janamanakannada > Blog > Latest > Mysore > ಸಾ.ರಾ. ಮಹೇಶ್ ಪುತ್ರ ಸಾ.ರಾ ಜಯಂತ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಕೆ
ಕೆ ಆರ್ ನಗರ: ಮೈಸೂರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಸಾ.ರಾ.ನಂದೀಶ್ ಆವರು ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರರಾದ ಉದ್ಯಮಿ ಸಾ.ರಾ ಜಯಂತ್ ಅವರಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಅಭಿನಂದಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಜೆಡಿಎಸ್ ಯುವ ಮುಖಂಡ ಮೂಡಲಬೀಡು ಹರ್ಷ ಕುಮಾರ್ ಗೌಡ, ಪ್ರಭಾಕರ್, ಚಂದು, ಕಿರಣ್, ಗುರುಪ್ರಸಾದ್, ಕಿರಣ್ ಕುಮಾರ್, ರಾಜೇಂದ್ರ, ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಣ್ಣು ಪ್ರತಿಯೊಬ್ಬರಿಗೂ ಪ್ರಮುಖವಾದ ಅಂಗವಾಗಿದ್ದು ಜಾಗ್ರತೆ ವಹಿಸಿ: ಡಾ.ಕೀರ್ತಿ ಸಲಹೆ
Tags:k r nagar news
admin








