janamanakannada > Blog > Latest > Mysore > ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 4 ಲಕ್ಷ ರೂ. ನಿವ್ವಳ ಲಾಭ: ಪಾಂಡುರಂಗ
ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಹೊಸಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 4 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷರಾದ ಹೆಚ್ . ಎಸ್ ಪಾಂಡುರಂಗ ರವರು ಹೇಳಿದರು.
2025 – 2026 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ರೈತರು ಗುಣಮಟ್ಟದ ಹಾಲನ್ನು ಹಾಕಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಮನವಿ ಮಾಡಿಕೊಂಡರು. ಸಮಾಲೋಚನಾ ವಿಸ್ತರಣಾಧಿಕಾರಿಗಳಾದ ಸಿ. ಜಿ ಅಭಿಷೇಕ್ ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷರಾದ ಸಿದ್ದಲಿಂಗಸ್ವಾಮಿ ನಿರ್ದೇಶಕರಾದ ಎಚ್.ಕೆ.ಶಿವಕುಮಾರ್ ಕೃಷ್ಣೆಗೌಡ ಮಹಾದೇವ ಎಚ್.ಎಸ್.ಮಾದೇವ ಹೆಚ್.ಎನ್.ರಾಜು, ಕೃಷ್ಣಶೆಟ್ಟಿ ರಾಣಿ ಮಂಜುಳ ಶಿವಣ್ಣನಾಯಕ ಕಾರ್ಯದರ್ಶಿ ಹೆಚ್.ಪಿ.ಜಲೇಂದ್ರ ಹಾಲು ಪರೀಕ್ಷಕ ಲವ ಸಹಾಯಕ ಜಲೇಂದ್ರ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
Tags:sangatane manjunath
admin
You Might Also Like
ನನ್ನ ಹುಟ್ಟು ಹಬ್ಬದ ದಿನದಂದೇ ಮರೆಯದ ಹಾಡು ನೀಡಿದ ಬಾಲಸುಬ್ರಹ್ಮಣ್ಯಂ ನೆನಪಾದರು!
adminಸೆಪ್ಟೆಂಬರ್ 25, 2026
ಯುವಶಕ್ತಿಯ ಸಮಾಜಮುಖಿ ಹೆಜ್ಜೆ: ಮೈಸೂರಿನ ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ
adminಸೆಪ್ಟೆಂಬರ್ 25, 2026








