LatestMysore

ಮಹಾ ಸಂಗಮ ಗೆಳೆಯರ ಬಳಗದಿಂದ ಮೂಡಲಪುರ ನಂದೀಶ್ ರವರಿಗೆ ಶುಭಹಾರೈಕೆ

ಮೈಸೂರು: ಚಾಮರಾಜನಗರ ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಮೂಡಲಪುರ ನಂದೀಶ್ ರವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮಹಾ ಸಂಗಮ ಗೆಳೆಯರ ಬಳಗದ ವತಿಯಿಂದ ಜನ್ಮ ದಿನೋತ್ಸವದ ಶುಭಾಶಯ ಕೋರಲಾಯಿತು.

ಮಹಾ ಸಂಗಮ ಗೆಳೆಯರ ಬಳಗದ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು, ಕೊತ್ತಲವಾಡಿ ಮಹದೇವಸ್ವಾಮಿ, ಗೌಡಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ   ರವಿ ಸೇರಿದಂತೆ ಅನೇಕ ಯುವ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸುತ್ತೂರು ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ  ಬೆಳಚಲವಾಡಿ ಬಿ.ಆರ್.ಶಿವಕುಮಾರ್

ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ – ತಾಂತ್ರಿಕ ಕೌಶಲ್ಯತೆ ಕಲ್ಪಿಸಿಕೊಡಿ: ಬಿ.ಬಸವರಾಜ್

 

admin
the authoradmin

Leave a Reply

Translate to any language you want