Cinema

CinemaLatest

‘ಟಿವಿ ಠೀವಿ’ ಪತ್ರಿಕೆ ಪುನರಾರಂಭ.. ಪತ್ರಿಕೆಯ ಯಶಸ್ಸಿಗೆ ಭರಪೂರ ಶುಭಹಾರೈಕೆ

ಬೆಂಗಳೂರು: ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ರಿ) ನ ಆಂತರಿಕ ಪ್ರಸಾರದ ದ್ವೈಮಾಸಿಕ ಪತ್ರಿಕೆ ‘ಟಿವಿ ಠೀವಿ' ಅಂತರಾಳದ ಮಹಾ ಧ್ವನಿಯನ್ನು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರಾದ...

CinemaLatest

ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ್ದ ಸುದರ್ಶನ್-ಶೈಲಶ್ರೀ ಜೋಡಿ… ಇದು ನಟಿ ಶೈಲಶ್ರೀ ಕಥೆ!

ಅಮಿತಾಬ್‍ಬಚ್ಚನ್ ಜಯಾಬಾಧುರಿ ತಾರಾಜೋಡಿಗಿಂತ ಮೊದಲೇ ಲಂಬೂ-ಕುಳ್ಳಿ ಸೀನಿಯಾರಿಟಿಯಲ್ಲಿ ಅಗ್ರಸ್ಥಾನ ಗಳಿಸಿ ಯಶಸ್ವಿ ತಾರಾಜೋಡಿ ಎನಿಸಿದ್ದವರು ಆರ್.ಎನ್. ಸುದರ್ಶನ್-ಶೈಲಶ್ರೀ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.. ಚಂದನವನದಲ್ಲಿ ಮಿಂಚಿದ...

CinemaLatest

ಮಹಾತಾಯಿಯರ ಭಕ್ತಿಭಾವ ತುಂಬಿದ ಭಕ್ತಿಗೀತೆಯ ಆಲ್ಬಮ್ ಸಾಂಗ್ ಶೀಘ್ರ ಬಿಡುಗಡೆ..

ಬೆಂಗಳೂರು: ಸಾಲು ಸಾಲು ಹಬ್ಬದ ಸಂಭ್ರಮದ ಪ್ರಯುಕ್ತ  ಕೀರ್ತನ ಮೂವಿ ಮೇಕರ್ಸ್ ವತಿಯಿಂದ ನಾಡಿನ ಸಮಸ್ತ ಜನತೆಗೆ  ಮೂರು ಮಹಾ ತಾಯಂದಿರ ಭಕ್ತಿಭಾವ ತುಂಬಿದ ವಿಶೇಷ ವಿಡಿಯೋ...

CinemaLatest

ಸೆ.25ಕ್ಕೆ ತೆರೆಗೆ ಬರಲಿದೆ “ರುದ್ರಾಭಿಷೇಕಂ”… ಚಿತ್ರದ ಟ್ರೈಲರ್ ಹೇಗಿದೆ ನೋಡಿ!

ಬೆಂಗಳೂರು: ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ “ರುದ್ರಾಭಿಷೇಕಂ” ಚಿತ್ರವು ಇದೇ ಸೆ. 25ರಂದು ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಜಿಟಿ...

CinemaLatest

ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಕನ್ನಡದ ‘ಪುಟ್ಟಣ್ಣನ ಕತ್ತೆ’!

ಬೆಂಗಳೂರು: ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ  ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ “ಸಿದ್ದು ಪೂರ್ಣಚಂದ್ರ” ಇದೀಗ `ಪುಟ್ಟಣ್ಣನ ಕತ್ತೆ' ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ....

CinemaLatest

ವೆಂಕಟಮಹಾಲಕ್ಷ್ಮಿ ನಟಿ ಜೂಲಿ ಲಕ್ಷ್ಮಿಯಾಗಿದ್ದು ಹೇಗೆ? ಚಿತ್ರರಂಗಕ್ಕೆ ಎಂಟ್ರಿ ಹೇಗಾಯಿತು?

ಚಂದನವನದ ಚರಿತ್ರೆಯಲ್ಲಿ ತನ್ನ ಸೌಂದರ್ಯ ಮತ್ತು ನಟನೆ ಮೂಲಕ ಪ್ರೇಕ್ಷಕರ ಸೆಳೆದ ಹಲವು ನಟಿಯರಿದ್ದಾರೆ. ಅವರ ಪೈಕಿ ಒಬ್ಬರು  ವೆಂಕಟಮಹಾಲಕ್ಷ್ಮಿ ಅಲಿಯಾಸ್ ಜೂಲಿ ಲಕ್ಷ್ಮಿ.. ಬೆಳ್ಳಿತೆರೆ ಮತ್ತು...

CinemaLatest

ನಟ ಅನಂತನಾಗ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ.. ಕರ್ನಾಟಕಕ್ಕೊಂದು ಹೆಮ್ಮೆ

ಬೆಂಗಳೂರು: ಇಡೀ ಕರ್ನಾಟಕದ ಜನ ಹೆಮ್ಮೆ ಪಡುವ ಸುದ್ದಿಯೊಂದು ಬಂದಿದೆ... ಮಹಾನಟ, ಹಿರಿಯನಟ ಅನಂತ ನಾಗ್ ಅವರನ್ನು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ....

CinemaLatest

ವಕ್ರತುಂಡದ ‘ಜೈ ಗಣೇಶ’ ಹಾಡಿಗೆ ಜನ ಫಿದಾ..  ತೆರೆಗೆ ತರಲು ಸಜ್ಜಾಗುತ್ತಿರುವ ಚಿತ್ರತಂಡ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಡಗರದಲ್ಲಿರುವ ಸಿನಿರಸಿಕರಿಗೆ  ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಕ್ರತುಂಡ’ ಚಿತ್ರ ತಂಡವು ಭರ್ಜರಿ ಹಬ್ಬದ ಗಿಫ್ಟ್ ನೀಡಿದೆ. ಚಿತ್ರದ ಹೈ-ಎನರ್ಜಿ ಮತ್ತು ಭಕ್ತಿಭಾವದ ವಿಡಿಯೋ...

CinemaLatest

‘‘ಮುತ್ತುರತ್ನ” …. ಇದು ‘ಒಂದು ಪ್ರೇಮ ಗ್ರಂಥ’ ಸಿನಿಮಾ ಸೆನ್ಸಾರ್ ಬಳಿಕ ತೆರೆಗೆ ಬರಲಿದೆ….

ಬೆಂಗಳೂರು: ಜೈ ಹನುಮಾನ್ ಪ್ರೊಡಕ್ಷನ್ ಅವರ ‘ಮುತ್ತುರತ್ನ’ ಎಂಬ ಕನ್ನಡ  ಚಲನಚಿತ್ರ ಉಪಶೀರ್ಷಿಕೆ ‘ಒಂದು ಪ್ರೇಮ ಗ್ರಂಥ’ ಎಂಬ ಹೆಸರನ್ನು ಹೊಂದಿರುವ  ಚಲನಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ...

CinemaLatest

ಬಣ್ಣದ ಕನಸುಗಳು ಚಿತ್ರಕ್ಕೆ ಡಬ್ಬಿಂಗ್‌ ಮುಕ್ತಾಯ… ಹಾಡುಗಳು ಹೇಗಿವೆ ಗೊತ್ತಾ?

ಮಹದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಬಣ್ಣದ ಕನಸುಗಳು ಚಿತ್ರ ಹೊಸ ಭರವಸೆ ಮೂಡಿಸಿದೆ. ಈ ಚಿತ್ರದಲ್ಲಿ ಓಂಪ್ರಕಾಶ್‌ ನಾಯಕ್‌ ನಿರ್ದೇಶಕರಾಗುವುದರ ಜೊತೆಗೆ ಇನ್ನೂ ಹಲವು ವಿಭಾಗಗಳಲ್ಲಿ...

1 2 3 4 … 20
Page 3 of 20