Latest

CrimeLatest

ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು.. ಕಣ್ಣುದಾನದೊಂದಿಗೆ ಸಾವಿನಲ್ಲೂ ಸಾರ್ಥಕತೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಕಳೆದ ಜೂನ್ 28ರ ಭಾನುವಾರ ಸಂಜೆ  ನಡೆದಿದ್ದ ಅಪಘಾತದಲ್ಲಿ  ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು,...

CinemaLatest

ಬದಲಾದ ‘ಕಾಲಘಟ್ಟ’ದಲ್ಲಿ ಮೂಡಿದ ಸಿನಿಮಾ… ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾವನಾತ್ಮಕ ಕಥೆಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಿರ್ದೇಶಕರ ಸಾಲಿನಲ್ಲಿ ಎಸ್. ಮಹೇಂದರ್ ಮತ್ತು ಜೋಗಿ ಪ್ರೇಮ್ ಹೆಸರುಗಳು ಸದಾ ಮುಂಚೂಣಿಯಲ್ಲಿವೆ. ಇದೀಗ...

ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-10

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು...

ArticlesLatestLife style

ಡೈವರ್ಸ್ ಏಕೆ ಆಗುತ್ತಿವೆ..?   ಮನೆ ಒಳಗಿನ ಮನಸ್ಸು ಅರ್ಥವಾದರೆ ದೇವರು, ಎಡವಿದರೆ ದೂರ.. ದೂರ…

ಇವತ್ತು ಡೈವರ್ಸ್  ಪ್ರಕರಣಗಳು ಹೆಚ್ಚುತ್ತಿವೆ… ಬಹಳಷ್ಟು ಸಲ ಗಂಡ-ಹೆಂಡತಿ ದಾಂಪತ್ಯ ಬದುಕಿನಿಂದ ಡೈವರ್ಸ್ ಮೂಲಕ ಬಿಡುಗಡೆಯಾಗಬಹುದು ನೆಮ್ಮದಿಯಾಯಿತು ಎಂದು ನಿಟ್ಟುಸಿರು ಬಿಡಬಹುದು… ಆದರೆ ಎಲ್ಲ ಸಮಸ್ಯೆಗೂ ಡೈವರ್ಸ್...

CrimeLatest

ಹೆಚ್.ಡಿ.ಕೋಟೆ ಚಕ್ಕೋಡನಹಳ್ಳಿಯಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿ ಸೆರೆ

ಹೆಚ್.ಡಿ.ಕೋಟೆ:  ಮೇಕೆಗೆ ಸೊಪ್ಪು ತರಲು ಹೋದ ವ್ಯಕ್ತಿಯೊಬ್ಬನ ಮೇಲೆ ಗ್ರಾಮದ ಪೊದೆಯೊಂದರಲ್ಲಿ ಅಡಗಿದ್ದ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೋಕಿನ ಚಕ್ಕೋಡನಹಳ್ಳಿಯಲ್ಲಿ ನಡೆದಿದ್ದು, ತಕ್ಷಣವೇ ಕಾರ್ಯಾಚರಣೆ...

LatestMysore

ತಂಬಾಕಿಗೆ ಬದಲಾಗಿ ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ರೈತರಿಗೆ ಸಹಾಯಧನ

ಕೆ.ಆ‌ರ್.ನಗರ(ಸಂಘಟನೆ ಮಂಜುನಾಥ್):  ತಂಬಾಕಿಗೆ ಪರ್ಯಾಯ ಬೆಳೆಯನ್ನು ಬೆಳೆಯುವತ್ತ ರೈತರಿಗೆ ಉತ್ತೇಜನ  ನೀಡುವುದು ಅನಿವಾರ್ಯವಾಗಿದೆ. ಈಗಾಗಲೇ ತಂಬಾಕು ಬೆಳೆಗಾರರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ದರ ಕುಸಿತದ ಕಾರಣಗಳಿಂದಾಗಿ ಸಾಲಗಾರರಾಗುವ...

ArticlesLatestLife style

ಹಿಂದೂ ರಾಷ್ಟ್ರ – ಇದು ನಮ್ಮ ಬದುಕಿನ ಹೆಸರು.. ವಿರೋಧ ಯಾಕೆ? ‘ಹಿಂದೂ ರಾಷ್ಟ್ರ’ ಅಂದ್ರೆ ತಪ್ಪೇನಿದೆ?

'ಹಿಂದೂ ರಾಷ್ಟ್ರ' ಅಂತ ಹೆಸರು ಕೊಟ್ಟರೆ ತಪ್ಪೇನಿದೆ? ಫ್ರಾನ್ಸ್ ತನ್ನ ಜೀವನ ವಿಧಾನವನ್ನ 'ಫ್ರೆಂಚ್ ಗಣರಾಜ್ಯ' ಅಂತ ಕರೆದರೆ ಹೆಮ್ಮೆ. ಜಪಾನ್ 'ಜಪಾನೀಸ್ ಸಂಸ್ಕೃತಿ' ಅಂತ ಜಗತ್ತಿಗೆ...

Latest

ಇಂದಿನ (02-07-2026, ಗುರುವಾರ) ಪಂಚಾಂಗ… ದ್ವಾದಶ ರಾಶಿ ಭವಿಷ್ಯ

ಸಂವತ್ಸರ: ವಿಕ್ರಮಸಂವತ್,  ಅಯನ: ದಕ್ಷಿಣಾಯನ, ಋತು: ಗ್ರೀಷ್ಮ, ಮಾಸ: ಆಷಾಢ,  ಪಕ್ಷ: ಕೃಷ್ಣ ಪಕ್ಷ,  ತಿಥಿ: ದ್ವಿತೀಯಾ, ನಕ್ಷತ್ರ: ಉತ್ತರಾಷಾಢ (ನಂತರ ಶ್ರವಣ), ಯೋಗ: ಬ್ರಹ್ಮ, ಕರಣ:...

LatestLife style

ಬೆಂಗಳೂರಿನ ಅಪೋಲೋಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಎರಡು ಪ್ರಮಾಣೀಕರಣದ ಹೆಗ್ಗಳಿಕೆ

ಬೆಂಗಳೂರು:  ಬೆಂಗಳೂರಿನ ಅಪೋಲೋ ಆಸ್ಪತ್ರೆಯು ಅಮೆರಿಕನ್ ಹಾರ್ಟ್ ಅಸೋಸಿಯೇಷನ್®️ (ಎ.ಎಚ್.ಎ) ನಿಂದ ಸಮಗ್ರ ಪಾರ್ಶ್ವವಾಯು ಕೇಂದ್ರ ಮತ್ತು ಸಮಗ್ರ ಎದೆನೋವು ಕೇಂದ್ರದ ಪ್ರಮಾಣೀಕರಣಗಳನ್ನು ಪಡೆದ ಭಾರತದ ಮೊದಲ...

1 37 38 39 197
Page 38 of 197