Mysore

Mysore

ಕುಶಾಲನಗರ ಕೊಡವ ಸಮಾಜದಿಂದ ಸಂಭ್ರಮದ ಪುತ್ತರಿ ನಮ್ಮೆ ಆಚರಣೆ.. ಪೊಲಿ ಪೊಲಿ ದೇವ ಪೊಲಿಯೋ ಬಾ…

ಕುಶಾಲನಗರ(ಹೆಬ್ಬಾಲೆರಘು) : ಕೊಡಗಿನ‌ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿ ನಮ್ಮೆಯನ್ನು ಗುರುವಾರ ರಾತ್ರಿ ಇಲ್ಲಿನ ಕೊಡವ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣದಲ್ಲಿ ನೆಲೆಸಿರುವ ಕೊಡವ ಬಾಂಧವರು...

LatestMysore

ಕುಶಾಲನಗರದ ವಿವೇಕಾನಂದ ಪದವಿ ಪೂರ್ವ ಕಾಲೇಜು ವಿವೇಕೋತ್ಸವದಲ್ಲಿ ಡಾ.ಪುತ್ತೂರಾಯರು ಹೇಳಿದ್ದೇನು?

ಕುಶಾಲನಗರ (ಹೆಬ್ಬಾಲೆ ರಘು): ವಿದ್ಯಾರ್ಥಿಗಳು ಶಿಸ್ತು,ಸಂಯಮ ಹಾಗೂ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯ ಹೇಳಿದರು. ಪಟ್ಟಣದ ಬೈಚನಹಳ್ಳಿಯಲ್ಲಿರುವ ವಿವೇಕಾನಂದ ಪದವಿ...

LatestMysore

ಜನವರಿ 2 ರಿಂದ 5ರ ತನಕ ಕುಂದೂರು ಶ್ರೀ ಚಿಕ್ಕದೇವಮ್ಮನವರ ಜಾತ್ರೆ.. ಸಿದ್ಧತೆಗೆ ಪೂರ್ವಭಾವಿ ಸಭೆ

ಸರಗೂರು: ಕುಂದೂರು ಶ್ರೀ ಚಿಕ್ಕದೇವಮ್ಮ ನವರ ಜಾತ್ರೆ ಜ 2 ರಿಂದ ಜ 5 ರ ತನಕ ನಡೆಯುವ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಕಂದಾಯ ಮತ್ತು ಮುಜರಾಯಿ...

LatestMysore

ಹನುಮನ‌ ಉತ್ಸವಕ್ಕೆ ಶುಭಕೋರಿದ ಮುಸ್ಲಿಂ ಬಾಂಧವರು… ಸರ್ವಧರ್ಮಗಳ ಶಾಂತಿಯ ತೋಟವಾದ ಕುಶಾಲನಗರ

ಕುಶಾಲನಗರ: ದೇವನೊಬ್ಬ ನಾಮ ಹಲವು.. ಎಲ್ಲಾ ಧರ್ಮಗಳ ಸಾರ ಒಂದೇ... ಹುಟ್ಟುವಾಗ ಯಾವುದೇ ಶಿಶು  ಜಾತಿ ನೋಡಿಕೊಂಡು ಹುಟ್ಟಲ್ಲ.  ಕಣ್ಣಿಗೆ ಕಾಣದ ಆ ಅಗೋಚರ ಶಕ್ತಿಯ ಬಳಿ...

Mysore

ಬೀದಿನಾಯಿ ನಿಯಂತ್ರಣ, ಖಾಲಿ ನಿವೇಶನ ಸ್ವಚ್ಛ ಮಾಡುವಂತೆ ಡಿಸಿ, ಆಯುಕ್ತರಿಗೆ ಇನ್ನರ್ ವ್ಹೀಲ್ ಮನವಿ

ತುಮಕೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಹಾಗೂ ಖಾಲಿ ನಿವೇಶನಗಳ ಕಸ ತೆರವು ಮಾಡಬೇಕು ಎಂದು ಇನ್ನರ್ ವ್ಹೀಲ್ ಸಂಸ್ಥೆ ಮುಖಂಡರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ...

LatestMysore

ಕೆಂಚನಹಳ್ಳಿಯಲ್ಲಿ ದಲಿತ ಕುಟುಂಬಗಳು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ.. ಸಂಸದರು, ಶಾಸಕರು ನೀಡಿದ ಭರವಸೆಗಳೇನು?

ಸರಗೂರು : ಕೆಂಚನಹಳ್ಳಿ ಗ್ರಾಮದಲ್ಲಿ ಕಳೆದ ಸುಮಾರು ದಿನಗಳಿಂದ ಪುನರ್ ವಸತಿ ದಲಿತ ಕುಟುಂಬದವರು ತಮಗೆ ಸಿಗಬೇಕಾಗಿರುವ ಜಮೀನು ಮತ್ತು ಸಾಗುವಳಿ ಪತ್ರವನ್ನು ನೀಡುವಂತೆ ಆಗ್ರಹಿಸಿ ಆರು...

Mysore

ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಾಗಾರ… ಭಾರತದಲ್ಲಿ ಸುಮಾರು 1300 ಪ್ರಭೇದದ ಪಕ್ಷಿಗಳಿವೆಯಂತೆ…

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲ್ಲೂಕಿನ ರತ್ನಾಪುರಿಯಲ್ಲಿನ ಲೈಯಾನ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಪ್ರಕೃತಿ ಸಂರಕ್ಷಣಾ ಸಂಸ್ಥೆ ನೆರವಿನಿಂದ ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಪ್ರಕೃತಿ ಸಂರಕ್ಷಣೆ...

Mysore

ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀಗಳ ಕಾರ್ಯ ಶ್ಲಾಘಿಸಿದ ಸಂಸದ ಯದುವೀರ್ ಒಡೆಯರ್

ಹುಣಸೂರು( ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಹುಣಸೂರು ಭಾಗದಲ್ಲಿ ಹಲವಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉಳಿವಿಗೆ ನೆರವು ನೀಡಿ. ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿರುವ ಸ್ವಾಮೀಜಿಗಳನ್ನು  ಮೈಸೂರು ಮತ್ತು ಕೊಡುಗು ಸಂಸದ...

Mysore

ಹನುಮೋತ್ಸವಕ್ಕೆ  ಹೊಸ ಉಡುಗೆ ತೊಟ್ಟು ಶೃಂಗಾರಗೊಳ್ಳುತ್ತಿರುವ (ಸುಂದರ ) ಹೆದ್ದಾರಿ ಸುಂದರಿ……

ಕುಶಾಲನಗರ: ಡಿಸೆಂಬರ್ 2 ರಂದು ಕುಶಾಲನಗರದಲ್ಲಿ ನಡೆಯುವ ವೈಭವದ ಹನುಮೋತ್ಸವ ಶೋಭಾಯಾತ್ರೆಗೆ ಈ ಬಾರಿ ಹಾಸನ ಕುಶಾಲನಗರ ರಾಜ್ಯ ಹೆದ್ದಾರಿ ಕುಶಾಲನಗರದಿಂದ ಕೂಡಿಗೆಯವರೆಗೆ ಹೊಸ ಉಡುಗೆ ತೊಟ್ಟು...

Mysore

ಚಿತ್ರ ಸುದ್ದಿಗಳ ಗುಚ್ಚ.. ವಾಲ್ಮೀಕಿ ಸಭಾಂಗಣ ಉದ್ಘಾಟನೆ… ಅಂಬೇಡ್ಕರ್ ವಿಚಾರಧಾರೆ ಮಹಾ ಕೃತಿ ಬಿಡುಗಡೆ

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಿರ್ಮಿಸಲಾಗಿರುವ ಶ್ರೀ ವಾಲ್ಮೀಕಿ ಸಭಾಂಗಣ ಉದ್ಘಾಟನೆ ಅದ್ಧೂರಿಯಾಗಿ ನೆರವೇರಿತು. ಹಲವು ಗಣ್ಯರು, ಸಮುದಾಯದ ಮುಖಂಡರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು....

1 77 78 79 81
Page 78 of 81