janamanakannada > Blog > Latest > Mysore > ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಂಘಟನೆ ಮಂಜುನಾಥ್ ಗೆ ಸನ್ಮಾನ
ಹೊಸೂರು: ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಟಿಪಿಎಸ್ಎಂಎಸ್ ಮಾಜಿ ನಿರ್ದೇಶಕ ಎಸ್.ಟಿ ಕೀರ್ತಿ ಅವರು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಸಂಘಟನೆ ಮಂಜುನಾಥ್ ಅವರನ್ನು ಸನ್ಮಾನಿಸಿದರು.

ಈ ವೇಳೆ ಅಧ್ಯಕ್ಷ ಹೆಚ್. ಬಿ ನವೀನ್ ಕುಮಾರ್, ಉಪಾಧ್ಯಕ್ಷ ಎಸ್ ಆರ್ ವಿವೇಕಾನಂದ, ಹೆಚ್.ಆರ್.ಕೃಷ್ಣಮೂರ್ತಿ, ಹೆಚ್.ಎಸ್.ಜಗದೀಶ್, ಎಸ್.ಬಿ.ಹುಚ್ಚೇಗೌಡ, ಹೆಚ್.ಎನ್.ರಮೇಶ್, ಸಿ.ಎಂ. ರಾಜೇಗೌಡ, ಕಮಲಮ್ಮ, ಕಲ್ಯಾಣಮ್ಮ ಕೆಂಪನಾಯಕ, ಪಾರ್ಥಯ್ಯ, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಏ ಕುಚೇಲ್, ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್, ಸಂಘದ ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ನಿರ್ದೇಶಕ ಹೆಚ್.ಆರ್.ಯಶವಂತ್ ಮುಖಂಡರಾದ ದೊಡ್ಡಕೊಪ್ಪಲು ನವೀನ್, ಎಸ್.ಆರ್.ಮೂರ್ತಿ ಬಾಲರಾಜ್, ಸಂಘದ ಸಿಇಓ ಚಂದ್ರಕಲಾ ಸಿಬ್ಬಂದಿ ಪಿಗ್ಮಿ ರವಿ, ಅರುಣ್, ಮಹದೇವ್, ಎಚ್.ಟಿ.ಲೋಕೇಶ್, ಈಶ್ವರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Tags:k r nagar news
admin








