janamanakannada > Blog > Latest > Mysore > ಸಾ.ರಾ,ಮಹೇಶ್ ಗೆ ಶುಭಹಾರೈಸಿದ ಹೊಸೂರು ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಹಳಿಯೂರ ಜಗದೀಶ್
ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಮಾಜಿ ಸಚಿವ ಸಾ.ರಾ.ಮಹೇಶ್ ಅವರು ತಮ್ಮ 60ನೇ ವರ್ಷದ ಹುಟ್ಟು ಹಬ್ಬವನ್ನು ಹಲವು ಸಾಮಾಜಿಕ ಕಾರ್ಯಕ್ರಗಳ ಮೂಲಕ ಸೋಮವಾರ ಅದ್ಧೂರಿಯಾಗಿ ಆಚರಿಸಿಕೊಂಡರು.
ಈ ವೇಳೆ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಳಿಯೂರು ಜಗದೀಶ್, ಮುಖಂಡರಾದ ಶ್ರೀರಾಮಪುರ ಸಂತೋಷ್, ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ.ಕೀರ್ತಿ, ಎಚ್.ಆರ್.ಕೃಷ್ಣಮೂರ್ತಿ ಸಾ.ರಾ. ಅವರು ಬೃಹತ್ ಹಾರ ಹಾಕಿ ಅಭಿನಂದಿಸಿ, ಕೇಕ್ ಕಟ್ ಮಾಡಿ ಶುಭಕೋರಿದರು.
Tags:sangatane manjunath
admin
You Might Also Like
ಡಾ.ದಯಾನಂದ ನೂಲಿ ರವರಿಗೆ “ಸಂಗಮ ಸಿರಿ” ರಾಜ್ಯಮಟ್ಟದ ಪ್ರಶಸ್ತಿಯ ಗರಿ
adminಸೆಪ್ಟೆಂಬರ್ 28, 2026
ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.15.5 ಲಕ್ಷ ಲಾಭ
adminಸೆಪ್ಟೆಂಬರ್ 27, 2026








