ArticlesLatest

ಬೇಡಿದ್ದನ್ನು ಕರುಣಿಸುವ ತುಳುನಾಡಿನ ದೈವಗಳಿಗೆ ಕೈಮುಗಿಯೋಣ.. ಇಲ್ಲಿರುವ ದೈವಗಳೆಷ್ಟು?

ತುಳುನಾಡಿನಲ್ಲಿ ದೇವರ ಜತೆಗೆ ದೈವದ ಆರಾಧನೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅದು ಮನೆಯಿಂದ ಆರಂಭವಾಗಿ ಊರಿನ ತನಕ ಅದ್ಧೂರಿಯಾಗಿ ಪೂಜಿಸಲ್ಪಡುತ್ತದೆ. ತಾವು ನಂಬಿದ ದೈವವನ್ನು ಆರಾಧನೆ ಮಾಡುತ್ತಾ ಅದು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಮುನ್ನಡೆಯುವುದು ಸಂಸ್ಕೃತಿಯಾಗಿದೆ.

ಕಷ್ಟ ಬಂದಾದ ದೈವದ ಮುಂದೆ ಶಿರಬಾಗಿ ಅದು ಹೇಳಿದಂತೆ ನಡೆದುಕೊಳ್ಳುವುದು ತಲೆ ಮಾರುಗಳಿಂದಲೂ ಬಂದಿದೆ. ಸಾವಿರಾರು ದೈವಗಳಿದ್ದು ಪೂರ್ವಜರು ನಡೆಸಿಕೊಂಡು ಬಂದಿದ್ದನ್ನು ಮುನ್ನಡೆಸಿಕೊಂಡು ಹೋಗಲಾಗುತ್ತದೆ. ದೈವವು ಕಾರಣಿಕವನ್ನು ಹೊಂದಿದ್ದು ಇಷ್ಟಾರ್ಥಗಳನ್ನು ನೆರವೇರಿಸಿಕೊಡುತ್ತಾ ಬಂದಿರುವುದನ್ನು ಕಾಣಬಹುದಾಗಿದೆ. ತುಳುನಾಡಿನಲ್ಲಿ ಲೆಕ್ಕಕ್ಕೆ ನಿಲುಕದಷ್ಟು ದೈವಗಳಿದ್ದು ವಿವಿಧ ಮೂಲಗಳಿಂದ ಸಂಗ್ರಹಿಸಿದ ಒಂದಷ್ಟು ದೈವಗಳ ವಿವರ ಇಲ್ಲಿದೆ.

1 ಅಕ್ಕಚ್ಚು, 2 ಅಕ್ಕಮ್ಮ ದೈಯಾರು, 3 ಅಕ್ಕೆರಸು, 4 ಅಕ್ಕೆರಸು ಪೂಂಜೆದಿ, 5 ಅಕ್ಕೆರ್ಲು, 6 ಅಕ್ಕ ಬೋಳಾರಿಗೆ, 6 ಅಚ್ಚು ಬಂಗೇತಿ, 7 ಅಜ್ಜ ಬೊಲಯ, 8 ಅಜ್ಜಿ ಭೂತ, 9 ಅಟ್ಟೋಡಾಯೆ, 10 ಅಡಿಮಣಿತ್ತಾಯ, 11 ಅಡಿಮರಾಂಡಿ, 12 ಅಣ್ಣಪ್ಪ, 13,ಅಬ್ಬೆರ್ಲು, 14 ಅಡ್ಕದ ಭಗವತಿ, 15,ಅತ್ತಾವರ ದೆಯ್ಯೊಂಗುಳು, 16 ಅಡ್ಡೋಲ್ತಾಯೆ, 17 ಅಡ್ಕತ್ತಾಯ, 18 ಅಡ್ಯಲಾಯೆ, 19 ಅಡ್ಯಂತಾಯ, 20 ಅಬ್ಬಗ, 21 ಅಬ್ಬೆ ಜಲಾಯ,  22 ಅರಬ್ಬೀ ಭೂತ, 23 ಅರಸಂಕುಳು, 24 ಅರಸು ಭೂತ, 25 ಅನ್ನರ ಕಲ್ಲುಡೆ’ 26 ಅಗ್ನಿ ಚಾಮುಂಡಿ ಗುಳಿಗ (ಮುಕಾಂಬಿಗುಳಿಗ ),  27 ಆಚಾರಿ ಭೂತ, 28 ಆನೆ ಕಟ್ನಾಯೆ, 29 ಆಲಿ, 30 ಆಟಿ ಕಳಂಜೆ, 31 ಅಂಗಣತ್ತಾಯೆ, 32 ಅಮ್ಬೆರ್ಲು, 33 ಇಷ್ಟ  ಜಾವದೆ, 34 ಈರ ಭದ್ರೆ, 35 ಈಸರ ಕುಮಾರೆ, 36 ಉಮ್ಮಳಾಯ, 37 ಉಮ್ಮಳಿ, 38 ಉರಿ ಮರ್ತಿ, 39 ಉರಿಯಡಿತ್ತಾಯ, 40 ಉಳ್ಳಾಯ, 41 ಉಳ್ಳಾಲ್ತಿ, 42 ಉಳಿಯತ್ತಾಯ, 43 ಉಳ್ಳಾಕುಲು, 44 ಉರವೆ, 45 ಉರಿಮರ್ಲ, 46 ಎಲ್ಯ ಉಳ್ಳಾಕುಳು, 47 ಎರಿಯಜ್ಜ, 48 ಎರು ಕನಡೆ, 49 ಎರು ಕೋಪಾಳೆ, 50 ಎರು ಬಂಟ.

51 ಎರು ಶೆಟ್ಟಿ,52 ಎರು, 53 ಎಲ್ಯಕ್ಕೆರ್, 54 ಎಲ್ಯನ್ನೇರ್, 55 ಒಕ್ಕು ಬಲ್ಲಾಳ, 56 ಒಲಿ ಚಾಮುಂಡಿ, 57 ಒಲಿಪ್ರಾಂಡಿ, 58 ಒರು ಬಾಣಿಯೆತ್ತಿ, 59 ಓಡಿಲ್ತಾಯ, 60 ಒಂಜರೆ ಕಜ್ಜದಾಯೆ, 61 ಒರ್ಮುಗೊತ್ತಾಯೆ, 62 ಒರಿ ಉಲ್ಲಾಯೆ, 63 ಒರ್ಮಲ್ತಾಯೆ, 64 ಒರ್ಮುಲ್ಲಾಯೆ, 65 ಒಲಿ ಮರ್ಲೆ, 66 ಕಚ್ಚೆ ಭಟ್ಟ, 67 ಕನ್ನಡ ಭೂತ, 68 ಕನ್ನಡ ಬೀರ, 69 ಕನ್ನಡಿಗ,    70 ಕತ್ತಲೆ ಬೊಮ್ಮಯ, 71 ಕಡಂಬಳಿತ್ತಾಯ, 72 ಕರ್ಮಲೆ ಜುಮಾದಿ (ಬಿರ್ಮಣ ಬೈದ್ಯ),  73 ಕರ್ನಾಲ ದೈವ, 74 ಕನಪಡಿತ್ತಾಯ, 75 ಕನ್ನಡ ಯಾನೆ ಪುರುಷ ಭೂತ, 76 ಕಲ್ಕುಡ, 77 ಕಲ್ಲುರ್ಟಿ, 78 ಕಂಟಿರಾಯೆ, 79 ಕಡನ್ತಾಯೆ, 80 ಕನಲ್ಲಾಯೆ, 81 ಕನ್ಯಾಕುಮಾರಿ, 82 ಕಬಿಲ, 83 ಕರಿಯನಾಯಕ, 84 ಕರಿಯ ಮಲ್ಲ, 85 ಕರಿ ಚಾಮುಂಡಿ, 86 ಕಾಲ ಭೈರವ, 87 ಕಾಳ ರಾಹು, 88 ಕಳರ್ಕಾಯಿ, 89 ಕಲ್ಲೂರತ್ತಾಯೆ, 90 ಕಲ್ಲೇರಿತ್ತಾಯ, 91 ಕುರಿಯಾಡಿತ್ತಾಯ, 92 ಕಾಳಮ್ಮ, 93 ಕೆರೆ ಚಾಮುಂಡಿ, 94 ಕಳಲ, 95 ಕಳುವೆ, 96 ಕಾಂಜವ, 97 ಕಾಂತಾ ಬಾರೆ, 98 ಕಾಂತು ನೆಕ್ರಿ, 99 ಕಾಯರಡಿ ಬಂಟೆ, 100 ಕಾರಿ.

101 ಕಾಳರಾತ್ರಿ,  102 ರಿಯಣ್ಣ ನಾಯಕ, 103 ಕಾಜಿ ಮದಿಮ್ಮಾಲ್ ಕುಲೆ, 104 ಕಾಡೆದಿ, 105 ಕಾರಿಂಜೆತ್ತಾಯ, 106 ಕಾರ್ಕಳತ್ತಾಯೇ, 107 ಕಿನ್ನಿದಾರು, 108 ಕಾಜು ಕುಜುಂಬ, 109 ಕುಲೆ ಭೂತ, 110 ಕುಲೆ ಮಾಣಿಗ, 111 ಕುಲೆ ಬಂಟೆತ್ತಿ, 112 ಕುರವ, 113 ಕುರೆ ಪೆರ್ಗಡೆ, 114 ಕುಕ್ಕೆತ್ತಿ, 115 ಕುಕ್ಕಿನಂತಾಯ, 116 ಕುರ್ಕಲ್ಲಾಯೆ, 117 ಕುಮಾರ ಸ್ವಾಮಿ, 118 ಕುಂಞ ಭೂತ, 119 ಕುಂಜೂರಾಯ, 120 ಕುಂಜಣಿಗೋ, 121 ಕುಟ್ಟಿ ಚಾತು, 122 ಕುಮಾರ, 123 ಕೂಜು, 124 ಕೇತುರ್ಲಾಯೆ, 125 ಕೊಟ್ಯದಾಯೆ, 126 ಕೇಚರಾವುತ, 127 ಕೆಂಜಳ್ತಾಯೆ, 128 ಕೊಡನ್ಗೆತ್ತಾಯೆ, 129 ಕೊರಗ, 130 ಕೊಲ್ಲುರಮ್ಮ, 131 ಕೋಡಿದಜ್ಜೆ, 132 ಕುಂಟುಕಾನ, ಕೊರವ, 133 ಕುಂಡ, 134 ಕುಂದಯ, 135 ಕಿನ್ನಿ ಮಾಣಿ, 136 ಕಿರಿಯಾಯೆ, 137 ಕೂಜಿಲು, 138 ಕೊರಗ ತನಿಯ, 139 ಕೊರತಿ, 140 ಕೋರ್ದಬ್ಬು/ಕೋಟೆದ ಬಬ್ಬು ಸ್ವಾಮಿ, 141 ಕೋಟಿ, 142 ಕೋಮರಾಯ, 143 ಕೋಮಾರು ಚಾಮುಂಡಿ, 144 ಕೋಟೆತ್ತ ಕಲ್ಲಾಳ, 145 ಗಂಗನಾಡಿ ಕುಮಾರ, 146 ಗಂಡ ಗಣ, 147 ಗಡಿರಾವುತೆ, 148 ಗಿಂಡೆ, 149 ಗಿರಾವು, 150 ಗಿಳಿರಾಮ.

151 ಗುಳಿಗ 152 ಗುಮ್ಟೆ ಮಲ್ಲ, 153 ಗುಳಿಗನ್ನಾಯ, 154 ಗುರಮ್ಮ, 155 ಗುರಿಕ್ಕಾರ, 156 ಗೆಜ್ಜೆ ಮಲ್ಲೆ, 157 ಗೋವಿಂದ, 158 ಗುರು ಕಾರ್ನೂರು, 159 ಚಂಡಿ, 160 ಚಿಕ್ಕ ಸದಾಯಿ, 161ಚಾಮುಂಡಿ, 162 ಚೀನೀ ಭೂತಗಳು, 163 ಚೆನ್ನ, 164 ಚೆನ್ನಿಗರಾಯ, 165 ಚೇರಿತ್ತಾಯೆ, 166 ಚೈಂಬೆರ್, 167 ಜತೆ ಕುಲೆ, 168 ಜಂಗ ಬಂಟ, 169 ಜಂದರ್ಗತ್ತಾಯೆ, 170 ಜಗನ್ನಾಥ ಪುರುಷ, 171 ಜಟ್ಟಿಗ, 172 ಜಟಾ ಧಾರಿ, 173 ಜಡೆತ್ತಾರ್, 174 ಜದ್ರಾಯೆ, 175 ಜಾವದೆ, 176 ಜೋಗಿ ಪುರುಷ, 178 ಜಾಲಬೈಕಾಡ್ತಿ, 179 ಜಾರಂದಾಯ, 180 ಜಾನು ನಾಯ್ಕ, 181 ಜೂಂಬ್ರ, 182 ಡೆಂಜಿ ಪುಕ್ಕೆ, 183 ತನ್ನಿ ಮಾಣಿಗ, 184 ತಡ್ಯದಜ್ಜೆ, 185 ತುಳು ಭೂತ, 186 ತೋಮಜ್ಜ, 187 ತೋಡ ಕುಕ್ಕಿನಾರ್ /ವೈದ್ಯ ನಾಥ. 188 ದರಮ್ ಬಲ್ಲಾಳ್ತಿ, 189 ದಾರಗ, 190 ದಾರು, 191 ದಾಲ್ಸುರಾಯ, 192 ದುಗ್ಗಲಾಯ, 193ಧೂಮಾವತಿ, 194 ದೇವಾನು ಪಂಬೆದಿಯಮ್ಮ, 195 ದೈವನ ಮುಟ್ಟುನಾಯೆ, 196 ದೈವಸಾದಿಗೆ, 197 ದೆಯ್ಯಾರ್, 198 ದೆಯ್ಯಂಕುಳು, 199 ದಂಡೆ ರಾಜ, 200 ದರ್ಗಂದಾಯ.

201 ದುಗ್ಗಮ್ಮ ದೈಯಾರ್, 202 ದುರ್ಗಂತಾಯೆ, 203 ದೂರ್ದುಮ, 204 ದೇಯಿ, 205 ದೇವ ಪುರುಷ, 206 ದೇವು ಪುಂಜ, 207 ಬಲ್ಲ ಮಂಜತ್ತಾಯ, 208 ನಾಗ ಭೂತ, 209 ನಾಗಂತಾಯೆ, 210 ನಾಗ ಚಾಮುಂಡಿ, 210 ನಾಗ ನಂದಿ, 211 ನೀಚ /ಅಂಗಾರ ಬಾಕುಡ, 212 ನಾಲ್ಕೈತ್ತಾಯ, 213 ನಾರಪಾಡಿ ಪೊಸಕಲ್ಲಾಳೆ, 214 ನಾರಳತ್ತಾಯ, 215 ನಂದಿ ಗೋಣ, 216 ನೈದಾಲ ಪಾಂಡಿ, 217 ನೆತ್ತರು ಮುಗುಳಿ, 218 ನೇರಳತ್ತಾಯ, 219 ನೆಲ್ಯಕ್ಕೇರ್, 220 ನೇಲ್ಯನ್ನೆರ್, 221 ನೆಲ್ಲುರಾಯ, 222 ನುರ್ಗಿಮದಿಮ್ಮಾ, 223 ನಾಯರ್ ಭೂತ, 224 ನಾರಂಬಡಿ, 225 ನಾಲ್ಕೈ ಭದ್ರೆ, 226 ನೇಲ್ಯ ರಾಯೆ, 227 ನೇಲ್ಯ ರಾಯ ಬವನೊ, 228 ನಂದಿ, 229 ಪಡ್ಕಂತಾಯ, 230 ಪಯ್ಯ ಬೈದ್ಯ, 231 ಪಾಡಿರಾಯ, 232 ಪಾಲಕತ್ತಾಯ, 233 ಪಾಲೆತ್ತಾಯ, 234 ಪರವ ಭೂತ, 235 ಪರಿವಾರ ನಾಯಕ, 236 ಪಟ್ಟಂತರಸು, 237 ಪಟ್ಟೋರಿತ್ತಾಯ, 238 ಪತ್ತೊಕ್ಕೆಲು ಜನಾನುದೈವ, 239 ಪಂಜುರ್ಲಿ, 240 ಪಲ್ಲದ ಮುದ್ದ, 241 ಪಂಚ ಜುಮಾದಿ, 242 ಪಾಪೆಲು ಚಾಮುಂಡಿ, 243 ವಿಷ್ಣು ಮೂರ್ತಿ, 245 ಪುದೆಲ್ ಪುಂಚ, 246 ಪುದ, 247 ಪುತ್ತು ಗಿರಾವು, 248 ಪುರಲಾಯೆ, 249 ಪೆಲದ್ಕತ್ತಾಯೆ, 250 ಪೆರ್ದೊಳ್ಳು.

251 ಪೊಟ್ಟೋಳು, 252 ಪೊಟ್ಟೋರಿತ್ತಾಯ, 253 ಪೊಯ್ಯತ್ತಾಯ, 254 ಪೊಸಲ್ದಾಯೇ, 255 ಪೊಸ ಮಾರಾಯೆ, 256 ಪೊಸೊಳಿಗೆ ಅಮ್ಮ, 257 ಪಡುವೆಟ್ನಾಯ, 258 ಪಿಲಿ ಚಾಮುಂಡಿ, 259 ಪುದರುಚಿನ್ನ ಬಂಟ, 260 ಪೂಮಾಣಿ, 261 ಪೊಟ್ಟ ಪಂಜುರ್ಲಿ, 262 ಪೋತಾಳ/ಪುದತ್ತಾಳ, 263 ಪೊಯ್ಯೆತ್ತಾಯಿ, 264 ಪಿಲೆ, 265 ಪೆಲತ್ತಿ, 266 ಪೋಲಿಸ್ ಭೂತ, 267 ಬಂಟಾಮ್ಡಿ, 268 ಬರಮಲ್ತಾಯೆ, 269 ಬಲವಂಡಿ, 270 ಬಳ್ಳು, 271 ಬಚ್ಚ ನಾಯಕ, 272 ಬಸ್ತಿ ನಾಯಕ, 273 ಬಿರಣ, 274 ಬ್ಯಾರಿ ಭೂತ, 278 ಬ್ಯಾರ್ದಿ ಭೂತ, 279 ಬೀರ್ನಾಚಾರಿ, 280 ಬಿರ್ಮಣಾಚಾರಿ, 281 ಬೀರ್ನಾಳ್ವ, 282 ಬೆರ್ಮೆರ್, 283 ಬೇಡವ, 284 ಬಂಡಿರಾಮ, 285 ಬಂಡಾರಿ, 286 ಬಾಕುಡ, 287 ಬಾಕುಡ್ತಿ, 289 ಬಾಡುರಾಯೆ, 290 ಬಾಮ ಕುಮಾರ, 291 ಬಾಲ ಕುಮಾರ, 292 ಬಿರ್ಮೆರಜ್ಜಿ, 293 ಬಿಕ್ರ ಮೇಲಾಂತೆ, 294 ಬುದಾ ಬಾರೆ, 295 ಬಾಲೆ ಬಾರಗ, 296 ಬುದ್ಯಂತಾಯೆ, 297 ಬಬ್ಬರ್ಯ, 298 ಬಿಲ್ಲಾರ, 299 ಬಿಲ್ಲಾರ್ತಿ, 300 ಬೂಡು ಬೊಮ್ಮಯ ಸ್ವಾಮಿ.

301 ಬೈಸು ನಾಯಕ, 302 ಬೈರಾಗಿ, 303 ಬೊಂಟೆಗಾರೆರ್, 304 ಬೊಮ್ಮರ್ತಾಯೆ, 305 ಬೊಲ್ತಾಯ್ತೋಲು, 306 ಭಸ್ಮ ಮೂರ್ತಿ, 307 ಭೂತ ನಾಗ, 308 ಭೂತ ರಾಜ,309 ಬೊಟ್ಟಿ ಭೂತ, 310 ಬ್ರಾಣ ಭೂತ, 311 ಭಟ್ಟಿ ಭೂತ, 312 ಬಂಗಾಡಿ ಮಾಣಿಕೊ, 313 ಬಂಟ ಭೂತ, 314 ಬಂಟ ಜಾವದೆ, 315 ಮಣಿಕಂಟತ್ತಾಯ, 316 ಮಲರಾಯ, 317 ಮದನಕ್ಕೆ ದೈಯಾರು, 318 ಮಲಾರ್ ಜುಮಾದಿ (ಕರ್ನಗೆ), 319 ಮಹಾ ಕಾಳಿ, 320 ಮಾಯಂದಾಲ್, 321 ಮರ್ಲು ಮೈಯೊಂದಿ, 322 ಮರ್ಲು ಜುಮಾದಿ, 323 ಮಂತ್ರ ದೇವತೆ, 324ಮಂಗಾರ ಮಾಣಿಗ, 325 ಮಂಜ ನಾಗ, 326ಮಂಜ ಬೊಮ್ಮ, 327 ಮಗ್ರಂದಾಯ, 328 ಮಡಿಕಡಿತ್ತಾಯ, 329 ಮಡಳಾಯೆ, 330 ಮದ್ದಡ್ಕತ್ತಾಯೆ, 331 ಮಡೆನಾಗ, 332 ಮಡ್ಯೋಳೆ, 333 ಮಂತ್ರೊದಾಯೆ, 334 ಮನ್ಸೆರ್ ಭೂತ, 335 ಮಲೆಯಾಳ ಭೂತ, 336 ಮಲೆ ಕೊರತಿ, 337 ಮದಿಮಾಲ್, 338 ಮಲೆರಾಯ, 339 ಮಾಣಿ ಬಾಲೆ, 340 ಮಾಂದಿ, 341 ಮಲ್ಲು, 342 ಮರ್ದ ಬಲ್ಲಾಳ್ತಿ, 343 ಮಾಪುಳೆ ಭೂತ, 344 ಮಾಪುಳ್ತಿ ಭೂತ, 345 ಮಾಪುಳ್ತಿ ಧೂಮಾವತಿ, 346 ಮಾಲಿಂಗ ರಾಯ, 347 ಮಾಣಿ ಭೂತ, 348 ಮಾಣೆಚ್ಚಿ, 349 ಮಾಯಿಲು, 350 ಮಾಯೊದ ಬಾಲೆ.

351 ಮಾರಂ ದೈವ, 352 ಮಾರಾವಂಡಿ, 353 ಮಾರಾಳಮ್ಮ, 354 ಮಾರಿಯಮ್ಮ, 355 ಮಿತ್ತಂತಾಯೆ, 356 ಮುಕ್ಕಬ್ಬೆ, 357 ಮುಡಿಲ್ತಾಯ, 358 ಮುರ್ತುರಾಯ, 359 ಜೆಡೆ ಕಲ್ಲು ಧೂಮಾವತಿ, 360 ಮೂಡಿ ಪಡಿತ್ತಾಯೆ, 361ಮೂಡೋತ್ನಾಯೆ, 362

ಮೂ ಜುಲ್ನಾಯ, 363 ಮೂರ್ತಿಲ್ಲಾಯ, 364 ಮಲೆ ಮುದ್ದ, 365 ಮುಗೆರ್ಲು, 366 ಮಂಗಳೆರ್, 367 ಮುಕಾಂಬಿ, 368 ಮುಂಡೆ ಬ್ರಾಂದಿ, 369 ಮುಡಿಪುನ್ನಾರ್, 370 ಮುಸ್ಲಿಮರ ಮಕ್ಕಳು, 371 ಮೂವ, 372 ಮೈಸಂದಾಯ, 373 ಯಡಪಡಿತ್ತಾಯ, 374 ಯರ್ಮುಂಜಾಯೆ, 375 ಮೇಲ್ಕಾರ್ತಾಯೆ, 376 ಮಲ್ಲರಾಯೆ, 377 ಯೇರ್ಮನ್ನಾಯೆ, 378 ರಕ್ತೇಶ್ವರಿ, 379 ರಾವು ಗುಳಿಗ, 380 ರುದ್ರ ಚಾಮುಂಡಿ, 381 ಶಗ್ರಿತ್ತಾಯ, 382 ಶಿವರಾಯ, 383 ಶಂಕರ ಬಡವಣ, 384 ಶಿರಾಡಿ, 385 ಸರ್ವೆರ್, 386 ಸುಬ್ಬಮ್ಮ,  387 ಸೂಕತ್ತೆರಿ, 388 ಸೊನ್ನೆ, 389 ಸ್ವಾಮಿ, 390 ಸೆಟ್ಟಿಗಾರ, 391 ಸೇಮ ಕಲ್ಲ ಪಂಜುರ್ಲಿ, 392 ಸುಬ್ಬಿಯಮ್ಮ, ಗುಳಿಗ, 393 ಸಾರ್ತ ಮಲ್ಲು, 394 ಪಲ್ಲ ಧೂಮಾವತಿ, 395 ಸತ್ಯನ್ಗಳದ ಕೊರತಿ, 396 ಸಂಪಿಗೆತ್ತಾಯ, 397 ಸನ್ಯಾಸಿ ಹಿರಿಯಾಯೆ, 398 ಹನುಮಂತ ಭೂತ, 399 ಹಳ್ಳತ್ತಾಯ, 400 ಹೊಸಮ್ಮ.

401 ಸಾರಾಳ ಜುಮಾದಿ, 402 ಕೈರ್ ಜುಮಾದಿ, 403 ಕಾಂತೆರಿ ಜುಮಾದಿ, 404 ಜುಮ್ರ ಜುಮಾದಿ, 405 ಕಾಂತು ನೆಕ್ರಿ ಜುಮಾದಿ, 406 ಪಡು ಧೂಮಾವತಿ, 407 ಭೂಮಿ ಗುಳಿಗ, 408 ಸಂಕೊಲಿಗೆ ಗುಳಿಗ, 409 ಜೋಡು ಗುಳಿಗ, 410 ಮಂತ್ರ ಗುಳಿಗ, 411 ಪಾತಾಳ ಗುಳಿಗ, 412 ಒರಿ ಮಾಣಿ ಗುಳಿಗ, 413 ಆಕಾಸಗುಳಿಗೆ, 414 ಚಾಮುಂಡಿ ಗುಳಿಗ, 415 ರಾಜನ್ ಗುಳಿಗ, 416 ಮಾರಣ ಗುಳಿಗ, 417 ಅಂತ್ರ ಗುಳಿಗ, 418 ನೆತ್ತೆರ್ ಗುಳಿಗ, 419 ಮುಳ್ಳು ಗುಳಿಗ, 420 ಮಂತ್ರ ಗುಳಿಗ, 421 ಮಂತ್ರವಾದಿ ಗುಳಿಗ, 422 ಬಂಡಾರಿ ಗುಳಿಗ, 423 ಚೌಕಾರು ಗುಳಿಗ, 424 ನೆತ್ತರು ಗುಳಿಗ, 425 ಜಾಗೆದ ಪಂಜುರ್ಲಿ, 426 ಒರ್ತೆ ಪಂಜುರ್ಲಿ, 427 ಮನಿಪ್ಪನ ಪಂಜುರ್ಲಿ, 426 ಅಮ್ಬಟಾಡಿ ಪಂಜುರ್ಲಿ, 426 ಅಣ್ಣಪ್ಪ ಪಂಜುರ್ಲಿ, 428 ಉದ್ಪಿದ ಪಂಜುರ್ಲಿ, 429 ಉರಿ ಮರ್ಲೆ ಪಂಜುರ್ಲಿ, 430 ವರ್ನರ ಪಂಜುರ್ಲಿ, 431 ಒರಿ ಬಂಟೆ ಪಂಜುರ್ಲಿ, 432 ಕಡಬದ ಪಂಜುರ್ಲಿ, 433 ಕಡೆಕ್ಕಾರ ಪಂಜುರ್ಲಿ, 434 ಕಾಡಬೆಟ್ಟು ಪಂಜುರ್ಲಿ, 435 ಕುಂತಾಳ ಪಂಜುರ್ಲಿ, 436 ಕುಡುಮೊದ ಪಂಜುರ್ಲಿ, 437 ಕುಪ್ಪೆ ಪಂಜುರ್ಲಿ, 438 ಕೂಳೂರು ಪಂಜುರ್ಲಿ, 439 ಕೋರೆ ದಾಂಡ ಪಂಜುರ್ಲಿ, 439 ಕೊಟ್ಯದ ಪಂಜುರ್ಲಿ, 440 ಗೂಡು ಪಂಜುರ್ಲಿ.

441 ಗ್ರಾಮ ಪಂಜುರ್ಲಿ, 442 ಚಾವಡಿದ ಪಂಜುರ್ಲಿ, 443 ನಾಡ ಪಂಜುರ್ಲಿ, 444 ಪಂಜಣತ್ತಾಯ ಪಂಜುರ್ಲಿ, 445 ಪಟ್ಟದ ಪಂಜುರ್ಲಿ, 446 ಪಾರೆಂಕಿ ಪಂಜುರ್ಲಿ, 447 ಜೋಡು ಪಂಜುರ್ಲಿ, 448 ರುದ್ರ ಪಂಜುರ್ಲಿ, 449 ಮುಗೇರ ಪಂಜುರ್ಲಿ, 450 ಜೋಡು ಕಲ್ಲುರ್ಟಿ, 451 ಉರಿ ಮರ್ತಿ, 452 ಅಂಗಾರೆ ಕಲ್ಕುಡ, 453 ಸತ್ಯ ಕುಮಾರ, 454 ಸತ್ಯ ದೇವತೆ, 455 ಇಷ್ಟ ದೇವತೆ, 456 ಮಂತ್ರ ದೇವತೆ, 457 ಹಾಡಿ ಕಲ್ಲುರ್ಟಿ, 458 ಒರ್ತೆ ಕಲ್ಲುರ್ಟಿ, 459 ಪಾಷಾಣ ಮೂರ್ತಿ, 460 ರಾಜನ್ ಕಲ್ಕುಡ, 461 ಕೊಮಾರು ಚಾಮುಂಡಿ, 462 ಪೊಲಮರದೆ ಚಾಮುಂಡಿ, 463 ಅಮ್ಮಂಗಲ್ಲು ಧೂಮಾವತಿ, 464 ಪದ್ದೆಯಿ ಧೂಮಾವತಿ, 465 ರತೋಜುಮಾದಿ.

 

admin
the authoradmin

ನಿಮ್ಮದೊಂದು ಉತ್ತರ

Translate to any language you want