LatestMysore

ಸಂಪನ್ಮೂಲ ವ್ಯಕ್ತಿ ಧರಣಿ, ಸಿ.ಆರ್.ಪಿ ಶಂಕರೇಗೌಡರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ

ಸಾಲಿಗ್ರಾಮ:  ತಾಲೂಕಿನ ಹರದನಹಳ್ಳಿ ಕ್ಲಸ್ಟರ್ ನಲ್ಲಿ 5 ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ಮೈಸೂರಿಗೆ ವರ್ಗಾವಣೆಗೊಂಡ  ಧರಣಿ ಅವರನ್ನು, ಕ್ಲಸ್ಟರ್ ನಿಂದ ಬೇರೆ ಕಡೆಗೆ ವರ್ಗಾವಣೆಗೊಂಡ ಹಾಗೂ ನೂತನ ಸಿ. ಆರ್. ಪಿ ಶಂಕರೇಗೌಡ ರವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ರಂಗಯ್ಯ, ರುಕ್ಮಾಂಗದ, ಸ್ವಾಮಿ, ವಾಸಂತಿ, ಜಯರಾಮ್, ಉಮೇಶ್, ಮಧುಮಾಲತಿ, ಉಷಾ, ತಿಮ್ಮಶೆಟ್ಟಿ, ಸ್ವಾಮಿನಾಯಕ, ಮಮತ, ಬಿ.ಆರ್ ಕುಮಾರ್, ಹೆಚ್.ಜಿ ಕೃಷ್ಣೇಗೌಡ, ಎಲ್ ಕೃಷ್ಣೇಗೌಡ ಪ್ರಕಾಶ್, ಹರೀಶ್, ಸುರೇಶ್, ವೇದಾವತಿ, ಚಂದ್ರಕಲಾ, ರೇಣುಕ, ಗಾಯಿತ್ರಿ, ಮಂಜುಚಾರಿ, ಪ್ರಕಾಶ್ ಎಂ ಕೆ ಮೂಡಲಬೀಡು  ಸತೀಶ್ ಉಪಸ್ಥಿತರಿದ್ದರು.

ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಬಿ ಜಿ ಎಸ್ ಶಾಲೆಯ 25 ನೇ ಶಾಲಾ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ಶ್ರೀ ಸೋಮೇಶ್ವರನಾಥ  ಸ್ವಾಮೀಜಿಯವರು ಪತ್ರಕರ್ತ ಸಂಘಟನೆ ಮಂಜುನಾಥ್ ಅವರನ್ನು ಸನ್ಮಾನಿಸಿದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want