LatestMysore

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಂಘಟನೆ ಮಂಜುನಾಥ್ ಗೆ ಸನ್ಮಾನ

ಹೊಸೂರು: ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಟಿಪಿಎಸ್ಎಂಎಸ್ ಮಾಜಿ ನಿರ್ದೇಶಕ ಎಸ್.ಟಿ ಕೀರ್ತಿ ಅವರು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಸಂಘಟನೆ ಮಂಜುನಾಥ್ ಅವರನ್ನು ಸನ್ಮಾನಿಸಿದರು.

ಈ ವೇಳೆ  ಅಧ್ಯಕ್ಷ ಹೆಚ್. ಬಿ ನವೀನ್ ಕುಮಾರ್, ಉಪಾಧ್ಯಕ್ಷ ಎಸ್ ಆರ್ ವಿವೇಕಾನಂದ, ಹೆಚ್.ಆರ್.ಕೃಷ್ಣಮೂರ್ತಿ, ಹೆಚ್.ಎಸ್.ಜಗದೀಶ್, ಎಸ್.ಬಿ.ಹುಚ್ಚೇಗೌಡ, ಹೆಚ್.ಎನ್.ರಮೇಶ್, ಸಿ.ಎಂ. ರಾಜೇಗೌಡ, ಕಮಲಮ್ಮ, ಕಲ್ಯಾಣಮ್ಮ ಕೆಂಪನಾಯಕ, ಪಾರ್ಥಯ್ಯ, ತಾಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ಏ ಕುಚೇಲ್, ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್, ಸಂಘದ ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಾಜಿ ನಿರ್ದೇಶಕ ಹೆಚ್.ಆರ್.ಯಶವಂತ್ ಮುಖಂಡರಾದ ದೊಡ್ಡಕೊಪ್ಪಲು ನವೀನ್, ಎಸ್.ಆರ್.ಮೂರ್ತಿ ಬಾಲರಾಜ್,  ಸಂಘದ ಸಿಇಓ ಚಂದ್ರಕಲಾ ಸಿಬ್ಬಂದಿ ಪಿಗ್ಮಿ ರವಿ, ಅರುಣ್, ಮಹದೇವ್, ಎಚ್.ಟಿ.ಲೋಕೇಶ್, ಈಶ್ವರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

admin
the authoradmin

Leave a Reply