Articles

ArticlesLatest

ಅವಲೋಕನ-105.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು...

ArticlesLatest

ಹೀಗೆ ಆದರೆ ಕೊಡಗು ಕಳೆದು ಹೋಗಬಹುದು.. ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…!

ಮೊದಲಿಗೆ ಇದು ಕಾಲ್ಪನಿಕವಾಗಿ ಕಾಣಬಹುದು. ಮುಂದಕ್ಕೆ ಓದುತ್ತಾ ಹೋದರೆ ನಮ್ಮ ಪರಿಸ್ಥಿತಿಯ ಅರಿವು ಆಗುತ್ತದೆ. ಇದು ನನ್ನ 50ನೇ ಲೇಖನ. ವಾಸ್ತವವನ್ನು ನಾವು ಹಾಗೂ ವ್ಯವಸ್ಥೆಗಳು ನೆನಪಿಸಿಕೊಳ್ಳಬೇಕು...

ArticlesLatest

ಬೆಳಕಿನ ಹಬ್ಬ ದೀಪಾವಳಿ… ಎಲ್ಲರ ಬಾಳಲಿ ಕತ್ತಲೆ ಕಳೆದು ಬೆಳಕು ಮೂಡಲಿ..

ದೀಪಾವಳಿ ಹಿಂದೂಗಳಿಗೆಲ್ಲ ಸಡಗರ ಸಂಭ್ರಮದ ಹಬ್ಬ.. ವರ್ಷವಿಡೀ ಆಚರಿಸುವ ಹಬ್ಬಗಳಲ್ಲೆಲ್ಲಾ  ದೀಪಾವಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಭಾರತದಾದ್ಯಂತ  ಆಚರಿಸುವ ಹಬ್ಬವೆಂದರೆ...

ArticlesLatest

ಕ್ಲಿಕ್, ಸ್ಕ್ರಾಲ್ ಮತ್ತು ದೀಪಾವಳಿ.. ಡಿಜಿಟಲ್ ಲೋಕದ ಹಣತೆಯ ಬೆಳಕಿನಲ್ಲಿ ನನ್ನ ಪಯಣ

ಡಿಜಿಟಲ್ ಯುಗದ ಈ ಬೆಳಕಿನಲ್ಲಿ ನಮ್ಮ ದೀಪಾವಳಿ ಹಬ್ಬ ಹೇಗೆ ಬದಲಾಗಿದೆ ಮತ್ತು ಈ ಆಧುನಿಕ ಪಯಣದಲ್ಲಿ ನಾವು ಏನನ್ನು ಪಡಕೊಂಡಿದ್ದೇವೆ ಹಾಗೂ ಏನನ್ನು ಕಳೆದುಕೊಂಡಿದ್ದೇವೆ ಎಂಬುದರ...

ArticlesLatest

ದೀಪಾವಳಿಹಬ್ಬ… ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ… ಎಲ್ಲರ ಬದುಕು ಸದಾ ಪ್ರಜ್ವಲಿಸಲಿ…

"ತಮಸೋಮ ಜ್ಯೋತಿರ್ಗಮಯ....." ಎಂಬ ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ...

ArticlesLatest

ಪ್ರತಿಭೆ ಇರುವರಿಗೆ ಮಾತ್ರ ಪ್ರೋತ್ಸಾಹ ಕೊಡುವುದು ಶಿಕ್ಷಣವಲ್ಲ.. ನೀವೇನು ಹೇಳುತ್ತೀರಾ?

ಶಿಕ್ಷಕ ಅಂದರೆ ಕೇವಲ ಶಿಕ್ಷಕರಲ್ಲ. ಅವರಿಗೆ ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನವನ್ನು ನೀಡಲಾಗಿದೆ. ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎಂಬ ಮಾತಿದೆ. ತಾಯಿ ಜನ್ಮ...

ArticlesLatestLife style

ಮನದ ನಂಬಿಕೆಯೇ ಬದುಕಿನ ಗೆಲುವು.. ಮನಸಿನ ತೋಟದಿ ಆಶಯದ ಹೂ ಅರಳಲಿ…

ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯೂ ನಮ್ಮ ಆಲೋಚನೆಗಳ ಪ್ರತಿಬಿಂಬವಾಗಿರುತ್ತದೆ. "ನಿಮ್ಮ ಮನಸ್ಸು ನೀವು ಹೇಳುವ ಪ್ರತಿಯೊಂದನ್ನೂ ಯಾವಾಗಲೂ ನಂಬುತ್ತದೆ. ಅದಕ್ಕೆ ಆಶಾವಾದ, ಸತ್ಯ ಮತ್ತು ಪ್ರೀತಿಯನ್ನು ಉಣಿಸಿ"...

ArticlesLatest

ಭಾರತ ಕಂಡ ಶ್ರೇಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರು ನರೇಂದ್ರ ಮೋದಿಜಿ.. ಭಾರತ ರತ್ನ ನೀಡಲೇಬೇಕು

ಒಂದು ಸಣ್ಣ ಮನವಿ - ಈ ಬರಹವನ್ನು ದಯವಿಟ್ಟು ಪೂರ್ತಿ ಓದಿ ....ಈ ಬರಹ ಯಾರ ಪರವಾಗಿಯೂ ಅಲ್ಲ, ಯಾರ ವಿರುದ್ಧವಾಗಿಯೂ ಅಲ್ಲ. ಇದು ಯಾವುದೇ ಪಕ್ಷದ,...

ArticlesLatest

ಭಾರತ ಜನನಿಯ ತನುಜಾತೆ ನಮ್ಮ ಕನ್ನಡ ಮಾತೆಗೆ  ರಾಜ್ಯೋತ್ಸವದ ಸಂಭ್ರಮ. ನಾಡು- ನುಡಿಯ ಅನಾವರಣ

 ಕನ್ನಡಕ್ಕಾಗಿ ದುಡಿದ, ಮಡಿದ, ಸೇವೆ ಸಲ್ಲಿಸುತ್ತಿರುವವರ  ನೆನಪಿಸುವ ಪರ್ವ ದಿನ. ನಮ್ಮ ಕನ್ನಡ ಭಾಷೆಗೆ ದೀರ್ಘಕಾಲದ ಇತಿಹಾಸವಿದೆ. ಜೊತೆಗೆ ಪರಂಪರೆಯು ಕೂಡ ಇದೆ. ಆದಿ ಕವಿಯಿಂದ ಹಿಡಿದು...

ArticlesLatest

ಕರುನಾಡಿನಲಿ ಕನ್ನಡವಿರಲಿ ಸಂಗಡ… ಕನ್ನಡವೆಂದರೆ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವೇ?

ಶರವೇಗದಲ್ಲಿ ಓಡುತ್ತಿರುವ ಎಐ ತಂತ್ರಜ್ಞಾನದ ಈ ಯುಗದಲ್ಲಿ, ಭಾಷೆಯೆನ್ನುವುದು ಕೇವಲ ಕೋಡ್ ಮತ್ತು ಸಂಖ್ಯೆಗಳಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ.  ಸಂವಹನಕ್ಕೆ ಬಂದರೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಮಣೆ...

1 2 3 … 41
Page 2 of 41