janamanakannada > Blog > Latest > Mysore > ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಶಮೀಮ್ ತಾಜ್ ಗೆ ಪಿಹೆಚ್. ಡಿ
ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಶಮೀಮ್ ತಾಜ್ ಗೆ ಪಿಹೆಚ್. ಡಿ
adminಸೆಪ್ಟೆಂಬರ್ 11, 2026

ಮೈಸೂರು: ಪಿರಿಯಾಪಟ್ಟಣದ ಛತ್ರದ ಬೀದಿಯ ನಿವಾಸಿ, ಉಪನ್ಯಾಸಕಿ ಶಮೀಮ್ ತಾಜ್ ಅವರಿಗೆ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯವು ಪಿಎಚ್. ಡಿ ಪದವಿ ನೀಡಿ ಗೌರವಿಸಿದೆ.
ಶಮೀಮ್ ತಾಜ್ ಅವರು ಪ್ರಸ್ತುತ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಡಾ. ಸುನಿಲ್ ಕುಮಾರ್ ಚತುರ್ವೇದಿ ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ “ಭಾರತದ ಸೂಫಿ ಸಂತರು ಖ್ವಾಜ ಮುಯಿನುದ್ದಿನ್ ಚಿಸ್ತಿ ಮತ್ತು ಶೇಖ್ ನಿಜಾಮುದ್ದೀನ್ ಔಲಿಯ” ಎಂಬ ಮಹಾ ಪ್ರಬಂಧವನ್ನು ರಾಜಸ್ಥಾನದ ಅಳವಾರ್ ಜಿಲ್ಲೆಯ, ಸನ್ ರೈಸ್ ವಿಶ್ವವಿದ್ಯಾಲಯವು ಅಂಗೀಕರಿಸಿ ಇತಿಹಾಸ ವಿಷಯದಲ್ಲಿ ಪಿಹೆಚ್. ಡಿ ಪದವಿ ನೀಡಿ ಗೌರವಿಸಿದೆ.
admin
You Might Also Like
ಯಶೋದರಪುರ ಕಾರ್ಯಕ್ಷೇತ್ರದಲ್ಲಿ ಕೃಷಿ ಪೂರಕ ಸ್ವ_ಉದ್ಯೋಗ ತರಬೇತಿ ಕಾರ್ಯಕ್ರಮ
adminಸೆಪ್ಟೆಂಬರ್ 11, 2026
ಅವಲೋಕನ…ಇದು ಸ್ಥಿರಶೀರ್ಷಿಕೆಅಡಿಯಲ್ಲಿ ಪುಸ್ತಕ ವಿಮರ್ಶೆ -ಕೃತಿಗಳ ಪರಿಚಯ.. ಭಾಗ-19
adminಸೆಪ್ಟೆಂಬರ್ 11, 2026







