CinemaLatest

ಡಾ.ರಾಜ್‌ ಜತೆಗೆ ಸಿನಿಮಾಗಳಲ್ಲಿ ಯಾರೆಲ್ಲ ನಟ-ನಟಿಯರು ಅಭಿನಯಿಸಿದ್ದಾರೆ ಗೊತ್ತಾ?

ಮೇರುನಟ ರಾಜ್ ಕುಮಾರ್ ಅವರ ಸಾಧನೆ ಮತ್ತು ದಾಖಲೆಗಳ ಬಗ್ಗೆ ಬರೆದಷ್ಟೂ ಮುಗಿಯುವುದಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಈಗಾಗಲೇ ಅವರ ಕುರಿತಂತೆ ಬಹಳಷ್ಟು ಲೇಖನಗಳನ್ನು ಜನಮನಕನ್ನಡದಲ್ಲಿ ಪ್ರಕಟಿಸಲಾಗಿದೆ. ಇದೀಗ ಅವರೊಂದಿಗೆ ನಟಿಸಿದ ನಟ, ನಟಿಯರ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

1954ರಿಂದ 2004ರವರೆಗೆ ಐದು ದಶಕದಷ್ಟು ಸುಧೀರ್ಘಕಾಲ ಕನ್ನಡ ಚಿತ್ರರಂಗದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದ ವರನಟ ನಟಸಾರ್ವಭೌಮ ಪದ್ಮಭೂಷಣ ಕರ್ನಾಟಕರತ್ನ ನಾಡೋಜ ಡಾ.ರಾಜ್‌ಕುಮಾರ್ ಅಭಿನಯದ ಸಿನಿಮಾಗಳಲ್ಲಿ ಒಂದಲ್ಲ ಒಂದು ಬಗೆಯ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಪ್ರಮುಖ ಹೀರೋ/ಹೀರೋಯಿನ್/ವಿಲನ್/ನಟ-ನಟಿಯರು ಯಾರ್ ಯಾರ್ ಎಂದು ಬನ್ನಿ ನೋಡೋಣ.

ಇದನ್ನೂ ಓದಿ: ಮೇರು ನಟ, ಸಿರಿಕಂಠದ ಕರ್ನಾಟಕ ರತ್ನ ‘ಡಾ ರಾಜ್ ಕುಮಾರ್’ ಮತ್ತೆ, ಮತ್ತೆ ನೆನಪಾಗುತ್ತಾರೆ..
ಅಂದ ಹಾಗೆ ಇಲ್ಲಿನ ಮಾಹಿತಿ ಅಥವ ಅಂಕಿ-ಅಂಶಗಳು ನಿಖರವಾದ ನಿತ್ಯನೂತನದ ವಿಶ್ವ ಮಟ್ಟದ ದಾಖಲೆ ಆಗಿದ್ದು ಇವತ್ತಿನವರೆಗೂ ಈ ದಾಖಲೆಯನ್ನು ಭಾರತದ ಯಾವುದೇ ಭಾಷೆಯ ಬೇರಾವುದೇ (ನಾಯಕ)ನಟರು ಮುರಿಯಲಾಗಿಲ್ಲ, ಸರಿಗಟ್ಟಲೂ ಸಾಧ್ಯವಾಗಿಲ್ಲ. ಹೀಗಾಗಿ ಡಾ.ರಾಜ್‌ಕುಮಾರ್ ರವರ ಇಂಥದ್ದೊಂದು ದಾಖಲೆ ನಭೂತೋ… ನಭವಿಷ್ಯತಿ… (ನೆವರ್ ಬಿಫೋರ್, ನೆವರ್ ಅಗೈನ್) ಎನ್ನಬಹುದು. ಈ ವಿಶ್ವದಾಖಲೆಯ ವಿವರ ಇಲ್ಲಿದೆ ನೋಡಿರಿ, ಓದಿರಿ…?!

ರಾಜಕುಮಾರ್ ಜತೆ ನಟಿಸಿದ ಪ್ರಮುಖ ನಟಿಯರು… 1.ಪಂಡರೀಬಾಯಿ, 2.ಎಂ.ವಿ.ರಾಜಮ್ಮ, 3.ಬಿ.ಜಯಮ್ಮ, 4.ಪಾಪಮ್ಮ, 5.ಸಂಧ್ಯಾ, 6.ಭಾನುಮತಿ,ಪಿ 7.ಪ್ರತಿಮಾದೇವಿ, 8.ರಾಜಾಸುಲೋಚನ, 9.ಸಾಹುಕಾರ್ ಜಾನಕಿ, 10.ಕೃಷ್ಣಕುಮಾರಿ, 11.ಲೀಲಾವತಿ, 12.ಬಿ.ಸರೋಜಾದೇವಿ, 13.ಜಮುನಾ, 14.ಈ.ವಿ.ಸರೋಜ, 15.ಹರಿಣಿ, 16.ಸಾವಿತ್ರಿ, 17.ಲತಾ, 18.ವಂದನ(ವಿಜಯಲಕ್ಷ್ಮಿ), 19.ಬಿ.ವಿ.ರಾಧ, 20.ಕಲ್ಪನ, 21.ಜಯಂತಿ, 22.ಭಾರತಿ, 23.ಉದಯಚಂದ್ರಿಕ, 24.ಎಂ.ಜಯಶ್ರೀ, 25.ವಾಣಿಶ್ರೀ, 26.ರಾಜಶ್ರೀ, 27.ಶೈಲಶ್ರೀ, 28.ಜಯಪ್ರದ, 29.ಜಯಚಿತ್ರ, 30.ಜಯಮಾಲ,

ಇದನ್ನೂ ಓದಿ: ಡಾ.ರಾಜ್‌ಕುಮಾರ್ ನಟಿಸಿದ 40 ಸಿನಿಮಾ ಬೇರೆ, ಬೇರೆ ಭಾಷೆಗೆ ರೀಮೇಕ್ ಆಗಿದ್ದೇ ವಿಶ್ವದಾಖಲೆ!
31.ಜಯಲಲಿತ (ಅತಿಥಿನಟಿ), 32.ಮಾಧವಿ, 33.ಆದ್ವಾನಿ ಲಕ್ಷ್ಮೀದೇವಿ, 34.ಮೈನಾವತಿ, 35.ಕಾಂಚನ, 36.ವಾಸಂತಿ, 37.ಚಂದ್ರಕಲಾ, 38.ಚಿಂದೋಡಿಲೀಲ, 39.ಜಲಜಾಕ್ಷಿ, 40.ರೇಖಾ, 41.ಸುರೇಖಾ, 42.ಜಿ.ವಿ.ಲತಾ, 43.ಮಾಧವಿಲತ, 44.ಪ್ರೇಮಲತ, 45.ಸುಮಲತ, 46.ಆಶಾಲತ, 47.ಆರತಿ, 48.ಮಂಜುಳ, 49.ವೈಶಾಲಿಕಾಸರವಳ್ಳಿ, 50.ಮಮತಾರಾವ್, 51.ಮಮತಾಶೆಣೈ, 52.ಮಹಾಲಕ್ಷ್ಮಿ, 53.ಪದ್ಮಪ್ರಿಯ, 54.ಸುಲಕ್ಷಣ, 55.ಊರ್ವಶಿ, 56.ಗೀತಾ, 57.ಸರಿತಾ, 58.ರೂಪಾದೇವಿ, 59.ರೂಪಾಚಕ್ರವರ್ತಿ, 60.ಗಾಯಿತ್ರಿ, 61.ಅಂಬಿಕ, 62.ಅರ್ಚನ, 63.ನಳಿನಿ, 64.ಮಹಾಲಕ್ಷ್ಮಿ, 65.ಶ್ರೀದೇವಿ (ಬಾಲನಟಿ)

66.(ಜೂಲಿ)ಲಕ್ಷ್ಮೀ, 67.(ಊರ್ವಶಿ) ಶಾರದ, 68.ಸುಧಾರಾಣಿ, 69.ವಿಜಯಲಲಿತ, 70.ಜ್ಯೋತಿಲಕ್ಷ್ಮಿ, 71.ಬಿಂದು (ಬಾಲಿವುಡ್), 72.ಹೆಲೆನ್ (ಬಾಲಿವುಡ್), 73.ಮಧುಮತಿ& ರುಮ್ಕೀ (ಬಾಲಿವುಡ್), 74.ಉಷಾಚೌಹಾಣ್, ಮರಾಠಿ (ದೂರದಬೆಟ್ಟ), 75.ಚಿಂಗಾರಿ, ನೇಪಾಳಿ (ಡೈಮಂಡ್ ರಾಕೆಟ್) 76.ತಾರಾ@ ಅನುರಾಧ, 77.ಶ್ರೀಶಾಂತಿ, 78.ಕಲಾ (ಕೃಷ್ಣದೇವರಾಯ), 79.ವಿಜಯಕಲ (ಸಿಪಾಯಿ ರಾಮು), 80.ಜೂನಿಯರ್ ರೇವತಿ, 81.ಜೂನಿಯರ್ ಜಯಂತಿ, 82.ಕಲಾವತಿ (ಸಂಪತ್ತಿಗೆ ಸವಾಲ್), 83.ಆರ್.ಟಿ.ರಮಾ, 84.ರಮಾದೇವಿ, 85.ಎಂ.ಎನ್.ಲಕ್ಷ್ಮಿದೇವಿ, 86.ಉಮಾಶ್ರೀ, 87.ಬಿ.ಜಯ (ಕುಳ್ಳಿ), 88.ಜಿ.ವಿ.ಸ್ವರ್ಣಮ್ಮ, 89.ಬೇಬಿ ರೇಖಾ (ಭಲೇಜೋಡಿ), 90.ಬೇಬಿ ಶ್ಯಾಮ್@ ಶ್ಯಾಮಲ (ಗಂಧದಗುಡಿ), 91.ಬೇಬಿ ಸುನೀತಾ, 92.ಬೇಬಿ ಪೂರ್ಣಿಮಾ ರಾಜ್‍ಕುಮಾರ್, 93. ಪ್ರಮೀಳಾ ಜೋಷಾಯಿ, 94. ಸುಶೀಲನಾಯ್ಡು, 95. ಕೆ.ವಿಜಯ, 96. ಶಾಂತಮ್ಮ

ಡಾ.ರಾಜ್ ಕುಮಾರ್ ಅವರ ಸಿನಿ ಬದುಕಿನ ಅಳಿಸಲಾಗದ ಸಾಧನೆ ಮತ್ತು ದಾಖಲೆಗಳು…!
ರಾಜ್ ಜತೆ ನಟಿಸಿದ ಪ್ರಮುಖ ನಟರು..  1.ಹೊನ್ನಪ್ಪಭಾಗವತರ್, 2.ಕಲ್ಯಾಣಕುಮಾರ್, 3.ಉದಯಕುಮಾರ್, 4.ಅರುಣಕುಮಾರ್ (ಗುರುರಾಜಲು ನಾಯ್ಡು), 5.ಕೆ.ಎಸ್.ಅಶ್ವಥ್, 6.ಬಿ.ಆರ್.ಪಂತುಲು, 7.ರಾಜಾಶಂಕರ್, 8.ಆರ್.ನಾಗೇಂದ್ರ ರಾವ್, 9.ಸಿ.ಸಂಪತ್, 10.ಬಿ.ಎಂ.ವೆಂಕಟೇಶ್, 11.ಬಾಲಕೃಷ್ಣ,  12.ನರಸಿಂಹರಾಜು, 13.ದ್ವಾರಕೀಶ್, 14.ವಾದಿರಾಜ್, 15.ಚಿ.ಉದಯಶಂಕರ್, 16.ಸುದರ್ಶನ್, 17.ರಾಜೇಶ್, 18.ರಮೇಶ್, 19.ರಾಮಗೋಪಾಲ್, 20.ಶ್ರೀನಾಥ್, 21.ಗಂಗಾಧರ್, 22.ಅನಂತನಾಗ್, 23.ಶಂಕರನಾಗ್, 24.ಚಂದ್ರಶೇಖರ್, 25.ವಿಷ್ಣುವರ್ಧನ್, 26.ಅಂಬರೀಷ್, 27.ಪ್ರಭಾಕರ್, 28.ಢಿಕ್ಕಿ ಮಾಧವರಾವ್, 29.ಎಂ.ಪಿ.ಶಂಕರ್, 30.ದಿನೇಶ್

31.ನಾಗಪ್ಪ,ಎಸ್., 32.ತೂಗುದೀಪ ಶ್ರೀನಿವಾಸ್, 33.ಸುಧೀರ್, 34.ಶಕ್ತಿಪ್ರಸಾದ್, 35.ಸುಂದರಕೃಷ್ಣ ಅರಸ್, 36.ವಜ್ರಮುನಿ, 37.ರಾಜಾನಂದ್, 38.ಮೈಸೂರು ಲೋಕೇಶ್, 39.ಥ್ರಿಲ್ಲರ್ ಮಂಜು, 40.ದೊಡ್ಡಣ್ಣ, 41.ಧೀರೇಂದ್ರ ಗೋಪಾಲ್, 42.ಮೇಕಪ್ ಸುಬ್ಬಣ್ಣ, 43.ಪಿ.ಕಾಳಿಂಗ ರಾವ್, 44.ಪಿ.ಬಿ.ಶ್ರೀನಿವಾಸ್, 45.ಕುಣಿಗಲ್ ನಾಗಭೂಷಣ, 46.ಕುಣಿಗಲ್ ರಾಮನಾಥ್, 47.ಬೆಂಗಳೂರು ನಾಗೇಶ್, 48.ಬೆಂಗಳೂರು ಮಹದೇವಪ್ಪ 49.ಶನಿಮಹದೇವಪ್ಪ, 50.ಹೊನ್ನವಳ್ಳಿಕೃಷ್ಣ, 51.ಅನಂತ ರಾಂಮಚ್ಚೇರಿ, 52.ಚೇತನ ರಾಮರಾವ್, 53.ರತ್ನಾಕರ್(ಮಧು), 54.ಲೋಕನಾಥ್ (ಅಂಕಲ್), 55.ಬಿ.ಹನುಮಂತಾಚಾರ್, 56.ಹೆಚ್.ಆರ್. ರಾಮಚಂದ್ರಶಾಸ್ತ್ರಿ 57.ಗಣಪತಿಭಟ್, 58.ಕಮಿಡಿಯನ್ ಗುಗ್ಗು, 59.ಅಶ್ವಥ್ ನಾರಾಯಣ, 60.ಜೋಕರ್ ಶ್ಯಾಂ,

ಇದನ್ನೂ ಓದಿ: ಡಾ.ರಾಜಕುಮಾರ್ ರವರ ಸಿನಿಮಾ ದಾಖಲೆ ಮುರಿಯಲು ಇವತ್ತಿಗೂ ಸಾಧ್ಯವಾಗಿಲ್ಲ.. 
61.ಕಮಿಡಿಯನ್ ಎಂ.ಎನ್.ಸುರೇಶ್, 62.ಲೋಹಿತಾಶ್ವ, 63.ಶಿವರಾಂ, 64.ಎನ್.ಎಸ್.ರಾವ್, 65.ಡಿಂಗ್ರಿನಾಗರಾಜ್, 66.ಮುಖ್ಯಮಂತ್ರಿಚಂದ್ರು, 67.ರಮೇಶ್ ಭಟ್, 68.ಸುಂದರ್ ರಾಜ್, 69.ಶೃಂಗಾರ್ ನಾಗರಾಜ್, 70.ಅಶೋಕ್, 71.ಮಾನು,  72.ಜೈಜಗದೀಶ್, 73.ಶ್ರೀನಿವಾಸ ಮೂರ್ತಿ, 74.ವಿಜಯರಾಘವೇಂದ್ರ, 75.ರಾಘವೇಂದ್ರ ರಾಜಕುಮಾರ್, 76.ಶಿವರಾಜಕುಮಾರ್, 77.ಪುನೀತ್ ರಾಜಕುಮಾರ್, 78.ಮಾಸ್ಟರ್ ರಾಮು, 79.ಮಾಸ್ಟರ್ ರವಿಚಂದ್ರನ್, 80.ಮಾಸ್ಟರ್ ರಾಮಚಂದ್ರ, 81.ಪೃಥ್ವಿರಾಜ್‌ ಕಪೂರ್ (ಬಾಲಿವುಡ್), 82.ಫೈಟರ್ ಶೆಟ್ಟಿ (ಬಾಲಿವುಡ್), 83.ಯಶ್ ರಾಜ್ (ಬಾಲಿವುಡ್), 84.ವಿ.ನಾಗಯ್ಯ(ಟಾಲಿವುಡ್), 85.ಪದ್ಮನಾಭಂ (ಟಾಲಿವುಡ್), 86.ಪಿ.ರವಿಶಂಕರ್ (ಕಾಲಿವುಡ್), 87) ಎಂ ಎಸ್ ಕಾರಂತ್, 88) ನೀಗ್ರೋಜಾನಿ, 89) ಚಿ.ರವಿಶಂಕರ್, 90)  ಚಿ.ಗುರುದತ್, 91) ಚಿ. ದತ್ತರಾಜ್, 92) ಬಾಲರಾಜ್, 93) ಶಶಿಕುಮಾರ್

admin
the authoradmin

36 ಪ್ರತಿಕ್ರಿಯೆಗಳು

  • ಡಾ.ರಾಜ್‌ರವರ ಸಿನಿಮಾ ಪಯಣದ ಸಮಗ್ರ ಮಾಹಿತಿಯ ಸಮೃದ್ಧ ಲೇಖನ, ಇದನ್ನು ಬರೆದಿರುವ ಕುಮಾರಕವಿ ನಟರಾಜ ರವರು ಸಂಪೂರ್ಣ ಜ್ಞಾನವಿರುವ ಸಮರ್ಥ ಲೇಖಕ. ಇದನ್ನು ಓದುವ ಕನ್ನಡ ಕುಲಕೋಟಿಗೆ ಅದರಲ್ಲು ವಿಶೇಷವಾಗಿ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ಮೃಷ್ಟಾನ್ನ ಭೋಜನ. ಇಂಥ ಅನುಪಮಲೇಖನ ನೀಡಿದ ಜನಮನಕನ್ನಡಪತ್ರಿಕೆಗೆ ಎಲ್ಲರೂ ಧನ್ಯವಾದ ಸಲ್ಲಿಸೋಣ. ಜೈಶಂಕರ್, ರಾಜ್ ಅಭಿಮಾನಿ, ರಾಮಕೃಷ್ಣ ನಗರ ಜಿ.ಬ್ಲಾಕ್ , ಮೈಸೂರು-570022

  • ನಮ್ಮ ಆರಾಧ್ಯ ದೈವ ರಾಜಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯ ಸಂಪಾದಕರಿಗೆ ನಮಸ್ಕಾರ. ಇಂಥ ಉಪಯುಕ್ತ ಲೇಖನ ಬರೆದ ಕುಮಾರಕವಿಯವರಿಗೆ ಧನ್ಯವಾದ, ಇಂದ್ರಮ್ಮ ಮಂಡ್ಯ

  • ಡಾ.ರಾಜ್‌ರವರ ಹುಟ್ಟುಹಬ್ಬದ ದಿನ ನಿಮ್ಮ ಈ ವಿಶೇಷ ಅಂಕಿ-ಅಂಶದ
    ಲೇಖನ ಉತ್ಸಾಹ ಮತ್ತು ಉಲ್ಲಾಸ ನೀಡುತ್ತದೆ, ಧನ್ಯವಾದ ಸರ್. ಪ್ರೀತು ಎಸ್. ಮಂಡಿಮೊಹಲ್ಲ, ಮೈಸೂರು.

  • ನನ್ನ ಮತ್ತು ನಮ್ಮ ಕುಟುಂಬದವರ ಅಚ್ಚುಮೆಚ್ಚಿನ ಅಣ್ಣಾವ್ರು ಡಾ.ರಾಜ್ ಕುಮಾರ್. ಇವರು ಹುಟ್ಟಿದ ದಿನ ಇಂದು. ಈ ಹೊತ್ತಿನಲ್ಲಿ ಮಾಹಿತಿಪೂರ್ಣ ಲೇಖನ ಬರೆದಿರುವ ಕುಮಾರಕವಿಯವರ ಚಿಂತನೆ ಮತ್ತು ಜನಮನ ಪತ್ರಿಕೆಯ ಆಲೋಚನೆ ಸಂದರ್ಭೋಚಿತ, 100% ಸರಿ ಇದೆ. ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳುಸರ್. ಶೋಭಾ ಕುಮಾರಸ್ವಾಮಿ ಮದ್ದೂರು. ಸಧ್ಯಕ್ಕೆ
    ಬೆಂಗಳೂರಿನಲ್ಲಿ ವಾಸ.

  • ರಾಜ್‍ಕುಮಾರ್ರವರ ಮಾಹಿತಿಪೂರ್ಣ ಲೇಖನ ಅನುಪಮವಾಗಿದೆ. ಇದೊಂದು
    ಅಪರೂಪದ ಬರವಣಿಗೆ ಆಗಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಧರಣೇಂದ್ರಕುಮಾರ್, ಕಂಪ್ಲಿ, ಬಳ್ಳಾರಿ ಜಿಲ್ಲೆ.

  • ನಮ್ಮ ಹೆಮ್ಮೆಯ ನೆಚ್ಚಿನ ದೇವರಾದ ರಾಜಣ್ಣ ರಾಜ್‍ಕುಮಾರ್ ಬಗ್ಗೆ ಬರೆದ ಕತೆ ಓದಿ ತುಂಬ ಖುಷಿಯಾಯ್ತು. ನಮಸ್ಕಾರ ಪ್ರೇಮಾತಿಮ್ಮೇಗೌಡ ಕಲ್ಲಹಳ್ಳಿ,ಮಂಡ್ಯ

  • ನಟಸಾರ್ವಭೌಮ ಪದ್ಮಭೂಷಣ ಕರ್ನಾಟಕರತ್ನ ರಾಜ್‍ಕುಮಾರ್ ರವರ 97ನೇ ಹುಟ್ಟು ಹಬ್ಬದ ದಿನ ಕುಮಾರಕವಿಯವರ ಸಂದರ್ಭೋಚಿತ ಲೇಖನವು ಶ್ಲಾಘನೀಯ.👍👏👏👏ನಾರಾಯಣಸ್ವಾಮಿ, ಮಾರುತಿನಗರ, ಬೆಂಗಳೂರು

  • ವರನಟ ದಾದಾಸಾಹೇಬಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್ ರವರ 98ನೇ ಜನ್ಮದಿನೋತ್ಸವ ಕುಮಾರಕವಿ ನಟರಾಜ ರವರು ಬರೆದಿರುವ ಪ್ರಸ್ತುತ ಲೇಖನ ಅರ್ಥಪೂರ್ಣ ಆಪ್ಯಾಯಮಾನ. ಅಣ್ಣಾವ್ರು ಈಗ ಇರಬೆಕಾಗಿತ್ತು, ನೂರು ವರ್ಷ ಬದುಕಿರಬೇಕಾಗಿತ್ತು, ಕನ್ನಡದ ಆಸ್ತಿ ಕಣ್ಮರೆಯಾಗಿದ್ದು ದುರದೃಷ್ಟಕರ, ಕನ್ನಡ ಚಿತ್ರರಂಗದ ದುರಂತಮಯ ಇತಿಹಾಸ.
    ಲತಾ ಮತ್ತು ಮಧುಕರ್, ಕಿರುತೆರೆಯ ಕಲಾವಿದರು, ಮೈಸೂರು ಬೆಂಗಳೂರು.

  • ಕನ್ನಡನಾಡಿನ ಜೀವನ ಕನ್ನಡಕುಲಕೋಟಿಯ ಜೀವ ಕನ್ನಡಚಿತ್ರರಂಗದ ದಿಗ್ಗಜ ಇವತ್ತಿಗೆ 97 ವರ್ಷದ ಹಿಂದೆ ಜನಿಸಿದ ಜನ್ಮ ದಿನಾಚರಣೆಯು ದೇಶದ ಎಲ್ಲಕಡೆ ಅಮೋಘವಾಗಿ ನಡೆಯುತ್ತಿರುವ ಸಂತೋಷದ ಸಂದರ್ಭದಲ್ಲಿ ಜನಮನ ಕನ್ನಡ ಪತ್ರಿಕೆಯಲ್ಲಿ ಕುಮಾರಕವಿ ಬಿ.ಎನ್.ನಟರಾಜ ರವರ ಅಮೋಘ ಲೇಖನ ನನಗೆ ಆನಂದವನ್ನು ತಂದಿದೆ. ಧನ್ಯೋಸ್ಮಿ, ಪ್ರಭಾಕರರಾವ್, ಚಲನಚಿತ್ರ ನಿರ್ಮಾಪಕ, ಬೆಳಗಾವಿ.

  • ಜನಮನ ಕನ್ನಡ ಪತ್ರಿಕೆಯ ಸಂಪಾದಕರು ಪ್ರಕಟಿಸಿದ ಕುಮಾರಕವಿಯವರ ಲೇಖನದಲ್ಲಿ ಡಾ.ರಾಜಕುಮಾರ ಬಗ್ಗೆ ಇರುವ ಒಂದೊಂದು ಮಾಹಿತಿಯೂ ವಿಶೇಷ, ಪ್ರತಿಯೊಂದು ಅಂಕಿ-ಅಂಶವೂ ಅದ್ಭುತ ಆಶ್ಚರ್ಯ. ನನಗಂತೂ ಎಲ್ಲಿಲ್ಲದ ಸಂತೋಷ ಸಮಾಧಾನ ಆಯ್ತು. ನಿಮಗೆ ಮನಃಪೂರ್ವಕ ಧನ್ಯವಾದ ಅಜಿತ್ ಕುಮಾರ್, ರಾಜ್‍ಕುಮಾರ್ ರವರ ಕಟ್ಟಾ ಅಭಿಮಾನಿ, ಸಾಂಗ್ಲಿ, ಮಹಾರಾಷ್ಟ್ರ,

  • ರಾಜಕುಮಾರ್ ರವರ ಚಿತ್ರರಂಗದ ಅಮೋಘ ಸಾಧನೆಯ ವಿವರವನ್ನು ಸಂಕ್ಷಿಪ್ತ ಪರಿಚಯ ಮಾಡಿರುವ ಲೇಖಕ ನಟರಾಜ ಕವಿಯವರಿಗೆ ಹವ್ಯಾಸಿ ಕಲಾವಿದರ ಸಾಷ್ಟಾಂಗ ನಮಸ್ಕಾರ. ಹರಿಹರಪುರ ನಾಟಕ ಕಲಾವಿದರ ಪರವಾಗಿ ಎನ್.ಬಿ. ಪ್ರಹ್ಲಾದ ಇಟಗಿ, ಬಾಗಲಕೋಟೆ.

  • ರಾಜಕುಮಾರ್ ರವರ ಚಿತ್ರರಂಗದ ಅಮೋಘ ಸಾಧನೆಯ ವಿವರವನ್ನು ಸಂಕ್ಷಿಪ್ತ ಪರಿಚಯ ಮಾಡಿರುವ ಲೇಖಕ ನಟರಾಜ ಕವಿಯವರಿಗೆ ಹವ್ಯಾಸಿ ಕಲಾವಿದರ ಸಾಷ್ಟಾಂಗ ನಮಸ್ಕಾರ. ಹರಿಹರಪುರ ನಾಟಕ ಕಲಾವಿದರ ಪರವಾಗಿ ಎನ್.ಬಿ.ಪ್ರಹ್ಲಾದ್ ಇಟಗಿ, ಬಾಗಲಕೋಟೆ.

  • ರಾಜಕುಮಾರ್ ರವರ ಚಿತ್ರರಂಗದ ಅಮೋಘ ಸಾಧನೆಯ ವಿವರವನ್ನು ಸಂಕ್ಷಿಪ್ತ ಪರಿಚಯ ಮಾಡಿರುವ ಲೇಖಕ ನಟರಾಜ ಕವಿಯವರಿಗೆ ಹವ್ಯಾಸಿ ಕಲಾವಿದರ ಸಾಷ್ಟಾಂಗ ನಮಸ್ಕಾರ. ಹರಿಹರಪುರ ನಾಟಕ ಕಲಾವಿದರ ಪರವಾಗಿ ಹಿರಿಯ ಹಾರ್ಮೋನಿಯಂ ಮಾಸ್ತರ್ ಎನ್.ಬಿ.ಪ್ರಹ್ಲಾದ್ ಇಟಗಿ, ಬಾಗಲಕೋಟೆ.

  • ಜನಮನ ಕನ್ನಡ ಪತ್ರಿಕೆಯಲ್ಲಿ ಮುದ್ರಿತವಾಗಿರುವ ನಟರಾಜಣ್ಣ ಬರೆದಿರುವ ಅಮರಕಲಾವಿದ ವರನಟ ಡಾ.ರಾಜಣ್ಣನವರ ಕುರಿತಾದ ಲೇಖನ ಭಾಳ ಛಲೋ ಐತ್ರಿ ಯಪ್ಪಾ…. ಶರಣು ಶರಣಾರ್ಥಿ. ಬಾಳಪ್ಪಶಿವಪ್ಪ ಮೆಣಸಿನ್ಕಾಯ್,
    ಗಂಗಾವತಿ, ಕೊಪ್ಪಳ ಜಿಲ್ಲೆ . ಕರ್ನಾಟಕ ರಾಜ್ಯ.

  • ಜನಮನ ಕನ್ನಡ ಪತ್ರಿಕೆಯಲ್ಲಿ ಮುದ್ರಿತವಾಗಿರುವ ನಟರಾಜಣ್ಣ ಬರೆದಿರುವ ಅಮರಕಲಾವಿದ ವರನಟ ಡಾ.ರಾಜಣ್ಣನವರ ಕುರಿತಾದ ಲೇಖನ ಭಾಳ ಛಲೋ ಐತ್ರಿ ಯಪ್ಪಾ….ಶರಣು ಶರಣಾರ್ಥಿ. ಬಾಳಪ್ಪ ಶಿವಪ್ಪ ಮೆಣಸಿನ್ಕಾಯ್,
    ಗಂಗಾವತಿ, ಕೊಪ್ಪಳ ಜಿಲ್ಲೆ. ಕರ್ನಾಟಕ.

  • ಜನಮನ ಕನ್ನಡ ಪತ್ರಿಕೆಯಲ್ಲಿ ಮುದ್ರಿತವಾಗಿರುವ ನಟರಾಜಣ್ಣ ಬರೆದಿರುವ ಅಮರಕಲಾವಿದ ವರನಟ ಡಾ.ರಾಜಣ್ಣನವರ ಕುರಿತಾದ ಲೇಖನ ಭಾಳ ಛಲೋಐತ್ರಿ ಯಪ್ಪಾ…ಶರಣು ಶರಣಾರ್ಥಿ. ಬಾಳಪ್ಪಶಿವಪ್ಪ ಮೆಣಸಿನ್ಕಾಯ್,
    ಗಂಗಾವತಿ, ಕೊಪ್ಪಳ ಜಿಲ್ಲೆ. ಕರ್ನಾಟಕ.

  • ಅತ್ಯಂತ ರೋಚಕ ಮಾಹಿತಿಗಳಿಂದ ಕೂಡಿದೆ ಈ ಲೇಖನ. ಇಂತಹ ಅಪರೂಪದ ಲೇಖನವನ್ನು ಬರೆದ ಕುಮಾರಕವಿಯವರಿಗೂ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯವರಿಗೂ ಅನಂತಾನಂತ ಧನ್ಯವಾದಗಳು. *ಗಾಯತ್ರಿ ರವಿಕುಮಾರ್, ಕೆನರಾ ಬ್ಯಾಂಕ್‌ ಕಾಲನಿ, ಚಂದ್ರ ಲೇಔಟ್, ಬೆಂಗಳೂರು.

ನಿಮ್ಮದೊಂದು ಉತ್ತರ