Latest

Mysore

ಒಕ್ಕಲುತನ ಶ್ರೇಷ್ಠ ಉದ್ಯೋಗವೆಂದು ಸಾರಿದವರು ಒಕ್ಕಲಿಗ ಮುದ್ದಣ್ಣ:ವಚನ ಕುಮಾರಸ್ವಾಮಿ

ಮೈಸೂರು: ಒಕ್ಕಲುತನ ಶ್ರೇಷ್ಠ ಉದ್ಯೋಗ ಎಂದು ಸಾರಿದವರು ಒಕ್ಕಲಿಗ ಮುದ್ದಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ...

ArticlesLatest

ವಾಹನ ಚಲಾಯಿಸುವವರೇ ನಿಮ್ಮನ್ನು ಕಾಯುವವರು ಮನೆಯಲ್ಲಿದ್ದಾರೆ!… ಪೊಲೀಸ್ ಇಲಾಖೆ ಮನವಿ ಏನು?

 ನಮ್ಮದೀಗ ಧಾವಂತದ ಬದುಕು ಎಲ್ಲವೂ ತಕ್ಷಣದಲ್ಲಿಯೇ ಆಗಬೇಕು... ಸ್ವಲ್ಪವೂ ಕಾಯುವ ವ್ಯವಧಾನವಿಲ್ಲ. ಹೀಗಾಗಿಯೇ ದಿನನಿತ್ಯವೂ ಒಂದಲ್ಲ ಒಂದು ದುರಂತಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಅದರಲ್ಲೂ ವಾಹನಗಳ ವಿಚಾರದಲ್ಲಿ ಅದನ್ನು ಚಲಾಯಿಸುವ...

Latest

ಇಂದಿನ (21-12-2025 ಭಾನುವಾರ) ಪಂಚಾಂಗ… ಏನಿದೆ ವಿಶೇಷ? ಹೇಗಿದೆ ರಾಶಿ ಭವಿಷ್ಯ?

ಸಂವತ್ಸರ: ವಿಶ್ವಾವಸು. SAMVATSARA :VISHWAVASU. ಆಯಣ: ದಕ್ಷಿಣಾಯನ.AYANA: DAKSHINAYANA. ಋತು: ಹೇಮಂತ.RUTHU: HEMANT. ಮಾಸ: ಪುಷ್ಯ. MAASA: PUSHYA. ಪಕ್ಷ: ಶುಕ್ಲ. PAKSHA: SHUKLA. ತಿಥಿ: ಪಾಡ್ಯ....

Mysore

ಮೈಸೂರು ಅರಮನೆ ಆವರಣದಲ್ಲಿ ಕಲ್ಯಾಣವೃಷ್ಟಿ ಮಹಾಭಿಯಾನದ ಸ್ತೋತ್ರ ಮಹಾಸಮರ್ಪಣೆ…

ಮೈಸೂರು: ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮಿಗಳು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಶುಭ ಸಂದರ್ಭದ ಹಿನ್ನಲೆಯಲ್ಲಿ ಶನಿವಾರ(ಡಿ.20) ಸಂಜೆ ಮೈಸೂರು ಅರಮನೆ ಅಂಗಳದಲ್ಲಿ  ಸುವರ್ಣಭಾರತೀ...

Latest

ಮದ್ದೂರಿನ ಯುವಕನನ್ನು ಮಡಿಕೇರಿಗೆ ಕರೆಯಿಸಿಕೊಂಡ ಯುವತಿ ಮಾಡಿದ್ದೇನು? ಇಲ್ಲಿದೆ ರೋಚಕ ಸ್ಟೋರಿ…!

ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನಿಂದ  ಹಣಪಡೆದ ಯುವತಿ ಆತ ವಾಪಸ್ ಹಣ ಕೇಳಿದ ವೇಳೆ ನೀನು ಬಾ ಎಂದು ಕರೆಯಿಸಿಕೊಂಡು ಬಳಿಕ ಆತನನ್ನು ಮನೆಯೊಂದರಲ್ಲಿ ಕೂಡಿ...

CinemaLatest

ಮೈಸೂರಿನ ಸಂಪತ್ ಕುಮಾರ್  ಕನ್ನಡಿಗರ ವಿಷ್ಣುವರ್ಧನ್ ಆಗಿದ್ದೇಗೆ…? ಸಿನಿ ಬದುಕಿನ ಜರ್ನಿ ಇಲ್ಲಿದೆ…!

ವಿಷ್ಣುವರ್ಧನ್ ಯಾವತ್ತೊ ಒಂದಿನ ನೆನೆಯುವ ವ್ಯಕ್ತಿಯಲ್ಲ. ಪ್ರತಿದಿನ ಪ್ರತಿಕ್ಷಣ ಕನ್ನಡಿಗರ ಮನದಲ್ಲಿ ನಂದಾದೀಪವಾಗಿ ಬೆಳಗುವ ತಾರೆ. ಇವರನ್ನು ಸದಾ ನೆನಪಾಗಿಟ್ಟುಕೊಳ್ಳಲೆಂದೇ ಅವರ ನೂರಾರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ....

Mysore

ಬಸವಮಾರ್ಗದಲ್ಲಿ “ವಚನಗಳಲ್ಲಿ ವ್ಯಸನಮುಕ್ತ ಜೀವನ’….  ಇದು ವ್ಯಸನಮುಕ್ತ ಜೀವನ ಕುರಿತ ಉಪನ್ಯಾಸ!

ಮೈಸೂರು : ಶರಣ ಸಾಹಿತ್ಯ ತಾಲೂಕು ಪರಿಷತ್ತು ಮತ್ತು ಬಸವಮಾರ್ಗ ಫೌಂಡೇಷನ್(ರಿ) ವತಿಯಿಂದ ನಗರದ ಶ್ರೀರಾಮಪುರದಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ "ವಚನಗಳಲ್ಲಿ ವ್ಯಸನಮುಕ್ತ...

Mysore

ಕಿಟಲ್ ಸಾಧನೆ ಅರಿಯಲು ವಿದ್ಯಾರ್ಥಿಗಳಿಗೆ ಹಾರ್ಡ್ವಿಕ್ ಶಾಲಾ ಮುಖ್ಯ ಶಿಕ್ಷಕಿ ಇಂದಿರಮ್ಮ ಸಲಹೆ

ಮೈಸೂರು: ಕನ್ನಡಕ್ಕೆ ಶಬ್ದಕೋಶ ಕೊಟ್ಟ ವಿದ್ವಾಂಸ ಡಾ.ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರ ಸಾಧನೆ, ಸಿದ್ಧಿ ಹಾಗೂ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ವಿದ್ಯಾರ್ಥಿಗಳು ಅರಿಯಬೇಕಿದೆ ಎಂದು ಹಾರ್ಡ್ವಿಕ್...

Mysore

ಆತ್ತೂರಿನ  ಜ್ಞಾನಗಂಗಾ ವಸತಿ ಶಾಲೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ಒಲೆರಹಿತ ಅಡುಗೆ ಸ್ಪರ್ಧೆ…

ಕುಶಾಲನಗರ (ರಘುಹೆಬ್ಬಾಲೆ) : ಸಮೀಪದ ಆತ್ತೂರು ಗ್ರಾಮದಲ್ಲಿರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಒಲೆ ರಹಿತ ಅಡುಗೆ ಸ್ಪರ್ಧೆ ಕಾರ್ಯಕ್ರಮ...

1 … 184 185 186 … 224
Page 185 of 224