ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕು ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದಿಂದ 80ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಹಬ್ಬದ ಪ್ರಯುಕ್ತ ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಚ್ ಬಿ ನವೀನ್ ಕುಮಾರ್, ನಿರ್ದೇಶಕರಾದ ಎಚ್ ಆರ್ ಕೃಷ್ಣಮೂರ್ತಿ, ಎಸ್ ಬಿ ಹುಚ್ಚೇಗೌಡ, ಹೆಚ್ ಎನ್ ರಮೇಶ್, ಸಿ ಎಂ ರಾಜೇಗೌಡ,ಕಲ್ಯಾಣಮ್ಮ ಸಿಇಓ ಚಂದ್ರಕಲಾ ಸಿಬ್ಬಂದಿಗಳಾದ ಅರುಣ್ ಮಹದೇವ್ ರವಿ ಲೋಕೇಶ್ ಈಶ್ವರ್ ಹಾಗೂ ಊರಿನ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಸಾಲಿಗ್ರಾಮ ತಾಲೂಕಿನ ಚೆನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿ ವೈ ಅಭಿಲಾಶ್, ಉಪಾಧ್ಯಕ್ಷ ಶಂಕರ್ ನಿರ್ದೇಶಕರಾದ ತಮ್ಮೇಗೌಡ, ಮಲ್ಲಿಕಾರ್ಜುನ್, ಕುಮಾರ್, ಚೆಲುವಯ್ಯ, ಹರೀಶ್ ಸಿಇಒ ಮಂಜು ಸಿಬ್ಬಂದಿ ರಾಜೇಶ್ ಧನಲಕ್ಷ್ಮಿ ಮುಖಂಡರಾದ ಚಂದ್ರೇಗೌಡ ರೇವಣ್ಣ ದಿನೇಶ್ ಅಭಿ ಅಂಗನವಾಡಿ ಶಿಕ್ಷಕಿಯರು, ಮಕ್ಕಳು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಾಲಿಗ್ರಾಮ ತಾಲೂಕು ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷೆ ಪೂರ್ಣಿಮಾ ಅನಿಲ್, ನಿರ್ದೇಶಕರಾದ ಹೆಚ್ ಆರ್ ಪರಶುರಾಮ್, ಹೆಚ್ ಜೆ ರಮೇಶ್, ಬುದ್ಧಿಸಾಗರ, ಸ್ವಾಮಿ, ಯದುಕುಮಾರ್, ನಾಗರಾಜು, ಪ್ರಸನ್ನ, ಭಾರತಿ ಸಂಘದ ಸಿಇಓ ಹೆಚ್ ಆರ್ ಗಿರೀಶ್, ಹಾಲು ಪರೀಕ್ಷಕ ಹೆಚ್. ಎಲ್ ಮಹದೇವ್, ಸಿಬ್ಬಂದಿ ಸಾಹಿದ್ ಶರೀಫ್, ಫೈರೋಜ್ ಹಾಗೂ ಊರಿನ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು .

ಸಾಲಿಗ್ರಾಮ ತಾಲೂಕು ಹಳಿಯೂರು ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದಿಂದ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಪ್ರಯುಕ್ತ ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರು ನಿರ್ದೇಶಕರಾದ ಹೆಚ್ ಆರ್ ಕೃಷ್ಣಮೂರ್ತಿ, ಡಿ ಜೆ ಕೃಷ್ಣ, ಎಚ್ ಟಿ ಪ್ರಮೋದ್, ಅಜಯ್, ಸುಂದರಮ್ಮ, ಹೇಮಾ ಸಿಇಓ ರಾಜೇಶ್ ಹಾಲು ಪರೀಕ್ಷಕ ಹೆಚ್. ಕೆ ಕೀರ್ತಿ ಮುಖಂಡರಾದ ಎಸ್. ಟಿ ಕೀರ್ತಿ, ಏ ಕುಚೇಲ್, ಎಸ್. ಬಿ ಹುಚ್ಚೇಗೌಡ, ಚಿಕ್ಕಹನಸೋಗೆ ಪಾಲಾಕ್ಷ, ಹೆಚ್. ಆರ್ ರಾಘವೇಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.









