Dasara

DasaraLatest

ದಸರಾ ವೇಳೆ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ದರ್ಬಾರ್… ಅವತ್ತು ಹೇಗಿತ್ತು? ಇವತ್ತು ಹೇಗಿದೆ?

ಮೈಸೂರು ದಸರಾದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್  ಪ್ರಮುಖ ಆಕರ್ಷಣೆಯಾಗಿದ್ದು, ಇದು ರಾಜರ ಕಾಲದಿಂದಲೂ ನಡೆದು ಬಂದಿದ್ದಾಗಿದೆ. ಅವತ್ತು ನಡೆಯುತ್ತಿದ್ದ ದರ್ಬಾರ್...

DasaraLatest

ಮೈಸೂರು ದಸರಾ ಒಂದೇ ಆದರೂ ಅದರ ಸುತ್ತ ಹರಡಿಕೊಂಡಿರುವ ಮನರಂಜನೆಗೆ ಲೆಕ್ಕವಿಲ್ಲ… ನೀವೂ ಬನ್ನಿ

ಮೈಸೂರು ದಸರಾ ಕುರಿತಂತೆ ಎಷ್ಟೇ ಹೇಳಿದರೂ ಮುಗಿಯುವುದೇ ಇಲ್ಲ. ಹೀಗಾಗಿ ತಾವು ಕಾಣುತ್ತಿರುವ ಮೈಸೂರು ದಸರಾ ಬಗ್ಗೆ ಬರಹಗಾರರಾದ ಕಾಳಿಹುಂಡಿ ಶಿವಕುಮಾರ್ ಅವರು ಓದುಗರಿಗಾಗಿ ತಮ್ಮದೇ ಶೈಲಿಯಲ್ಲಿ ...

DasaraLatest

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ..? ದಸರೆಯ ಸಂಭ್ರಮದಲ್ಲಿ ತೇಲೋಣ ಬನ್ನಿ

ಮೈಸೂರು ದಸರಾ ಆರಂಭವಾಯಿತೆಂದರೆ ಇಡೀ ನಗರದಲ್ಲಿ ಸಂಭ್ರಮ ಸಡಗರ ಮನೆ ಮಾಡಿ ಬಿಡುತ್ತದೆ. ವಿದ್ಯುದ್ದೀಪದ ಬೆಳಕಲ್ಲಿ ಇಡೀ ನಗರದಲ್ಲಿ ಸುತ್ತಾಡುವುದೇ ಒಂಥರಾ ಮಜಾ ಕೊಡುತ್ತದೆ. ದಸರಾ ಉದ್ಘಾಟನೆಯಿಂದ...

DasaraLatest

ಮೈಸೂರು ದಸರಾ ಭದ್ರತೆಗೆ 7 ಸಾವಿರಕ್ಕೂ ಹೆಚ್ಚು ಪೊಲೀಸರ ಕಣ್ಗಾವಲು… ಎರಡು ಹಂತದ ಭದ್ರತೆ!

ಸೆ.22ರಿಂದ ಅ.2ರವರೆಗೆ ನಡೆಯುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವುದರಿಂದ ಯಾವುದೇ ರೀತಿಯ ತೊಂದರೆಗಳಿಲ್ಲದೆ ನಡೆಯಲು  ಅನುಕೂಲವಾಗುವಂತೆ ಪೊಲೀಸ್ ಇಲಾಖೆ...

DasaraLatest

ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?

ಇನ್ನು ದಸರಾ ಸಮಯದಲ್ಲಿ ಮೈಸೂರು ನಗರದಲ್ಲಿ ಓಡಾಡುವುದೇ ಒಂಥರಾ ಮಜಾಕೊಡುತ್ತಿತ್ತು. ಎಲ್ಲರ ಮೊಗದಲ್ಲಿ ಸಡಗರ ಸಂಭ್ರಮ. ಇನ್ನು ನಗರದಲ್ಲಿ ದಸರದ ಕಳೆ ಮೇಳೈಸುತ್ತಿತ್ತು. ಎಲ್ಲಿ ನೋಡಿದರೂ ಸಂಭ್ರಮವೋ...

DasaraLatest

ಮಹಾರಾಜರ ಕಾಲದಲ್ಲಿ ಮೈಸೂರು ದಸರಾ ಜಂಬೂಸವಾರಿ ಹೇಗಿರುತ್ತಿತ್ತು? ಗತ ಇತಿಹಾಸದ ಮೆಲುಕು!

ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಜಂಬೂಸವಾರಿಯಾಗಿದೆ. ಈ ಜಂಬೂ ಸವಾರಿಯನ್ನು ನೋಡಲೆಂದೇ ಜನ ಹಾತೊರೆಯುತ್ತಾರೆ. ದಸರಾದ ಕಾರ್ಯಕ್ರಮಗಳು ಕೂಡ ಜಂಬೂಸವಾರಿ ಮೂಲಕ ಸಂಪನ್ನಗೊಳ್ಳುತ್ತವೆ. ಅವತ್ತಿನಿಂದ ಇವತ್ತಿನ ತನಕ...

DasaraLatest

ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ಐತಿಹಾಸಿಕ ಮೈಸೂರು ದಸರ ಅಂದ್ರೆ ಬರೀ ಉತ್ಸವವಲ್ಲ ಅದರ ಹಿಂದೆ ಪೌರಾಣಿಕ, ಐತಿಹಾಸಿಕ ಮಹತ್ವ ಅಡಗಿದೆ. ಕಲೆ ಸಾಹಿತ್ಯ ಸಂಸ್ಕೃತಿ, ಸಂಪ್ರದಾಯದ ಸೊಗಡಿದೆ. ಸಡಗರ ಸಂಭ್ರಮದ ಲೇಪನವಿದೆ....

DasaraLatest

ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಇವತ್ತು ವಿವಿಧ ನಮೂನೆಯ, ರುಚಿಕರವಾದ ಮೈಸೂರ್ ಪಾಕ್  ಸಿಹಿ ತಿನಿಸು ಪ್ರಿಯರ ಬಾಯಿಚಪ್ಪರಿಸುವಂತೆ ಮಾಡುತ್ತಿದೆ. ಜನಪ್ರಿಯ ಸಿಹಿ ಅಂಗಡಿಯ ಮಾಲೀಕರು ಹಳೆಯ ಮೈಸೂರ್ ಪಾಕ್ ಗೆ ಹೊಸತನ...

DasaraLatest

ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ದಸರಾ ರಜೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರು ನಗರ ಮತ್ತು ಸುತ್ತಮುತ್ತಲಿರುವ ಪ್ರವಾಸಿ ತಾಣಗಳಿಗೆ ಲಗ್ಗೆಯಿಡುತ್ತಾರೆ.  ನಗರವನ್ನೆಲ್ಲ ಸುತ್ತಾಡಿಕೊಂಡು ನಗರದಲ್ಲಿರುವ ಪ್ರವಾಸಿ ತಾಣಗಳನ್ನೆಲ್ಲ ಕಣ್ತುಂಬಿಕೊಳ್ಳುವುದೇ ಒಂಥರಾ ಮಜಾ.....

DasaraLatest

ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿನ ಅರಮನೆ, ಮೃಗಾಲಯ ಇನ್ನಿತರ ಪ್ರವಾಸಿ ತಾಣಗಳನ್ನೆಲ್ಲ ನೋಡಿದ ಬಳಿಕ ಮೈಸೂರು ಮಹಾರಾಜರ ಬಗ್ಗೆ ತಿಳಿಯಬೇಕೆಂಬ ಬಯಕೆ ಬಂದೇ ಬರುತ್ತದೆ.. ಹೀಗಾಗಿ...

1 2 3 4
Page 3 of 4