ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್ ಮಾಡಿದ್ದು ಬಹಳಷ್ಟಿದೆ.. ಇದರಾಚೆಗೆ ಡಾ.ರಾಜ್ ಕುಮಾರ್ ಅವರು ನಟಿಸಿದ ಸುಮಾರು 40 ಸಿನಿಮಾಗಳು ವಿಶ್ವದ ವಿವಿಧ ಭಾಷೆಗೆ ರೀಮೇಕ್ ಆಗಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ… ಇಂತಹ ನಾವು ಅರಿಯದ ಹಲವು ವಿಚಾರಗಳನ್ನು ಹಿರಿಯಬರಹಗಾರರಾದ ಕುಮಾರಕವಿ ಬಿ.ಎನ್.ನಟರಾಜ ರವರು ತಮ್ಮ 10 ಸಂಪುಟಗಳ “ಚಂದನವನ ಚರಿತ್ರೆ” ಎಂಬ ಕೃತಿ ತೆರೆದಿಟ್ಟಿದ್ದಾರೆ.. ಕೃತಿಯಿಂದ ಆಯ್ದ ಒಂದು ಲೇಖನ ಇಲ್ಲಿದೆ ಓದಿಬಿಡಿ..

ಪ್ರಪಂಚದ ಏಕೈಕ ನಟ- ಹಿನ್ನಲೆಗಾಯಕ ಸೃಷ್ಟಿಸಿದ ಮತ್ತೊಂದು ವಿನೂತನ ವಿಶ್ವದಾಖಲೆ. ಜಗತ್ತಿನ 950 ಭಾಷೆಯ ಚಿತ್ರರಂಗದಲ್ಲಿ ಮೊದಲು ತೆರೆಕಂಡ ಅಸಲು(ಒರಿಜಿನಲ್) ಚಿತ್ರಗಳನ್ನ ಬೇರೆಬೇರೆ ಭಾಷೆಯಲ್ಲಿ ರೀಮೇಕ್ ಮಾಡಿದ್ದಾರೆ. ಇಂತಹ ಸಹಜ ಪ್ರವೃತ್ತಿಯ ವೃತ್ತಿಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಸಿನಿಮ ಅನ್ಯಭಾಷೆಗೆ ರೀಮೇಕ್ ಆಗಿರುವ ಯಾವುದೇ ಭಾಷೆಯ ಯಾವುದೇ ಹೀರೋನ ಚಿತ್ರಗಳ ಪೈಕಿ ಡಾ.ರಾಜ್ ನಟಿಸಿದ/ಕನ್ನಡ ಫಿಲಂಸ್ ಅಗ್ರಸ್ಥಾನ ಪಡೆದ ಮಾಹಿತಿ ಇಲ್ಲಿದೆ. ಡಾ.ರಾಜ್ ನಟಿಸಿದ 200ಕ್ಕು ಹೆಚ್ಚು ಫಿಲಂಸ್ ಪೈಕಿ (20%)40 ಚಿತ್ರಗಳು 62 ಸಲ 8 ಬೇರೆ ಬೇರೆ ಭಾಷೆಯಲ್ಲಿ(ರಿಮೇಕ್) ಪುನರ್ನಿರ್ಮಾಣಗೊಂಡು ವಿಶ್ವ ದಾಖಲೆ ಮಾಡಿವೆ. ದೇಶ-ವಿದೇಶದ ಭಾಷೆಯಲ್ಲೂ ರೀಮೇಕ್ ಆದ ಡಾ.ರಾಜ್‍ಕುಮಾರ್ ಅಭಿನಯದ 40 ಫಿಲಂಸ್ ಗಳ ವಿವರಗಳನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ.
ಇದನ್ನೂ ಓದಿ:ಡಾ.ರಾಜ್ ಕುಮಾರ್… ಸಾಧನೆ, ದಾಖಲೆಗಳ ಧ್ರುವತಾರೆ…

1)1954/ಬೇಡರಕಣ್ಣಪ್ಪ, ತೆಲುಗಿನಲ್ಲಿ, ಕಾಳಹಸ್ತಿಮಹಾತ್ಯಂ-1954, ಮತ್ತೊಮ್ಮೆ ತೆಲುಗಿನಲ್ಲಿ, ಭಕ್ತಕಣ್ಣಪ್ಪ-1976, ಹಿಂದಿಯಲ್ಲಿ, ಶಿವಭಕ್ತ-1955
2)1959/ ಅಬ್ಬಾಆ ಹುಡುಗಿ, ತಮಿಳಿನಲ್ಲಿ, ಮಂಗೈಕ್ಕು ಮಾಂಗಲ್ಯಮೆ ಪ್ರಧಾನಂ-1960,
3)1964/ಮುರಿಯದಮನೆ, ಹಿಂದಿಯಲ್ಲಿ, ಖಾಂದಾನ್-1965,
4)1962/ಗಾಳಿಗೋಪುರ, ಮಲಯಾಳಂನಲ್ಲಿ, ಕಳಂಜುಕಿಟ್ಟಿಯತಂಕಂ-1965
5)1966/ಎಮ್ಮೆ ತಮ್ಮಣ್ಣ, ತೆಲುಗಿನಲ್ಲಿ, ಗೋವುಲಗೋಪಣ್ಣ-1968, ಹಿಂದಿಯಲ್ಲಿ, ಜಿಗ್ರಿದೋಸ್ತ್-1969
ತಮಿಳಿನಲ್ಲಿ, ಮಾಟ್ಟುಕ್ಕಾರವೇಲನ್-1970

6)1967/ಗಂಗೆಗೌರಿ, ತಮಿಳಿನಲ್ಲಿ, ಗಂಗಾಗೌರಿ-1973
7)1971/ಕಸ್ತೂರಿನಿವಾಸ, ಹಿಂದಿಯಲ್ಲಿ, ಶಾನ್ದಾರ್-1974, ತಮಿಳಿನಲ್ಲಿ, ಅವಂದಾನ್ ಮನಿದನ್-1975
8)1972/ಬಂಗಾರದಮನುಷ್ಯ*, ತೆಲುಗಿನಲ್ಲಿ, ದೇವುಡಲಂಟಿಮನಿಷಿ-1975 (*ಭಾರತ ಚಿತ್ರರಂಗದ ಶತಮಾನೋತ್ಸವ ಪ್ರಯುಕ್ತ ಲಕ್ಷಾಂತರ ಪ್ರತಿಗಳ ಮುದ್ರಣ ಕಾಣುವಂಥ ದೇಶದ ಪ್ರತಿಷ್ಠಿತ ಇಂಗ್ಲಿಷಿನ ನಿಯತಕಾಲಿಕೆಗಳಲ್ಲಿ ಒಂದಾದ “ಫೋರ್ಬ್ಸ್” ಮ್ಯಾಗಝೀನ್ 27.4.2013ರಂದು ಪ್ರಕಟಿಸಿದ “25 ಗ್ರೇಟೆಸ್ಟ್ ಯಾಕ್ಟಿಂಗ್ ಪರ್ಫಾರ್ಮೆನ್ಸಸ್ ಆಫ್ ಇಂಡಿಯನ್ ಸಿನಿಮ” ವಿಶೇಷ ಸಂಚಿಕೆಯಲ್ಲಿ ಬಂಗಾರದಮನುಷ್ಯ ಚಿತ್ರದ ಉಲ್ಲೇಖದೊಡನೆ ಸಚಿತ್ರ ಲೇಖನ ಬರೆಸಿಕೊಂಡ ಕನ್ನಡದ ಏಕೈಕ ನಟ ಡಾ.ರಾಜ್!)

9)1973/ಗಂಧದಗುಡಿ* ತೆಲುಗಿನಲ್ಲಿ, ಅಡವಿರಾಮುಡು-1977, ಮಲಯಾಳಂನಲ್ಲಿ, ಚಂದನಕಾಡು-1978, ಹಿಂದಿಯಲ್ಲಿ, ಕರ್ತವ್ಯ-1979 (*ಅರಣ್ಯಸಂಪತ್ತು ಸಂರಕ್ಷಣೆ ಮತ್ತು ವನ್ಯಮೃಗ ರಕ್ಷಣೆ ಬಗ್ಗೆ ತೆರೆಕಂಡ ಭಾರತದ ಮೊಟ್ಟಮೊದಲ ಸಿನಿಮಾ ಎಂದು ಕೇಂದ್ರ ಸರ್ಕಾರದ ಮನ್ನಣೆ ಮೆಚ್ಚುಗೆ ಪಡೆದ ದೇಶದ ಪ್ರಥಮ ಸಿನಿಮ.
ಇದನ್ನೂ ಓದಿ: ಡಾ.ರಾಜ್ ಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ..
10)1978/ಶಂಕರ್‌ಗುರು, ತೆಲುಗಿನಲ್ಲಿ, ಕುಮಾರರಾಜ-1978, ತಮಿಳಿನಲ್ಲಿ, ತ್ರಿಶೂಲಂ-1979, ಹಿಂದಿಯಲ್ಲಿ, ಮಹಾನ್-1983
11)1958/ಶ್ರೀಕೃಷ್ಣಗಾರುಡಿ, ತೆಲುಗಿನಲ್ಲಿ, ಶ್ರೀ ಕೃಷ್ಣಗಾರುಡಿ-1959,
12)1961/ಕಣ್ತೆರೆದುನೋಡು, ಮಲಯಾಳಂನಲ್ಲಿ, ಕಾವ್ಯಮೇಳ-1965, ತಮಿಳಿನಲ್ಲಿ, ದೇವಿ-1968

13)1962/ಭೂದಾನ, ತಮಿಳಿನಲ್ಲಿ, ಪಳನಿ-1965ವಿವರ
14)1963/ನಂದಾದೀಪ, ಗುಜರಾತಿಯಲ್ಲಿ, ರಮತ್ ರಮದೇರಾಂ-1964
15)1963/ಮನಮೆಚ್ಚಿದ ಮಡದಿ, ತೆಲುಗಿನಲ್ಲಿ, ವಿಶಾಲಹೃದಯಾಲು-1965
16)1963/ಶ್ರೀರಾಮಾಂಜನೇಯಯುದ್ಧ,ತೆಲುಗಿನಲ್ಲಿ, ಶ್ರೀರಾಮಾಂಜನೇಯಯುದ್ಧಂ-1975
17)1967/ಬೀದಿಬಸವಣ್ಣ, ತಮಿಳಿನಲ್ಲಿ, ತೇಡಿವಂದಮಾಪಿಳ್ಳೆ-1970
18)1969/ಗಂಡೊಂದುಹೆಣ್ಣಾರು, ತಮಿಳಿನಲ್ಲಿ, ರಾಮನ್ ತೇಡಿಯಸೀತೈ-1970
19)1967/ಚಕ್ರತೀರ್ಥ ತೆಲುಗಿನಲ್ಲಿ, ಚುಟ್ಟರಿಕಾಲು-1968
20)1969/ಮೇಯರ್ ಮುತ್ತಣ್ಣ, ತೆಲುಗಿನಲ್ಲಿ, ಚೇರ್ಮನ್ ಚಲಮಯ್ಯ-1974

21)1970/ಕರುಳಿನಕರೆ ತೆಲುಗಿನಲ್ಲಿ, ಪೆದ್ದಕೊಡಕು-1972
22)1970/ಭಲೇಜೋಡಿ, ತೆಲುಗಿನಲ್ಲಿ, ಬುಲ್ಲಮ್ಮಬುಲ್ಲೋಡು-1972, ಮಲಯಾಳಂನಲ್ಲಿ, ಅಜಯನುಂ ವಿಜಯನುಂ-1976, ಹಿಂದಿಯಲ್ಲಿ, ಜೈಸೆಕೋತೈಸಾ-1973
23)1970/ಬಾಳುಬೆಳಗಿತು, ತೆಲುಗಿನಲ್ಲಿ, ಮಂಚಿವಾಡು-1973, ಹಿಂದಿಯಲ್ಲಿ, ಹಂಶಕಲ್-1974 ತಮಿಳಿನಲ್ಲಿ, ಊರುಕ್ಕುಳ್ಳೈಪ್ಪವನ್-1976

24)1971/ಕುಲಗೌರವ ತೆಲುಗಿನಲ್ಲಿ, ಕುಲಗೌರವಂ-1972, ತಮಿಳಿನಲ್ಲಿ, ಕುಲಗೌರವಮ್-1974
25)1971/ಕಾಸಿದ್ರೆಕೈಲಾಸ ಹಿಂದಿಯಲ್ಲಿ, ಸಬ್ಸೇಬಡಾರುಪಯ್ಯ-1976
26)1971/ತಾಯಿದೇವರು ತೆಲುಗಿನಲ್ಲಿ, ಕಣ್ಣಕೊಡಕು-1973
27)1974/ಎರಡುಕನಸು ತೆಲುಗಿನಲ್ಲಿ, ಪೂಜ-1975
28)1974/ಸಂಪತ್ತಿಗೆಸವಾಲ್ ತೆಲುಗಿನಲ್ಲಿ, ತೋಟರಾಮುಡು-1975, ತಮಿಳಿನಲ್ಲಿ, ಪುದುವೆಳ್ಳಂ-1975

ಮಲಯಾಳಂ, ತೆಮ್ಮಡಿವೇಳಪ್ಪನ್-1976
29)1974/ಭಕ್ತಕುಂಬಾರ ತೆಲುಗಿನಲ್ಲಿ, ಚಕ್ರಧಾರಿ-1977
30)1975/ದಾರಿತಪ್ಪಿದಮಗ ಮಲಯಾಳಂ, ಮನುಷ್ಯಂಮೃಗಂ-1980
31)1976/ಪ್ರೇಮದಕಾಣಿಕೆ ತಮಿಳಿನಲ್ಲಿ, ಪೊನ್ನಾದವನ್-1980, ಹಿಂದಿಯಲ್ಲಿ, ರಾಜ಼್-1981
32)1976/ನಾನಿನ್ನಮರೆಯಲಾರೆ ತಮಿಳಿನಲ್ಲಿ, ಪುದುಕವಿತೈ-1982 ಹಿಂದಿಯಲ್ಲಿ, ಪ್ಯಾರ್ ಕಿಯಹೈ ಪ್ಯಾರ್ ಕರೇಂಗೆ-1986

33)1977/ಸನಾದಿಅಪ್ಪಣ್ಣ ತೆಲುಗಿನಲ್ಲಿ, ಸನಾದಿಅಪ್ಪನ್ನ-1980
34)1978/ತಾಯಿಗೆತಕ್ಕಮಗ ತೆಲುಗಿನಲ್ಲಿ, ಪುಲಿಬಿಡ್ಡ-1981, ಹಿಂದಿಯಲ್ಲಿ, ಮೈಇಂತಕಾಂಲೂಂಗ-1982
35)1982/ಹಾಲುಜೇನು, ತೆಲುಗಿನಲ್ಲಿ, ಇಲ್ಲಾಲೆದೇವತ-1985
36)1982/ಚಲಿಸುವಮೋಡಗಳು ತೆಲುಗಿನಲ್ಲಿ, ರಾಜಕುಮಾರ್-1985
37)1984/ಶ್ರಾವಣಬಂತು ತೆಲುಗಿನಲ್ಲಿ, ವಸಂತಗೀತಂ-1985
38)1986/ಭಾಗ್ಯದಲಕ್ಷ್ಮೀಬಾರಮ್ಮ ತೆಲುಗಿನಲ್ಲಿ, ಮಹಾರಾಜಶ್ರೀ ಮಾಯಗಾಡು-1988
39)1986/ಗುರಿ ತಮಿಳಿನಲ್ಲಿ, ಅಧಿಕಾರಿ-1991

40)1971/ಅನುರಾಗ ಅರಳಿತು ಮೊಟ್ಟಮೊದಲ ಬಾರಿಗೆ 7 ಸಲ 7 ಬೇರೆಬೇರೆ ಭಾಷೆಯಲ್ಲಿ ರಿಮೇಕ್ ಆದ ಭಾರತದ ಏಕೈಕ ಫಿಲಂ!, ಅಖಿಲ ಭಾರತ ನೂತನ ದಾಖಲೆ ವಿವರ: ತೆಲುಗಿನಲ್ಲಿ, ಘರಾನಮೊಗುಡು-1992, ತಮಿಳಿನಲ್ಲಿ, ಮನ್ನನ್-1992 ಹಿಂದಿಯಲ್ಲಿ, ಲಾಡ್ಲಾ-1994 ಒರಿಯ(ಒಡಿಯ)ದಲ್ಲಿ, ಸಿಂಡುರನುಹೇನ್ ಖೇಲ್ಘರ -2000, ಬೆಂಗಾಳಿಯಲ್ಲಿ, ಜಮಾಯಿಬಾಬು ಜಿಂದಾಬಾದ್-2001, ಶ್ರೀಲಂಕಾ ಸಿಂಹಳಿಭಾಷೆಯಲ್ಲಿ, ಮಾಲ್ ಹತಾಯಿ-1996, ಬಾಂಗ್ಲಾದೇಶ್ ಬಂಗಾಳಿ, ಶಮಿಶ್ಟ್ರರ್ ಜುದ್ದೊ -2002
(ಅಂಕಿ-ಅಂಶ: ಕುಮಾರಕವಿ ಬಿ.ಎನ್.ನಟರಾಜ ರವರು ಬರೆದಿರುವ 10 ಸಂಪುಟಗಳ “ಚಂದನವನ ಚರಿತ್ರೆ” ಕೃತಿ ಆಧಾರಿತ)










Sanmanya hiriya lekhaka KUMARA KAVI NATARAJ sir is a knowledge ocean. 👌 he is really ENCYCLOPEDIA of kannada film industry. I have gone through all his SANDALWOOD STORY writings published in various newspapers/magazines. All are very important and useful. Thanks a ton for his intellectual property 🙏 👏 💜. Also JANAMANA KANNADA e-newsletter.
*MANJU, FORMER FILM DIRECTOR & EDITOR, settled in virugambakkam, Chennai.
Sanmanya hiriya lekhaka KUMARA KAVI NATARAJ sir is a knowledge ocean. 👌 he is really ENCYCLOPEDIA of kannada film industry. I have gone through all his SANDALWOOD STORY writings published in various newspapers/magazines. All are very important and useful. Thanks a ton for his intellectual property 🙏 👏 💜. Also JANAMANA KANNADA newly introduced e-newsletter. *MANJU, FORMER FILM DIRECTOR & EDITOR, settled in virugambakkam, Chennai.
ಚಂದನವನ ಚರಿತ್ರೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಡಾ.ರಾಜ್‌ಕುಮಾರ್ ಮತ್ತು ಹಳೇ ತಲೆಮಾರಿನ ನಟನಟಿಯರ ಬಗ್ಗೆ ಕುಮಾರಕವಿ ನಟರಾಜರು ದಿಟವಾಗಿಯೂ ಸಿನಿಮಾ ವಿಶ್ವಕೋಶ ಇದ್ದಂತೆ. ಇಂಥವರನ್ನು ನಮ್ಮ ದೃಶ್ಯ ಮಾಧ್ಯಮದವರು ಸಂದರ್ಶನ ಮಾಡಬೇಕಾದದ್ದು ಆದ್ಯ ಕರ್ತವ್ಯ. ಆದರೆ ಸೋಶಿಯಲ್ ಮೀಡಿಯಾದಲ್ಲೂ ಲಂಚ, ಚಮಚಬಕೆಟ್ ಗಳಿಗೆ ಮಣೆಹಾಕುವ ಪದ್ದತಿ ಇರುವವರೆಗೂ ಇವರಂಥ ಪ್ರತಿಭಾ ಪರ್ವತವನ್ನು ಹೇಗೆತಾನೆ ಗುರ್ತಿಸುತ್ತಾರೆ. ಕಲಾಮಾಧ್ಯಮದ ಪರಮೇಶ್ ಆದರೂ ಈ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸೋಣವೇ?? All the best gurugale. ಜೈಶಂಕರ್
(KAS) R.K.nagar, G.Block, Mysuru 570022
ಚಂದನವನ ಚರಿತ್ರೆಯ ಬಗ್ಗೆ ಅದರಲ್ಲೂ ವಿಶೇಷವಾಗಿ ಡಾ.ರಾಜ್‌ಕುಮಾರ್ ಮತ್ತು ಹಳೇ ತಲೆಮಾರಿನ ನಟನಟಿಯರ ಬಗ್ಗೆ ಕುಮಾರಕವಿ ನಟರಾಜರು ದಿಟವಾಗಿಯೂ ಸಿನಿಮಾ ವಿಶ್ವಕೋಶ ಇದ್ದಂತೆ. ಇಂಥವರನ್ನು ನಮ್ಮ ದೃಶ್ಯ ಮಾಧ್ಯಮದವರು ಸಂದರ್ಶನ ಮಾಡಬೇಕಾದದ್ದು ಆದ್ಯ ಕರ್ತವ್ಯ. ಆದರೆ ಸೋಶಿಯಲ್ ಮೀಡಿಯಾದಲ್ಲೂ ಲಂಚ, ಚಮಚಬಕೆಟ್ ಗಳಿಗೆ ಮಣೆಹಾಕುವ ಪದ್ದತಿ ಇರುವವರೆಗೂ ಇವರಂಥ ಪ್ರತಿಭಾ ಪರ್ವತವನ್ನು ಹೇಗೆತಾನೆ ಗುರ್ತಿಸುತ್ತಾರೆ. ಕಲಾಮಾಧ್ಯಮದ ಪರಮೇಶ್ ಆದರೂ ಈ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸೋಣವೇ?? All the best gurugale. ಜನಮನ ಕನ್ನಡ ಪತ್ರಿಕೆಯ ಸಂಪಾದಕರಿಗೆ ಸಹಸ್ರ ಧನ್ಯವಾದ. -ಜೈಶಂಕರ್, (KAS) G.Block, R.K.Nagara, Mysuru 570022
Naanu 4,5, tingalinda nimma janamana kannada oduttiddene. Idannuu nanage manya mitrarada nataraj kavigalige kalisuttare. Ivaru bareyuvantha ella lekhanavoo vishesha mattu ondakkinta innondu uttama. Devaru ivarige innu hecchu shakti, arogya, ayushya needali. Manjunath tovinakere, Journalist, Nagarabhavi moodalapalya, Bengaluru.
Extraordinary person Dr.Rajkumar bagge excellent exciting and useful information from legendary author Natraj kavigalu. Dhanyavada sir 🙏
Shantakumar moodalapalya
Wonderful article with useful statistics about Dr.Rajkumar films remade in other languages 😀 👌 👏 👍.
R.Ramakrishna, Bhogadi 2nd stage, Mysore
ನಮ್ಮ ಕನ್ನಡ ನಾಡಿನ ಪ್ರಾಣ ರಾಜಣ್ಣ ನವರ ಸಿನಿಮಾದ ಬಗ್ಗೆ ರೋಚಕ ಮಾಹಿತಿ ನೀಡಿರುವ ಕುಮಾರಕವಿಯವರ ಬರಹ-ಸಾಹಿತ್ಯ ಜ್ಞಾನ ವಂದನಾರ್ಹ.
ಇಂದಿರಾ, ಮಂಡ್ಯ
ಪ್ರಪಂಚದ ಏಕೈಕ ಹೀರೋ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರಾದ ರಾಜಕುಮಾರ ಥರ ಮತ್ತೊಬ್ಬ ಹುಟ್ಟುವುದಿಲ್ಲ. ಈ ಲೇಖನ ಬರೆದ ಕವಿಯವರಿಗೆ ನಮಸ್ಕಾರ ಧನ್ಯವಾದ. ನಿಮ್ಮ ಓದುಗರ ಅಭಿಮಾನಿ ಯಶೋಧಮ್ಮ, ಕೆಅಂಪಾಪುರ ಅಗ್ರಹಾರ, ಬೆಂಗಳೂರು
Dr.Rajkumar bagge Natraj ravara article excellent 👏 👌
Vibha Manasakumari, Vijayanagar, Bengaluru
Superb writing and useful information with statics, thanks sir 👍 🙏 Mallikarjuna hiremath, white fields, Bengaluru
Superb writing and useful information with statics, thanks sir 👍 🙏 Mallikarjuna hiremath, white fields, Bengaluru.
ಡಾ,ರಾಜ್ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರೀಮೇಕ್ಆದ ಬಗ್ಗೆ ಉಪಯುಕ್ತ ಅಂಕಿ-ಅಂಶ ಸಹಿತ ಉತ್ತಮ ಲೇಖನ ಬರೆದಿರುವ ಕವಿಪುಂಗವ ನಟರಾಜ ರವರಿಗೆ ನಮಸ್ಕಾರ. ನಮ್ಮ ನಾಡಿನ ಹೆಮ್ಮೆಯ ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಓದುಗ ಅಭಿಮಾನಿ, ಸುದರ್ಶನ ಅಡಿಗ
ನಿವೃತ್ತ ಕೇಂದ್ರ ಸರ್ಕಾರದ ಅಧಿಕಾರಿ, ಸುಳ್ಯ ಧರ್ಮಸ್ಥಳ, ದ.ಕ.ಜಿಲ್ಲೆ
ಡಾ,ರಾಜ್ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರೀಮೇಕ್ಆದ ಬಗ್ಗೆ ಉಪಯುಕ್ತ ಅಂಕಿ-ಅಂಶ ಸಹಿತ ಉತ್ತಮ ಲೇಖನ ಬರೆದಿರುವ ಕವಿಪುಂಗವ ನಟರಾಜ ರವರಿಗೆ ನಮಸ್ಕಾರ. ನಮ್ಮ ನಾಡಿನ ಹೆಮ್ಮೆಯ ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಓದುಗ ಅಭಿಮಾನಿ, ಸುದರ್ಶನ ಅಡಿಗ, ಕೇಂದ್ರ ಸರ್ಕಾರದ ಅಧಿಕಾರಿ(ನಿವೃತ್ತ) ಸುಳ್ಯ ಧರ್ಮಸ್ಥಳ, ದ.ಕ.ಜಿಲ್ಲೆ
ಕುಮಾರಕವಿಯವರ ನಟರಾಜ ರವರ ಈ ಲೇಖನ ಸೂಪರ್…….👏👏👏👏👏👍👍👌👌🤝🤝🙏🙏🦚🦚🌾🌾🎉🎉 ರಾಘವೇಂದ್ರ (ರಾಘು), ಕಲ್ಯಾಣನಗರ, ಮೂಡ್ಲಪಾಳ್ಯ, ನಾಗರಭಾವಿ, ಬೆಂಗಳೂರು
ಕುಮಾರಕವಿ ನಟರಾಜರವರು ಬರೆದಿರುವ ಡಾ.ರಾಜಕುಮಾರ್ ರಾಜಣ್ಣನವರ ಈ ಲೇಖನ ಸೂಪರ್…….👏👏👏👏👏👍👍👌👌🤝🤝🙏🙏🦚🦚🌾🌾🎉🎉 ರಾಘವೇಂದ್ರ (ರಾಘು), ಕಲ್ಯಾಣನಗರ, ಮೂಡ್ಲಪಾಳ್ಯ, ನಾಗರಭಾವಿ, ಬೆಂಗಳೂರು
ನಮಸ್ಕಾರ ಸರ್, ಕರ್ನಾಟಕರತ್ನ ರಾಜಣ್ಣನವರ ಕುರಿತು ಕುಮಾರಕವಿಯವರು ಬರೆದಂಥ ಲೇಖನ ಅಮೋಘವಾಗಿದೆ ನನಗೆ ನಮ್ಮ ಕುಟುಂಬದವರ ಮತ್ತು ಬಂಧುವರ್ಗದ ಎಲ್ಲರಿಗೂ ಇಷ್ಟವಾಯಿತು, ಧನ್ಯವಾದ ಸರ್. ರಾಜಗೋಪಾಲ್, ದೊಮ್ಮಲೂರು, ಹಳೇಮದ್ರಾಸ್ ಮೇನ್ ರೋಡ್ (ಹೈವೇ) ಬೆಂಗಳೂರು
An extraordinary writing style as well as a wonderful article on DR.RAJKUMAR the LEGEND of KANNADA SCREEN. Congratulations dear NATRAJ 👏. K.C.BELLIYAPPA, (former Vice chancellor, Arunachal Pradesh Central university) MYSORE