News

LatestNews

ಕುಶಾಲನಗರದಲ್ಲಿ ಅದ್ದೂರಿಯಾಗಿ ನಡೆದ ವಿ.ಪಿ.ಶಶಿಧರ್ ಗೆ ನಾಗರಿಕ ಸನ್ಮಾನ ಕಾರ್ಯಕ್ರಮ

ಕುಶಾಲನಗರ(ಆರ್ ಹೆಚ್): ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗ ಕೊಡಗು ಜಿಲ್ಲೆ ವತಿಯಿಂದ ಇಲ್ಲಿನ ಬೈಚನಹಳ್ಳಿ ಎಸ್.ಎಲ್.ಎನ್ ಸಭಾಂಗಣದಲ್ಲಿ  35 ವರ್ಷದ ರಾಜಕೀಯ ಜೀವನ ಪೂರೈಸಿದ ಜನಪರ...

LatestNews

ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.15.5 ಲಕ್ಷ  ಲಾಭ

ಕುಶಾಲನಗರ(ಆರ್ ಹೆಚ್): ಸಮೀಪದ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ  ಏರ್ಪಡಿಸಿದ್ದ 2025-26ನೇ ಸಾಲಿನ  ವಾರ್ಷಿಕ ಮಹಾಸಭೆಯು ಸಂಘದ...

LatestNews

ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ: ಡಾ. ಬಾಬಾಸಾಹೇಬ ಗಡ್ಡೆ ಅಭಿಮತ

ಬೀದರ್: ಬೀದರಿನ ವಚನ ಸಮೂಹ ಸಂಸ್ಥೆ ವತಿಯಿಂದ ಆನ್ಲೈನ್ ಮೂಲಕ ಆಯೋಜಿಸಿದ್ದ ಶ್ರಾವಣ ಮಾಸದ ವಚನ ಚಿಂತನಾ ಮಾಲಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ನೂತನ ಅನುಭವ ಮಂಟಪದ ಸಂಯೋಜಕರಾದ...

LatestNews

ಅವನು ಜಗ್ಗಬಾರದು .. ಕುಗ್ಗಬಾರದು.. ಎಂದಾದರೆ. ತಡಮಾಡದೇ ಜಗ್ಗನ ನೆರವಿಗೆ ಮುಂದಾಗಿ… ಪ್ಲೀಸ್.

ಪ್ರತಕರ್ತ ಜಗದೀಶ್ ಬೆಳ್ಯಪ್ಪ ಸಂಕಷ್ಟದಲ್ಲಿದ್ದಾರೆ.. ಅವರ ಕುರಿತಂತೆ ಗೆಳೆಯ ಅನಿಲ್ ಹೆಚ್.ಟಿ. ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಹಾಗೆಯೇ ಸಹಾಯ ಮಾಡಿ ಎಂಬ ನಮ್ರ ವಿನಂತಿಯೂ ಇದೆ... ಅದನ್ನು...

LatestNews

ಮಹಿಳೆಯರೇ ಹುಷಾರ್ ಸೈಬರ್ ವಂಚಕರಿದ್ದಾರೆ… ಯಳಂದೂರಿನಲ್ಲಿ ಮಹಿಳಾ ವಿಚಾರ ಗೋಷ್ಠಿ

ಯಳಂದೂರು(ನಾಗರಾಜ ವೈ.ಕೆ.ಮೋಳೆ): ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಯಳಂದೂರು ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ...

LatestMysoreNews

ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ

ಬೆಂಗಳೂರು: ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಹಾಗೂ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ಇವರ ಜಂಟಿ ಸಹಯೋಗದಲ್ಲಿ ‘ಅಜ್ಞಾತ...

LatestNews

ಯಳಂದೂರಲ್ಲಿ ವಿಶ್ವಕರ್ಮ ಜಯಂತಿ ಆಚರಣೆ.. ವಿಶ್ವಕರ್ಮರು ಎಲ್ಲರಿಗೂ ಮಾನ್ಯರು:ಎಸ್.ಪುಷ್ಪಲತಾ

ಯಳಂದೂರು(ನಾಗರಾಜ ವೈ.ಕೆ.ಮೋಳೆ): ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಮಹಾನ್ ವ್ಯಕ್ತಿ ಮಹರ್ಷಿ ವಿಶ್ವಕರ್ಮರಾಗಿದ್ದಾರೆ. ಈ ಬಗ್ಗೆ ನಂಬಿಕೆ ಬರಬೇಕಾದರೆ ಸನಾತನ ಹಿಂದೂ ಧರ್ಮವನ್ನು ಮೊದಲು ನಂಬುವ ಕೆಲಸವನ್ನು ಮಾಡಬೇಕು,...

LatestNews

ಮನೆಯಿಂದಲೇ ಸಮಾನತೆಯ ಕಹಳೆ ಮೊಳಗಿಸಿದವರು ಬಸವಣ್ಣ: ವಚನ ಕುಮಾರಸ್ವಾಮಿ

ಚಾಮರಾಜನಗರ:  ಮನೆಯಿಂದಲೇ ಸಮಾನತೆಯ ಕಹಳೆ ಮೊಳಗಿಸಿದವರು ಬಸವಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಚಾಮರಾಜನಗರ  ಜಿಲ್ಲೆ ಕಾಗಲವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದ...

LatestNews

ವಿದ್ಯಾರ್ಥಿಗಳು ಹೆಚ್ಚು ಮಾತನಾಡಿದಷ್ಟು ಹೊಸ ಆಲೋಚನೆಗಳು ಬರುತ್ತವೆ: ಡಾ.ಡಿ.ಜಿ.ಕೃಷ್ಣೆಗೌಡ

ಹಾಸನ: ವಿದ್ಯಾರ್ಥಿಗಳು ಹೆಚ್ಚು ಮಾತನಾಡಬೇಕು ಮೌನವಾಗಿರುವುದು ಅವರ ಲಕ್ಷಣವಲ್ಲ ಹೆಚ್ಚು ಹೆಚ್ಚು ಮಾತನಾಡಿದಷ್ಟು ಹೊಸ ಹೊಸ ಆಲೋಚನೆಗಳು ಬರುತ್ತವೆ ಎಂದು ಸರ್ಕಾರಿ ಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ...

CrimeLatestNews

ರೈತನ ಬಲಿಪಡೆದ ಕಾಡಾನೆ.. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಘಟನೆ

ಚಾಮರಾಜನಗರ: ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ...

1 2 3 4 … 22
Page 3 of 22