Cinema

ಚಿತ್ರಗಳನ್ನು ಊಹಿಸಿ…. ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ನಾಲ್ಕು ಸಿನಿಮಾಗಳನ್ನು ಹೆಸರಿಸಿ….

ಸೂಪರ್ ಹಿಟ್ ಚಿತ್ರಗಳನ್ನು ಚಂದನವನಕ್ಕೆ ನೀಡಿ ಹೊಸ ಮೆರಗು ತಂದವರು, ಪ್ರೇಮಕ್ಕೆ ಹೊಸದೊಂದು ಭಾಷ್ಯ ನೀಡಿದವರು ಕ್ರೇಜಿಸ್ಟಾರ್ ರವಿಚಂದ್ರನ್.. ಅವರ ಒಂದೊಂದು ಸಿನಿಮಾಗಳು ಮೈಲಿಗಲ್ಲನ್ನು ಸೃಷ್ಟಿಸಿವೆ. ಅಷ್ಟೇ ಅಲ್ಲದೆ ಆ ಸಿನಿಮಾಗಳ ಹಾಡುಗಳು ಇವತ್ತಿಗೂ ಎಲ್ಲೋ ಒಂದು ಕಡೆ ಕೇಳಿಸುತ್ತಲೇ ಇರುತ್ತವೆ.  ರವಿಚಂದ್ರನ್ ನಟನೆಯ ಸಿನಿಮಾಗಳನ್ನು ಮರೆಯುವ ಮಾತೇ ಇಲ್ಲ. ಹೀಗಾಗಿ ಇಲ್ಲಿರುವ ಚಿತ್ರಗಳನ್ನು ಊಹಿಸಿ ಸೇರಿಸಿದರೆ ಅವರು ನಟನೆಯ ಸಿನಿಮಾಗಳನ್ನು ಗುರುತಿಸಲು ಖಂಡಿತಾ ಸಾಧ್ಯವಿದೆ. ಹಾಗಾದರೆ ಇನ್ನೇಕೆ ತಡ ಊಹಿಸಿ ಸಿನಿಮಾ ಹೆಸರನ್ನು ಗುರುತಿಸಿ ಬಿಡಿ…

1

ಈ ಚಿತ್ರಗಳಲ್ಲಿ ಅಡಗಿರುವ ವಿಷ್ಣುವರ್ಧನ್ ನಟಿಸಿರುವ ನಾಲ್ಕು ಸಿನಿಮಾದ ಹೆಸರುಗಳನ್ನು ಊಹಿಸಿ…

2

3

4

ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ… ಇದು ಬುದ್ದಿಗೆ ಕಸರತ್ತು!

 

 

 

 

 

 

 

 

 

ಉತ್ತರಗಳು: ಪ್ರೇಮಲೋಕ, ಯುದ್ದಕಾಂಡ, ಬಣ್ಣದ ಗೆಜ್ಜೆ, ರಾಮಾಚಾರಿ

 

admin
the authoradmin

Leave a Reply