janamanakannada > Blog > Cinema > ಈ ಚಿತ್ರಗಳಲ್ಲಿ ಅಡಗಿರುವ ವಿಷ್ಣುವರ್ಧನ್ ನಟಿಸಿರುವ ನಾಲ್ಕು ಸಿನಿಮಾದ ಹೆಸರುಗಳನ್ನು ಊಹಿಸಿ…
1972ರಲ್ಲಿ ನಾಗರಹಾವು ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸಾಹಸ ಸಿಂಹನಂತೆ ಮೆರೆದು ಯಜಮಾನನಾದ ಕನ್ನಡಿಗರ ಆಪ್ತಮಿತ್ರ ವಿಷ್ಣುವರ್ಧನ್ ಇವತ್ತು ನಮ್ಮೊಂದಿಗಿಲ್ಲ. ಆದರೆ ಅವರನ್ನು ಜನ ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದು ಆ ಪೈಕಿ ಐದು ಸಿನಿಮಾಗಳನ್ನು ಊಹಿಸಿ ಹೇಳುವ ಸರದಿ ನಿಮ್ಮದಾಗಿದೆ. ಇಲ್ಲಿರುವ ಚಿತ್ರಗಳನ್ನು ನೋಡಿ ಅವುಗಳನ್ನು ಹೊಂದಿಸಿದರೆ ಸಿನಿಮಾದ ಹೆಸರು ಬರುತ್ತದೆ. ಹಾಗಿದ್ದರೆ ತಡವೇಕೆ ಈಗಲೇ ಶುರು ಹಚ್ಚಿಕೊಳ್ಳಿ…
1

2

3

4

ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ… ಇದು ಬುದ್ದಿಗೆ ಕಸರತ್ತು!
ಉತ್ತರಗಳು: ವಿಷ್ಣುಸೇನಾ, ರಾಜಾನರಸಿಂಹ, ಕೋಟಿಗೊಬ್ಬ, ಕರ್ನಾಟಕ ಸುಪುತ್ರ
Tags:cinikasarattu
admin
You Might Also Like
ಸೆ.25ಕ್ಕೆ ತೆರೆಗೆ ಬರಲಿದೆ “ರುದ್ರಾಭಿಷೇಕಂ”… ಚಿತ್ರದ ಟ್ರೈಲರ್ ಹೇಗಿದೆ ನೋಡಿ!
adminಸೆಪ್ಟೆಂಬರ್ 18, 2026
ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಕನ್ನಡದ ‘ಪುಟ್ಟಣ್ಣನ ಕತ್ತೆ’!
adminಸೆಪ್ಟೆಂಬರ್ 17, 2026








