LatestMysore

ಹುಣಸೂರಿನ ಬಿಳಿಗೆರೆ ಗ್ರಾಮದ  ಅನ್ವೇಷಣಾ ಪಬ್ಲಿಕ್ ಶಾಲೆಯ  ವಿದ್ಯಾರ್ಥಿನಿ ಕೀರ್ತನಗೆ 609 ಅಂಕ

ಹುಣಸೂರು:  ಹುಣಸೂರು ತಾಲೂಕಿನ  ಬಿಳಿಗೆರೆ ಗ್ರಾಮದ  ಅನ್ವೇಷಣಾ ಪಬ್ಲಿಕ್ ಶಾಲೆಯ  ವಿದ್ಯಾರ್ಥಿನಿ ಕೀರ್ತನ.ಎಂ, 2025- 26ನೇ ಸಾಲಿನಲ್ಲಿ ನಡೆದ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  609( ಶೇ.97.44) ಅಂಕ ಪಡೆದು  ಅತುನ್ನತ  ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾಳೆ.ಶಾಲೆಯ ಆಡಳಿತ ಮಂಡಳಿ ,ಮುಖ್ಯ ಶಿಕ್ಷಕರು, ಬೋಧಕ ವರ್ಗದವರು  ಅಭಿನಂದಿಸಿದ್ದಾರೆ.

ವಿದ್ಯಾರ್ಥಿನಿ ಕೀರ್ತನ. ಎಂ. ಹುಣಸೂರು ತಾಲೂಕಿನ  ಕಂತೆಗೌಡನ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ  ಶಿಕ್ಷಕ  ಮಾಗಳಿ ಮಂಜುನಾಥ್. ಎಂ ಎ,ಹಾಗೂ ಕೆ. ಪಿ.ಆಶಾ ದಂಪತಿಯ ಪುತ್ರಿ,

admin
the authoradmin

Leave a Reply