Job NewsLatest

ಮೈಕಾಸ್‌ ಕಾಲೇಜಿನಲ್ಲಿ ಉದ್ಯೋಗ ಮೇಳ…. ನೀವು ಭಾಗವಹಿಸಿ ಉದ್ಯೋಗ ಪಡೆಯಿರಿ!

ಮೈಸೂರು: ನಗರದ ಮೇಟಗಳ್ಳಿ ಸಮೀಪದ ಮೈಕಾಸ್ ಕಾಲೇಜಿನಲ್ಲಿ ಏ.10ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ರಾಜ್ಯದ ಹೆಸರಾಂತ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಬಿಕಾಂ, ಬಿಬಿಎ, ಬಿಎ, ಬಿಎಸ್‌ಡಬ್ಲ್ಯೂ, ಬಿಎಸ್ಸಿ, ಬಿಇ, ಎಂಕಾಂ, ಎಂಬಿಎ, ಬಿಸಿಎ, ಎಂಸಿಎ, ಎಂಎ, ಎಂಎಸ್‌ಡಬ್ಲ್ಯೂ, ಎಂಎಸ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

ಅನುಭವಿ ಮತ್ತು ಹೊಸ ಅಭ್ಯರ್ಥಿಗಳು ಸಂದರ್ಶನ ಎದುರಿಸಿ ಉದ್ಯೋಗ ಪಡೆಯಬಹುದು. ಮಾಹಿತಿಗೆ 7483176615, 98440 99514 ಸಂಪರ್ಕಿಸಬಹುದು.

ಡಿಆರ್ ಡಿಓ ಮತ್ತು ವಿಆರ್ ಡಿಇ ಸಂಸ್ಥೆಯಲ್ಲಿ ಇಂಜಿನಿಯರ್ ಹುದ್ದೆಗೆ ನೇಮಕಾತಿ

admin
the authoradmin

Leave a Reply

Translate to any language you want