LatestMysore

ಸಾ.ರಾ,ಮಹೇಶ್ ಗೆ ಶುಭಹಾರೈಸಿದ ಹೊಸೂರು ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಹಳಿಯೂರ ಜಗದೀಶ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಮಾಜಿ ಸಚಿವ ಸಾ.ರಾ.ಮಹೇಶ್ ಅವರು ತಮ್ಮ 60ನೇ ವರ್ಷದ  ಹುಟ್ಟು ಹಬ್ಬವನ್ನು ಹಲವು ಸಾಮಾಜಿಕ ಕಾರ್ಯಕ್ರಗಳ ಮೂಲಕ ಸೋಮವಾರ ಅದ್ಧೂರಿಯಾಗಿ ಆಚರಿಸಿಕೊಂಡರು.

ಈ ವೇಳೆ  ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಳಿಯೂರು ಜಗದೀಶ್, ಮುಖಂಡರಾದ ಶ್ರೀರಾಮಪುರ ಸಂತೋಷ್, ಸಂಘದ ಮಾಜಿ ಅಧ್ಯಕ್ಷರಾದ   ಎಸ್.ಟಿ.ಕೀರ್ತಿ,  ಎಚ್.ಆರ್.ಕೃಷ್ಣಮೂರ್ತಿ ಸಾ.ರಾ. ಅವರು ಬೃಹತ್ ಹಾರ ಹಾಕಿ ಅಭಿನಂದಿಸಿ, ಕೇಕ್ ಕಟ್ ಮಾಡಿ ಶುಭಕೋರಿದರು.

admin
the authoradmin

Leave a Reply