LatestPolitical

ಸಿಎಂ ಆಗುವ ಡಿ.ಕೆ.ಶಿವಕುಮಾರ್ ಕನಸು ಇವತ್ತಿನದಲ್ಲ… ನವೆಂಬರ್ ವೇಳೆಗೆ ಸಿಗುತ್ತಾ ಕುರ್ಚಿ?

2018ರಿಂದಲೂ ಸಿಎಂ ಆಗುವ ಕನಸು ಹೊತ್ತುಕೊಂಡೇ ರಾಜಕೀಯ ಮಾಡಿಕೊಂಡು ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅದ್ಯಾಕೋ ಗೊತ್ತಿಲ್ಲ ಸಿಎಂ ಆಗುವ ಭಾಗ್ಯ ತಪ್ಪುತ್ತಲೇ ಇದೆ. ಸರ್ಕಾರ ಅಧಿಕಾರಕ್ಕೆ ಬಂದು...

FoodLatest

ಎಗ್ ಫ್ರೈಡ್ ರೈಸ್, ಮಸಾಲೆ ಎಗ್ ಫ್ರೈ, ಆಲೂ ಎಗ್ ಫ್ರೈ, ಮೊಟ್ಟೆ ಬಜ್ಜಿ.. ಇದೆಲ್ಲವನ್ನು ಮಾಡುವುದು ಹೇಗೆ ಗೊತ್ತಾ?

ಮನೆಯಲ್ಲಿ ಮೊಟ್ಟೆಯಿದ್ದರೆ ಅದರಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು. ಅದರಲ್ಲಿಯೂ ಎಗ್ ಫ್ರೈಡ್ ರೈಸ್, ಮಸಾಲೆ ಎಗ್ ಫ್ರೈ,  ಆಲೂ ಎಗ್ ಫ್ರೈ, ಬಿಸಿಬಿಸಿ ಮೊಟ್ಟೆ...

DistrictLatest

ದಾನಿಗಳೇ… ಬಡ ಪ್ರತಿಭಾವಂತ ವಿದ್ಯಾರ್ಥಿಗೆ  ಸಹಾಯ ಹಸ್ತ ನೀಡಿ… ವಿದ್ಯಾರ್ಥಿಯ ಬದುಕಿಗೆ ಆಸರೆಯಾಗಿ…

ಇವತ್ತು ಅಪ್ಪ ಅಮ್ಮ ಕಷ್ಟ ಪಟ್ಟು ಓದಿಸಿದರೂ ಓದದ ಮಕ್ಕಳಿದ್ದಾರೆ. ಆದರೆ ಓದುವ ವಯಸ್ಸಿನಲ್ಲಿ ಸಂಸಾರದ ಜವಬ್ದಾರಿ ಹೊತ್ತು ಹೆತ್ತ ಅಮ್ಮ ಮತ್ತು ಸಹೋದರಿಯನ್ನು ನೋಡಿಕೊಳ್ಳುವುದರ ಜತೆಗೆ...

ArticlesLatest

ಕಕ್ಕಡ.. ಕೊಡಗಿನವರನ್ನು ಎಚ್ಚರಿಸುವ ಕಾಲ… ಕಕ್ಕಡದ ಆ ದಿನಗಳು ಹೇಗಿದ್ದವು? ಈಗ ಏನಾಗಿದೆ?

ಕೊಡಗಿನಲ್ಲಿ ಮೇ ತಿಂಗಳಿನಿಂದ ಆರಂಭವಾದ ಮಳೆ ಬಿಡುವು ನೀಡದೆ ಸುರಿಯುತ್ತಿದ್ದು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಆರ್ಭಟ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಎರಡು...

CinemaLatest

ಅಭಿನೇತ್ರಿ ಬಿ.ಸರೋಜಾದೇವಿರವರಿಗೆ ದೊರೆತ ಪುರಸ್ಕಾರಗಳು ಅವರ ಸಾಧನೆಯ ಕಥೆ ಹೇಳುತ್ತವೆ.. ಸಿನಿಮಾ ಬದುಕು ಹೇಗಿತ್ತು?

ಅನವರತ ಕನ್ನಡತಿಯಾಗೆ ಉಳಿಯಬಯಸುವ ಐತಿಹ್ಯ ರಾಜ್ಯದ ಮಹಾನ್ ದೇಶದ ಮೇರುನಟಿ ಸರೋಜಾದೇವಿ ಅವರ ಸಿನಿಮಾ ಬದುಕು ಮತ್ತು ಆ ಸಾಧನೆಗೆ ದೊರೆತ ಪುರಸ್ಕಾರಗಳು ಅನೇಕಾನೇಕ.. ಬರೀ ಸಿನಿಮಾ...

CinemaLatest

ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ… ಸಿನಿಮಾಲೋಕದ ಸಾಧನೆಗೆ ಸಾಟಿಯೇ ಇಲ್ಲ..

ಬಹುಭಾಷಾ ನಟಿ, ಅಭಿನೇತ್ರಿ ಬಿ.ಸರೋಜಾ ದೇವಿ ನಮ್ಮನ್ನು ಅಗಲಿದ್ದಾರೆ.. ಇದು ಚಂದವನದ ಮಹಾತಾರೆಯೊಂದು ಮರೆಯಾದ ಅನುಭವವಾಗುತ್ತಿದೆ. ಕನ್ನಡ ಚಿತ್ರರಂಗದ ನಟಿಯರಲ್ಲಿ ಉತ್ತುಂಗದ ಸ್ಥಾನದಲ್ಲಿ ನಿಂತಿರುವ ಅವರ ಸಾಧನೆಯನ್ನು...

CinemaLatest

ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು? ಚಂದನವನದಲ್ಲಿ ಮಿನುಗಿದ ಇಲ್ಲಿನ ತಾರೆಗಳೆಷ್ಟು?

ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಬಹಳಷ್ಟಿದೆ.. ಇಲ್ಲಿನ ತಾರೆಗಳು ದೊಡ್ಡದೊಂದು ಹೆಸರನ್ನೇ ಮಾಡಿದ್ದಾರೆ.. ಮಾಡುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೈಸೂರಿನ ನಂಟಿನ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ...

CinemaLatest

ವರ್ಷ ಕಳೆದರೂ ಜನಮನದಲ್ಲಿ ಮಾಸದ ನಗುಮುಖದ “ಅಪರ್ಣ”.. ಚಿರವಾಗಿರಲಿದೆ ನೆನಪು…

"ಅಪರ್ಣ"  ಈ ಹೆಸರೇ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುವಂಥದ್ದು. ಇವರನ್ನು ನಮ್ಮ ನಾಡು ಕಳೆದುಕೊಂಡು ಒಂದು ವರ್ಷ ಕಳೆದರೂ ಕೂಡ ಅವರ ನೆನಪು ಸದಾ ಕಾಡುತ್ತದೆ. ಕರುನಾಡಿನ...

ArticlesLatest

ಬೆಳ್ಳಕ್ಕಿ…. ಕೊಡಗಿಗೆ ಮಳೆಗಾಲದಲ್ಲಿ ಬರುವ ಯೂರೋಪಿನ ಅತಿಥಿಗಳು…  ಇವುಗಳ ವಿಶೇಷತೆ ಗೊತ್ತಾ?

ಕೊಡಗಿನಲ್ಲಿ ಸುರಿಯುತ್ತಿರುವ ಗಾಳಿ ಮಳೆಗೆ ಬಹುತೇಕ ಪಕ್ಷಿಗಳು ವಲಸೆ ಹೋಗಿವೆ.. ಆದರೆ ಗಾಳಿಮಳೆಯನ್ನರಸಿಕೊಂಡು ದೂರದ ಯುರೋಪ್ ನಿಂದ ಬೆಳ್ಳಕ್ಕಿಗಳು ಬಂದಿವೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ.....

DistrictLatest

ಮೈಸೂರಿನ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ… ಅವಧೂತರಿಗೆ ಬೆಳ್ಳಿ ಕಿರೀಟ ಧಾರಣೆ

ಮೈಸೂರು: ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್   ವತಿಯಿಂದ ಆಷಾಢ ಮಾಸದ ಮೊದಲ ಹುಣ್ಣಿಮೆ ದಿನದ ಅಂಗವಾಗಿ ಗುರು ಪೂರ್ಣಿಮೆಯನ್ನು  ಮೈಸೂರು-ಬನ್ನೂರು ರಸ್ತೆ...

1 11 12 13 26
Page 12 of 26