Mysore

Mysore

ಕೌಟಿಲ್ಯ ಸಾಂಸ್ಕೃತಿಕ ಪರ್ವ-2025.. ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿಗೆ ಸಾಕ್ಷಿಯಾದ ಕಾರ್ಯಕ್ರಮ

ಮೈಸೂರು: ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ವಿಭಿನ್ನ ಮತ್ತು ವಿಶಿಷ್ಟವಾಗಿ ನೆರವೇರಿತು. ಈ ವಾರ್ಷಿಕೋತ್ಸವ ಹಲವು...

Mysore

ವಿಶ್ವಗ್ರಾಮ ಸೀಹಳ್ಳಿ’ಯಲ್ಲಿ ಏಡ್ಸ್ ಜಾಗೃತಿ ಜಾತ್ರೆ… ಡಾ.ಉಮೇಶ ಬೇವಿನಹಳ್ಳಿ ನೀಡಿದ ಸಲಹೆಗಳೇನು?

ಮೈಸೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಸೀಹಳ್ಳಿಯಲ್ಲಿ  ಏಡ್ಸ್ ಜಾಗೃತಿ ಜಾತ್ರೆಯನ್ನು ವಿಭಿನ್ನವಾಗಿ ನಡೆಸುವ ಮೂಲಕ ಏಡ್ಸ್ ರೋಗದ ಕುರಿತಂತೆ ಮಾಹಿತಿ ಮತ್ತು ತಡೆಗಟ್ಟುವ ಬಗ್ಗೆ ಸಲಹೆಗಳನ್ನು...

Mysore

ಪೂರ್ಣ ಚೇತನ ಶಾಲೆಯಿಂದ ‘ಮೈಸೂರು ಹೆರಿಟೇಜ್ ಟ್ರೆಷರ್ ಹಂಟ್’… ಭಾಗವಹಿಸಿ ಬಹುಮಾನ ಗೆಲ್ಲಿ…!

ಮೈಸೂರು: ಮೈಸೂರು ಎಂದರೆ ನಮ್ಮ ಸ್ಮೃತಿಪಟಲದಲ್ಲಿ ಮೂಡುವುದು ಇಲ್ಲಿನ   ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳು. ಆದರೆ ಇಂದು ನಗರದ ಹೊಸ ಪೀಳಿಗೆಯ ಮಕ್ಕಳಿಗೆ ಇಲ್ಲಿನ ಪಾರಂಪರಿಕ...

Mysore

ಡಿ.25ರಂದು ರಾಜ್ಯಾದ್ಯಂತ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ

ಹುಣಸೂರು(ಹಿರಿಕ್ಯಾತನಹಳ್ಳಿಸ್ವಾಮಿಗೌಡ): ತಂಬಾಕಿಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ತಂಬಾಕು ಹರಾಜು ಮಾರುಕಟ್ಟೆಯನ್ನು ಡಿ.25ರಂದು ಬಂದ್ ಮಾಡಿ, ಸಂಸದರ ಕಚೇರಿ ಮುಂಭಾಗ ಧರಣಿ ಆಯೋಜಿಸಲು...

Mysore

ಹುಣಸೂರು ಗ್ರಾಮೀಣ ಭಾಗದ ಹೊಲದಲ್ಲಿ ಹುಲಿ ಪ್ರತ್ಯಕ್ಷ… ಸೆರೆ ಹಿಡಿಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಹುಲಿಯ ಭಯದಲ್ಲಿಯೇ ಬದುಕುತ್ತಿರುವ ಗ್ರಾಮಸ್ಥರ ಸಹನೆಯ ಕಟ್ಟೆಒಡೆಲಾರಂಭಿಸಿದೆ. ಹೀಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಮಟ್ಟಕ್ಕೆ ಹೋಗಿರುವ ಘಟನೆ ತಾಲೂಕಿನ ಹುಣಸೂರು-ವಿರಾಜಪೇಟೆ...

Mysore

ಕುಶಾಲನಗರ ಕನ್ನಡ ಭಾರತಿ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವದಲ್ಲಿ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಹೇಳಿದ್ದೇನು?

ಕುಶಾಲನಗರ (ರಘುಹೆಬ್ಬಾಲೆ) : ಶಿಕ್ಷಣ ಎಂಬುದು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತಿರಬೇಕು.  ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಹೀಗೆ...

LatestMysore

ಕೊಪ್ಪದಲ್ಲಿ ಕಳಪೆ ಗುಣಮಟ್ಟದ ಕೀಟನಾಶಕದಿಂದ ಲಕ್ಷಾಂತರ ರೂ. ಮೌಲ್ಯದ ಶುಂಠಿ ಬೆಳೆ ನಾಶ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮದ ಖಾಸಗಿ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಶುಂಠಿ ಬೆಳೆಗೆ ಖರೀದಿಸಿದ ಕ್ರಿಮಿನಾಶಕ ನಕಲಿಯಾಗಿದ್ದು, 15 ಲಕ್ಷ ರೂ ಬೆಲೆಬಾಳುವ ಶುಂಠಿ...

LatestMysore

ನರಕ ದರ್ಶನ ಮಾಡಿಸುವ ಸರಗೂರು ಬಸ್ ನಿಲ್ದಾಣ… ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಯಾವಾಗ?

ಸರಗೂರು: ಬಹುಶಃ ನಿಮಗೆ ನರಕ ಕಲ್ಪನೆ ಇಲ್ಲದೆ ಹೋದರೆ ಅಂತಹದೊಂದು ಲೋಕವನ್ನು ನೋಡಬೇಕೆಂದರೆ ಬೇರೆ ಎಲ್ಲೂ  ಹೋಗಬೇಕಾಗಿಲ್ಲ. ಸರಗೂರಿಗೆ ಬಂದು ಇಲ್ಲಿನ ಕೆಎಸ್ ಆರ್ ಟಿಸಿ ಬಸ್...

Mysore

ಕೊಡಗಿನಲ್ಲಿ ‘ಮೀಡಿಯಾ- ಪ್ರೆಸ್’ ಫಲಕ ದುರ್ಬಳಕೆ… ಪತ್ರಕರ್ತರ ಸಂಘದಿಂದ ಎಸ್ಪಿಗೆ ದೂರು… ಕ್ರಮದ ಭರವಸೆ

ಮಡಿಕೇರಿ: ಪತ್ರಕರ್ತರಲ್ಲದ ಕೆಲವರು ತಮ್ಮ ವಾಹನಗಳಲ್ಲಿ 'ಮೀಡಿಯಾ-ಪ್ರೆಸ್' ಫಲಕ ಅಳವಡಿಸಿಕೊಂಡು ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ...

Mysore

ಸರಗೂರಿನಲ್ಲಿ ಬೌ ಬೌ ಹಾವಳಿಗೆ ಬೆಚ್ಚಿಬಿದ್ದ ಜನ… ಸಂಬಂಧಿಸಿದವರು ಕ್ರಮ ಕೈಗೊಳ್ಳುವುದು ಯಾವಾಗ?

ಸರಗೂರು: ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಪಟ್ಟಣದಲ್ಲಿ ಅಡ್ಡಾಡಲು ಭಯಪಡುವಂತಾಗಿದೆ. ಅದರಲ್ಲೂ ಮಕ್ಕಳು ನೆಮ್ಮದಿಯಾಗಿ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಹೀಗಿದ್ದರೂ ಅವುಗಳ  ನಿಯಂತ್ರಣ ಮಾಡುವಲ್ಲಿ...

1 75 76 77 82
Page 76 of 82