Mysore

LatestMysore

ಕೆಆರ್ ನಗರ ಪ್ರಾಥಮಿಕ ಸಹಕಾರ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ 49 ಲಕ್ಷ ಲಾಭ

 ಕೆ.ಆರ್.ನಗರ(ಸಂಘಟನೆ ಮಂಜುನಾಥ್): ತಾಲೂಕು  ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ 49 ಲಕ್ಷ ರೂ ನಿವ್ವಳ  ಲಾಭ ಗಳಿಸಿದೆ ಹಾಗೂ ಪ್ರಸ್ತಕ ವರ್ಷ...

LatestMysore

ಹನಗೋಡು ಪ್ರಜಾಸೇವೆ ಆಂದೋಲನದಲ್ಲಿ ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ಷೇಪ

 ಹುಣಸೂರು(ಮನುಕುಮಾರ್): ಹನಗೋಡಲ್ಲಿ ಗಣಿಗಾರಿಕೆ ನಡೆದ ಸ್ಥಳದಲ್ಲಿ ಬಡಾವಣೆ ನಿರ್ಮಾಣಕ್ಕೆ ಆಕ್ಷೇಪ... ಹನಗೋಡು ಸೊಸೈಟಿಯಿಂದ ಸಾಲ ವಿತರಣೆಗೆ ರೈತರ ಆಗ್ರಹ... ಪರಿಸರ ಸೂಕ್ಷ್ಮ ವಲಯಕ್ಕೆ ವಿರೋಧ... ಗ್ರಾ.ಪಂ.ನಲ್ಲಿ ಇ-ಸ್ವತ್ತು...

LatestMysore

ಕುಶಾಲನಗರ  ತಾಲ್ಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ..ಕೂಡಿಗೆ ಪಿಯು ಕಾಲೇಜು ಬಾಲಕರ ತಂಡಕ್ಕೆ ಗೆಲುವು

ಕುಶಾಲನಗರ (ಆರ್ ಹೆಚ್):  ಉತ್ತಮ ಹೊಂದಾಣಿಕೆ ಹಾಗೂ ಚಾಣಾಕ್ಷತನ ಆಟ ಪ್ರದರ್ಶಿಸುವ ಮೂಲಕ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಕಬಡ್ಡಿ ತಂಡ ಏಳು ಅಂಕಗಳ...

LatestMysoreNews

ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ

ಬೆಂಗಳೂರು: ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಹಾಗೂ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ಇವರ ಜಂಟಿ ಸಹಯೋಗದಲ್ಲಿ ‘ಅಜ್ಞಾತ...

LatestMysore

ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ  ದಸಂಸ

ಹುಣಸೂರು: ತಾಲ್ಲೂಕು ಗಾವಡಗೆರೆ ಹೋಬಳಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಮಾದಿಗ ಜಾತಿಗೆ ಸೇರಿದ  ರಘುಪ್ರಸಾದ್ ಎಂಬ ಬಿ.ಪಿ.ಎಲ್ ರೇಷನ್ ಕಾರ್ಡ್ ನ್ನು ದಲಿತ ಸಂಘರ್ಷ ಸಮಿತಿ...

LatestMysore

ಎಂಸಿಡಿಸಿಸಿನಲ್ಲಿ 200ಕೋಟಿ ಅವ್ಯವಹಾರ…. ಸಾ.ರಾ.  ಹೇಳಿಕೆ ಸತ್ಯಕ್ಕೆ ದೂರ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ 200ಕೋಟಿ ಅವ್ಯವಹಾರ ನಡೆದಿದ್ದು ಈ ಸಂಬAಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದ್ದು...

LatestMysore

ಹುಲಿ ಹಾವಳಿಗೆ ರೈತರ ಆಕ್ರೋಶ… ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ):  ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಹಸುವನ್ನು ಬಲಿ ಪಡೆದಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಆಗ್ರಹಿಸಿ ರೈತರು ಹಾಗೂ ಹೈನುಗಾರರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ...

LatestMysore

ಗಾವಡಗೆರೆ ರೈತ ಸೇವಾ ಸಹಕಾರ ಸಂಘಕ್ಕೆ 68.21 ಲಕ್ಷ ನಿವ್ವಳ ಲಾಭ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಗಾವಡಗೆರೆ ರೈತ ಸೇವಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 68.21 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎನ್ ಆನಂದ್ ತಿಳಿಸಿದರು....

LatestMysore

ಎಲ್ಲ ಸಮಾಜಕ್ಕೂ ಮಿತ್ರ ವಿಶ್ವಕರ್ಮ ಸಮಾಜ: ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪ್ರತಿಯೊಂದು ಸಮಾಜದ ಕೊಡುಗೆ ಅಪಾರವಾಗಿದ್ದು ಅದರಲ್ಲೂ ವಿಶ್ವಕರ್ಮ ಸಮಾಜದ ಕೊಡುಗೆ ಒಂದು ಕೈ ಮೇಲಾಗಿದ್ದು ರೈತ ಸೇರಿದಂತೆ ಇತರ ಸಮಾಜ...

LatestMysore

ಮೈಸೂರು ಜಿ.ಕ.ಸಾ.ಪರಿಷತ್ತಿಗೆ ಹೊಸ ನೀರು ಬರಲಿ… ಕವಿ ಜಯಪ್ಪ ಹೊನ್ನಾಳಿಗೇಕೆ ಅವಕಾಶ ಕೊಡಬಾರದು?

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ನೀರು ಬರಲಿ. ಎಲ್ಲರ ಅಚ್ಚುಮೆಚ್ಚಿನ ಅಧ್ಯಕ್ಷರಾಗಿದ್ದ ಮಡ್ಡಿಕೆರೆ ಗೋಪಾಲ್ ಅವರ ನಿಧನದ ನಂತರ ಕನ್ನಡಾಭಿಮಾನಿಗಳನ್ನು ಶೂನ್ಯವೊಂದು ಇನ್ನಿಲ್ಲದಂತೆ ತೀವ್ರವಾಗಿ...

1 … 4 5 6 … 101
Page 5 of 101