Latest

CinemaLatest

ದೊಡ್ಡಯ್ಯ ಉರುಫ್ ವಿದ್ಯಾಸಾಗರ್ ಕನ್ನಡ ಚಿತ್ರರಂಗದಲ್ಲಿ ನಟ ರಾಜೇಶ್ ಆಗಿ ಮಿಂಚಿದ್ದು ಹೇಗೆ ಗೊತ್ತಾ?

ಚಂದನವನದಲ್ಲಿ ಮಿಂಚಿದ ನಾಯಕರು ತಮ್ಮದೇ ಆದ ನಟನೆ ಮೂಲಕ ಗಮನಸೆಳೆದಿದ್ದಾರೆ. ಹಿರಿಯ ನಟರಂತು ಜತೆಗೆ ಸದಭಿರುಚಿಯ ಚಿತ್ರಗಳನ್ನು ಬಿಟ್ಟು ಹೋಗಿದ್ದಾರೆ. ಅಂತಹ ಸಿನಿಮಾಗಳನ್ನು ವೀಕ್ಷಿಸುವಾಗಲೆಲ್ಲ ಮನಸ್ಸಿಗೆ ಖುಷಿ...

CinemaLatest

ಸಂಗೀತ, ನೃತ್ಯ, ನಟನೆಯಲ್ಲಿ ನಿಪುಣತೆ ಮೆರೆದು ದಕ್ಷಿಣಭಾರತದ ಅಭಿನೇತ್ರಿಯಾಗಿ ಮಿಂಚಿದ ರಾಜಸುಲೋಚನ..!

ಸಿನಿಮಾ ರಂಗದ ಒಳಹೊಕ್ಕು ನಟ, ನಟಿಯರ ಬಗ್ಗೆ ತಿಳಿಯುತ್ತಾ ಹೋದರೆ ಅವರ ನಟನೆಯಷ್ಟೆ ಅಲ್ಲದೆ, ಸಾಧನೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಬಹುತೇಕ ಕಲಾವಿದರನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ ಮತ್ತು ಅವರನ್ನು...

LatestMysore

ಜೆಎಸ್ ಎಸ್ ಮೈಸೂರು ಅರ್ಬನ್ ಹಾತ್ ನ ಗಾಂಧಿ  ಶಿಲ್ಪ ಬಜಾರ್ ನಲ್ಲಿ  ಕರಕುಶಲ ವಸ್ತುಗಳ ಸಮ್ಮಿಲನ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲಿ ಯಾವುದಾದರೂ ಮೇಳ ನಡೆಯುತ್ತದೆ ಎನ್ನುವುದಾದರೆ ಅದು ಮೇಟಗಳ್ಳಿಯ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಮಾತ್ರ. ಇದೀಗ...

CinemaLatest

ಬೆಳ್ಳಿತೆರೆ-ಕಿರುತೆರೆಯ ಮೇಲೆ ಮತ್ತು ಹಿಂದೆ ಶಕ್ತಿಯಾಗಿ ನಿಂತವರಿಗೊಂದು ಸಲಾಮ್ ಇರಲಿ…

ಸಿನಿಮಾ, ನಾಟಕ ಹೀಗೆ ಯಾವುದೇ ಇರಲಿ ಅದರ ಹಿಂದೆ ಕಾಣದ ನೂರಾರು ಕೈಗಳು ಕೆಲಸ ಮಾಡುತ್ತಿರುತ್ತವೆ. ಅವರೆಲ್ಲರ ಶ್ರಮವೇ ಯಶಸ್ಸಿಗೆ ಕಾರಣವಾಗಿರುತ್ತದೆ. ಒಂದು ಸಿನಿಮಾ ಯಶಸ್ಸು ಕಂಡಿದೆ...

LatestPolitical

ಬಿಹಾರದ ಸೋಲಿಗೆ ಬೆಚ್ಚಿಬಿದ್ದ ಕಾಂಗ್ರೆಸ್ ನಾಯಕರು… ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ…

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮೂಲಕ ಚುನಾವಣೆ ಎದುರಿಸಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವುದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಶೋಕದ ಮಡುವಿಗೆ ತಳ್ಳಿದೆ....

ArticlesLatest

ಮರಗಳನ್ನೇ ಮಕ್ಕಳಂತೆ ಬೆಳೆಸಿದ ಸಾಲು ಮರದ ತಿಮ್ಮಕ್ಕ… ಹಸಿರನ್ನೇ ಉಸಿರಾಗಿಸಿದ ಜೀವ

ಮಕ್ಕಳನ್ನಷ್ಟೆ ಹೆತ್ತು ಬೆಳೆಸಿ ಸಂಸಾರದ ಬಗ್ಗೆಯಷ್ಟೆ ಆಲೋಚಿಸುತ್ತಿದ್ದ ಕಾಲದಲ್ಲಿ ಬರಡು ನೆಲದಲ್ಲಿ ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಬೆಳೆಸಿ ಪರಿಸರಕ್ಕೆ  ಮತ್ತು ಸಮಾಜಕ್ಕೆ ಕೊಡುಗೆಯಾಗಿ ನಿಂತ ಸಾಲು...

LatestMysore

ಕೋಟಿ ಒಡೆಯ ಮಹದೇಶ್ವರನ ಸನ್ನಿಧಿಯ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು?

ಚಾಮರಾಜನಗರ: ಕೋಟಿ ಒಡೆಯನೆಂದೇ ಕರೆಯಿಸಿಕೊಳ್ಳುತ್ತಿರುವ ಚಾಮರಾಜನಗರ ಜಿಲ್ಲೆಯ  ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ  ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣದ ಎಣಿಕೆಯನ್ನು ನಡೆಸಲಾಗಿದ್ದು, ಈ...

CinemaLatest

ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಮನೋಜ್ಞ ನಟಿ ಕೃಷ್ಣಕುಮಾರಿ… ಚಿತ್ರಬದುಕು ಹೇಗಿತ್ತು?

ದಕ್ಷಿಣಭಾರತದಲ್ಲಿ ಹಲವು ನಟಿಯರು ತಮ್ಮ ನಟನೆ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಒಂದೊಂದು ಕಾಲಕ್ಕೆ ಒಬ್ಬೊಬ್ಬ ನಟಿಯರು ಬೇಡಿಕೆಯ ಮತ್ತು ಜನಪ್ರಿಯ ನಟಿಯರಾಗಿ ಮೆರೆದಿದ್ದಾರೆ. ಅವತ್ತಿನ ಕಾಲಕ್ಕೆ...

ArticlesLatest

ಸಾಕವ್ವನ ಸಾಂಗತ್ಯ ಕೃತಿ ಲೋಕಾರ್ಪಣೆ… ಲೇಖಕ ಪರಮೇಶ ಕೆ.ಉತ್ತನಹಳ್ಳಿಯವರ ಬದುಕು ಬರಹ..

ಪರಮೇಶ ಕೆ.ಉತ್ತನಹಳ್ಳಿ ಅವರು ಪತ್ರಿಕೆಗಳನ್ನು ಓದುವವರಿಗೆ ಚಿರಪರಿಚಿತರು ಎಂದೇ ಹೇಳಬೇಕು.. ಸಾಂದರ್ಭಿಕ ಲೇಖನ, ಕವನಗಳನ್ನು ಬರೆಯುವ ಮೂಲಕ ಆಗಾಗ್ಗೆ ಒಂದಲ್ಲ ಒಂದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬರವಣಿಗೆಯ ತುಡಿತ...

ArticlesLatest

ಮಕ್ಕಳನ್ನು ಭವ್ಯ ಭಾರತದ ಪ್ರಜೆಯನ್ನಾಗಿಸುವುದು ಪೋಷಕರ ಹೊಣೆ…

ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಅವರು ಮಕ್ಕಳಪಾಲಿನ ಚಾಚಾ ನೆಹರು ಆಗಿದ್ದು, ಮಕ್ಕಳ ಮೇಲಿದ್ದ ಅಕ್ಕರೆಗೆ ಅವರ ಜನ್ಮದಿನವಾದ ನವೆಂಬರ್ 14ನ್ನು ಭಾರತದಲ್ಲಿ...

1 115 116 117 141
Page 116 of 141
Translate to any language you want