janamanakannada > Blog > Cinema > ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ… ಇದು ಬುದ್ದಿಗೆ ಕಸರತ್ತು!
ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ… ಇದು ಬುದ್ದಿಗೆ ಕಸರತ್ತು!
adminDecember 8, 2025

ವರನಟ ಡಾ. ರಾಜ್ ಕುಮಾರ್ ಅವರು ಕನ್ನಡದ ಚಿತ್ರರಂಗದ ಮೇರು ನಟರಾಗಿದ್ದು, ಅವರು ನಟಿಸಿದ ಚಿತ್ರಗಳು ಇವತ್ತಿಗೂ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ನಿಮ್ಮ ಬುದ್ದಿಗೆ ಕಸರತ್ತು ನೀಡುವ ಸಲುವಾಗಿ ಕೆಲವು ಚಿತ್ರಗಳನ್ನು ನೀಡಲಾಗಿದ್ದು ಈ ಚಿತ್ರಗಳನ್ನು ಸೇರಿಸಿದರೆ ನಿಮಗೆ ಡಾ.ರಾಜ್ ಕುಮಾರ್ ನಟಿಸಿದ ಸಿನಿಮಾಗಳ ಹೆಸರು ತಿಳಿಯುತ್ತದೆ…
1

2

3

4

5

ಉತ್ತರಗಳು: ಭಕ್ತ ಪ್ರಹ್ಲಾದ, ಶ್ರೀನಿವಾಸ ಕಲ್ಯಾಣ, ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ಸತ್ಯ ಹರಿಶ್ಚಂದ್ರ
Tags:cinikasarattu
admin







