ArticlesLatest

ಗುರು ಪೌರ್ಣಿಮೆ… ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಮಹಿಮೆ ನೆನಪಿಸುವ ದಿನ

ಗುರು ಪೌರ್ಣಿಮೆ, ಹಿಂದೂ ಧರ್ಮದಲ್ಲಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹತ್ವ ಪೂರ್ಣ ದಿನ. ಈ ದಿನವನ್ನು ವಿದ್ಯಾರ್ಥಿಗಳು, ಭಕ್ತರು, ಸಾಧು–ಸಂತರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವನ್ನಾಗಿ ಆಚರಿಸುತ್ತಾರೆ. ಗುರು ಪೌರ್ಣಿಮೆ ಎಂದರೇನು? ಗುರು ಪೌರ್ಣಿಮೆ ಆಷಾಢ ಮಾಸದ ಹುಣ್ಣಿಮೆಯಂದು ಬರುತ್ತದೆ. ಇದು “ಗುರುವಿನ ಪೂಜಾ ದಿನ” ಎಂಬ ಅರ್ಥ ಹೊಂದಿದೆ.

ಈ ದಿನ ವೇದವ್ಯಾಸರು ಜನಿಸಿದ ದಿನ

ಗುರುಗಳ ಮಹಿಮೆ ನೆನಪಿಸುವ ದಿನ

ಜ್ಞಾನ ಮತ್ತು ಶ್ರದ್ಧೆಗೆ ಕೃತಜ್ಞತೆಯ ದಿನ.

ಇತಿಹಾಸ ಹಾಗೂ ಮಹತ್ವದ ಬಗ್ಗೆ ಹೇಳುವುದಾದರೆ,  ವೇದವ್ಯಾಸರು ಈ ದಿನವೇ ಜನಿಸಿದರು. ಅವರು ವೇದಗಳನ್ನು ವರ್ಗೀಕರಿಸಿದರು. ಮಹಾಭಾರತ ರಚಿಸಿದರು.ಭಗವದ್ಗೀತೆಯ ಸಾರವನ್ನು ತಂದರು. ಮತ್ತು  ಅದಕ್ಕಾಗಿಯೇ ಈ ಪೌರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದು ಕೂಡ ಕರೆಯುತ್ತಾರೆ.  ಬೌದ್ಧ ಧರ್ಮದಲ್ಲೂ, ಈ ದಿನ ಗೌತಮ ಬುದ್ಧನು ತನ್ನ ಮೊದಲ ಉಪದೇಶವನ್ನು ಸಾರಿದ ದಿನವೆಂದು ಆಚರಿಸಲಾಗುತ್ತದೆ.

ಗುರುವಿನ ಮಹತ್ವವನ್ನು ನೋಡುವುದಾದರೆ “ಗುರು” ಎಂಬ ಪದದ ಅರ್ಥ: ಗು = ಅಂಧಕಾರ ರು = ನಿವಾರಣೆ ಅಂದರೆ, ಗುರು ಎನ್ನುವುದು ಅಜ್ಞಾನದಿಂದ ಜ್ಞಾನಕ್ಕೆ ಕರೆದೊಯ್ಯುವ ಪ್ರಕಾಶ.

ಶ್ಲೋಕ ಹೇಳುತ್ತದೆ…

ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ।

ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ॥

ಇದರ ಅರ್ಥ ..  ಗುರು ಬ್ರಹ್ಮ, ವಿಷ್ಣು, ಮಹೇಶ್ವರನಂತೆ ಆಗಿರುವ ಪರಬ್ರಹ್ಮನ ರೂಪ

 ವಿಶ್ಲೇಷಣೆ : ಕುಮಾರಕವಿ ನಟರಾಜ

ಹಿರಿಯ ಸಾಹಿತಿ ಕುಮಾರಕವಿ ನಟರಾಜ ಅವರಿಗೆ ಸನ್ಮಾನ

ಗುರುಪೂರ್ಣಿಮೆ ಗುರುವಂದನಾ ಕಾರ್ಯಕ್ರಮದ ನಿಮಿತ್ತ ಬೆಂಗಳೂರು ನಾಗರಬಾವಿ ಕೆನರಾ ಬ್ಯಾಂಕ್ ಕಾಲೊನಿ ಉದ್ಯಾನವನದ ಚಪ್ಪಾಳೆ ಗುಂಪಿನ ಗೆಳೆಯರ ಬಳಗದಿಂದ ಖ್ಯಾತ ಹಿರಿಯ ಸಾಹಿತಿ ಕುಮಾರಕವಿ ನಟರಾಜ ಅವರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಯಿತು

admin
the authoradmin

11 ಪ್ರತಿಕ್ರಿಯೆಗಳು

  • ನಮಸ್ಕಾರ ಸರ್,
    ಜನಮನ ಕನ್ನಡ ಪತ್ರಿಕೆಯಲ್ಲಿ “ಕುಮಾರಕವಿಯವರಿಗೆ ಸನ್ಮಾನ” ಸುದ್ದಿಯನ್ನು ತುಂಬ ಸೊಗಸಾಗಿ ಕವರ್ ಮಾಡಿ ಪ್ರಕಟಿಸಿರುವಿರಿ, ಧನ್ಯವಾದ. ಇದಲ್ಲದೇ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಹಿರಿಯ ಸಾಹಿತಿ ಬಿ.ಎನ್.ನಟರಾಜ ಕವಿಗಳ ಎಲ್ಲ ಲೇಖನವನ್ನೂ ಸಹ ನಾವೆಲ್ಲರು ಓದಿ ಆನಂದ ಪಡುತ್ತೇವೆ. ಪತ್ರಿಕೆಯ (ಸಂಪಾದಕ ಲವಕುಮಾರ ಸರ್) ಬಗ್ಗೆ ನಟರಾಜ ಸರ್
    ಕನಿಷ್ಠ ವಾರಕ್ಕೊಮ್ಮೆಯಾದ್ರು ಹೊಗಳುತ್ತ ನಮಗೂ ಶೇರ್ ಮಾಡ್ತಾರೆ.
    ಓದುವಂತೆ ಹುರಿದುಂಬಿಸುತ್ತಾರೆ. ಸೂಪರ್ ಲುಕ್, ಸುದ್ದಿ ಹಾಗೂ ಲೇಖನಗಳು ಇರುವ ನಿಮ್ಮ ಪತ್ರಿಕೆಯ ಎಲ್ಲರಿಗೂ ಶುಭಕೋರುವ ಅಭಿಮಾನಿ ಬಳಗ
    ಉಮಾಪತಿ, ನಾರಾಯಣಸ್ವಾಮಿ, ಲಕ್ಷ್ಮಣ್, ಗಣಪತಿಭಟ್, ಕೃಷ್ಣೇಗೌಡ, ಶಿವು, ಗಿರಿಮಠ್, ಸಂಜೀವಪ್ಪ(ಖ್ಯಾತ ಸಾಹಿತಿ), ಕೈವಾರಶ್ರೀನಿವಾಸ್, ಗೋವಿಂದರಾಜ್
    ಧನಂಜಯ್, ಟಿವಿ-ಚಿತ್ರನಟ ಶಿವಕುಮಾರ್, ಶ್ರೀನಿವಾಸಗೌಡ, ರಮೇಶ್, ವಿನಯ್ ಶೆಟ್ಟಿ, ಪ್ರಭಾವತಿ, ಗಾಯತ್ರಿ, ರುಕ್ಮಿಣಿ, ರಾಜಮ್ಮ, ಸರಸ್ವತಿ, ಶೋಭಾ, ಹೇಮಕ್ಕ, ವಿಜಯಕೊಣ್ಣೂರ್, ರಾಧಾ, ವಿಜಯಮ್ಮ(ಸೀನಿಯರ್), ರತ್ನಮ್ಮ, ಸೌಭಾಗ್ಯ, ಬೃಂದಾ, ಸುಶೀಲಮ್ಮ, ಜಯಂತಿ, ಮಂಜುಳಾ (ಲೈಬ್ರೇರಿಯನ್), ಸುಜಾತ(ಸೀನಿಯರ್), ಬೋಟುಲ ರಮಾದೇವಿ, ಸುಜಾತ (ಜೂನಿಯರ್), ಪುಷ್ಪ, ಉಷಾ, ಉಮಾ, ಉಷಾರಾಣಿ, ಮುಂತಾದ ನೂರಾರು ಸದಸ್ಯರು, ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಬಳಗ, ನಾಗರಬಾವಿ, ಬೆಂಗಳೂರು.

  • ನಮಸ್ಕಾರ ಸರ್,
    ಜನಮನ ಕನ್ನಡ ಪತ್ರಿಕೆಯಲ್ಲಿ “ಕುಮಾರಕವಿಯವರಿಗೆ ಸನ್ಮಾನ” ಸುದ್ದಿಯನ್ನು ತುಂಬ ಸೊಗಸಾಗಿ ಕವರ್ ಮಾಡಿ ಪ್ರಕಟಿಸಿರುವಿರಿ, ಧನ್ಯವಾದ. ಇದಲ್ಲದೇ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಹಿರಿಯ ಸಾಹಿತಿ ಬಿ.ಎನ್.ನಟರಾಜ ಕವಿಗಳ ಎಲ್ಲ ಲೇಖನವನ್ನೂ ಸಹ ನಾವೆಲ್ಲರು ಓದಿ ಆನಂದ ಪಡುತ್ತೇವೆ. ಪತ್ರಿಕೆಯ (ಸಂಪಾದಕ ಲವಕುಮಾರ ಸರ್) ಬಗ್ಗೆ ನಟರಾಜ ಸರ್ ಕನಿಷ್ಠ ವಾರಕ್ಕೊಮ್ಮೆಯಾದ್ರು ಹೊಗಳುತ್ತ ನಮಗೂ ಶೇರ್ ಮಾಡ್ತಾರೆ. ಓದುವಂತೆ ಹುರಿದುಂಬಿಸುತ್ತಾರೆ. ಸೂಪರ್ ಲುಕ್, ಸುದ್ದಿ ಹಾಗೂ ಲೇಖನಗಳು ಇರುವ ನಿಮ್ಮ ಪತ್ರಿಕೆಯ ಎಲ್ಲರಿಗೂ ಶುಭಕೋರುವ ಅಭಿಮಾನಿ ಬಳಗದ

    ಉಮಾಪತಿ, ನಾರಾಯಣಸ್ವಾಮಿ, ಲಕ್ಷ್ಮಣ್, ಗಣಪತಿಭಟ್, ಕೃಷ್ಣೇಗೌಡ, ಶಿವು, ಗಿರಿಮಠ್, ಸಂಜೀವಪ್ಪ(ಖ್ಯಾತ ಸಾಹಿತಿ), ಕೈವಾರಶ್ರೀನಿವಾಸ್, ಗೋವಿಂದರಾಜ್ ಧನಂಜಯ್, ಟಿವಿ-ಚಿತ್ರನಟ ಶಿವಕುಮಾರ್, ಶ್ರೀನಿವಾಸಗೌಡ, ರಮೇಶ್, ವಿನಯ್ ಶೆಟ್ಟಿ, ಪ್ರಭಾವತಿ, ಗಾಯತ್ರಿ, ರುಕ್ಮಿಣಿ, ರಾಜಮ್ಮ, ಸರಸ್ವತಿ, ಶೋಭಾ, ಹೇಮಕ್ಕ, ವಿಜಯಕೊಣ್ಣೂರ್, ರಾಧಾ, ವಿಜಯಮ್ಮ(ಸೀನಿಯರ್), ರತ್ನಮ್ಮ, ಸೌಭಾಗ್ಯ, ಬೃಂದಾ, ಸುಶೀಲಮ್ಮ, ಜಯಂತಿ, ಮಂಜುಳಾ (ಲೈಬ್ರೇರಿಯನ್), ಸುಜಾತ(ಸೀನಿಯರ್), ಬೋಟುಲ ರಮಾದೇವಿ, ಸುಜಾತ (ಜೂನಿಯರ್), ಪುಷ್ಪ, ಉಷಾ, ಉಮಾ, ಉಷಾರಾಣಿ, ಮುಂತಾದ ನೂರಾರು ಸದಸ್ಯರು, ಕೆನರಾಬ್ಯಾಂಕ್ ಉದ್ಯಾನವನ ಚಪ್ಪಾಳೆ ಬಳಗ, ನಾಗರಬಾವಿ, ಬೆಂಗಳೂರು.

  • ಇದೇ ಜುಲೈ ಮಾಹೆ 29ರಂದು ಜರುಗಿದ ಚಪ್ಪಾಳೆ ಗುಂಪಿನ ಗುರುವಂದನಾ ಕಾರ್ಯಕ್ರಮ ಅಮೋಘ. ಕುಮಾರಕವಿಯವರಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಿದ್ದು ಸಹ ಗಮನಾರ್ಹ ಅಂಶ. ಇವರ ಜತೆಗೆ ಇತರ ಅರ್ಹತೆ ಇರುವವರನ್ನು ಗೌರವಿಸಿದ್ದು ಶ್ಲಾಘನೀಯ ವಿಚಾರ. ಈ ಕುರಿತು ನಿಮ್ಮ ಪತ್ರಿಕೆ ಸುದ್ದಿ ಸಮಾಚಾರ ಅಮೋಘ. #ಸುಮಂಗಲಿಶಂಕರ್ ಕೆನರಾ ಬ್ಯಾಂಕ್ ಕಾಲನಿ ಬೆಂಗಳೂರು.560072

ನಿಮ್ಮದೊಂದು ಉತ್ತರ