೊಟ್ಟೆಯಿದ್ದರೆ ಏನೆಲ್ಲ ವಿಶೇಷ ತಿನಿಸುಗಳು ಮಾಡಬಹುದು..? ನೀವೊಮ್ಮೆ ಮಾಡಿ ರುಚಿ ಶುಚಿಯ ತಿನಿಸು..

ಮನೆಯಲ್ಲಿ ಮೊಟ್ಟೆಯಿದ್ದರಂತು ಏನಾದರೊಂದು ಖಾದ್ಯ ಮಾಡಿಬಿಡಬಹುದು. ಮೊಟ್ಟೆಯಲ್ಲಿ ಹತ್ತಾರು ರೀತಿಯ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದ್ದು ಇಲ್ಲಿದೆ ಒಂದಷ್ಟು ತಿನಿಸುಗಳ ತಯಾರು ಮಾಡುವ ಕ್ರಮಗಳು.. ಸ್ಪೆಷಲ್ ಎಗ್ ಮಸಾಲೆ...