janamanakannada > Blog > News > ವಿದ್ಯಾನಗರ ಸಮೃದ್ಧಿ ಗೆಳೆಯರ ಬಳಗದಿಂದ ನಿವೃತ್ತ ಶಿಕ್ಷಕ ದೇವನೂರು ರವೀಶ್ ಮೂರ್ತಿಗೆ ಅಭಿನಂದನೆ ಸಲ್ಲಿಕೆ
ವಿದ್ಯಾನಗರ ಸಮೃದ್ಧಿ ಗೆಳೆಯರ ಬಳಗದಿಂದ ನಿವೃತ್ತ ಶಿಕ್ಷಕ ದೇವನೂರು ರವೀಶ್ ಮೂರ್ತಿಗೆ ಅಭಿನಂದನೆ ಸಲ್ಲಿಕೆ
adminಫೆಬ್ರವರಿ 2, 2026

ಚಾಮರಾಜನಗರ: ಚಾಮರಾಜನಗರ ತಾಲೂಕು ಹೆಗ್ಗೋಟಾರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೇವನೂರು ರವೀಶ್ ಮೂರ್ತಿ ಅವರನ್ನು ಅವರ ನಂಜನಗೂಡಿನ ನಿವಾಸಕ್ಕೆ ತೆರಳಿ ವಿದ್ಯಾನಗರದ ಸಮೃದ್ಧಿ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಮತ್ತು ಸಮೃದ್ಧಿ ಗೆಳೆಯರ ಬಳಗದ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು, ವಿದ್ಯಾ ನಗರದ ಬಾಂಧವ್ಯ ಗೆಳೆಯರ ಬಳಗದ ಕಾರ್ಯದರ್ಶಿ ಗುರುಮಲ್ಲಪ್ಪ, ಶಿಕ್ಷಕರಾದ ಮುಳ್ಳೂರು ಶಿವಕುಮಾರ, ಕೊಡಗಾಪುರ ಗುರು ಪ್ರಸಾದ್, ಸಿದ್ದ ಮಲ್ಲಪ್ಪ ನಿವೃತ್ತ ಉಪನ್ಯಾಸಕ ಕೆಬ್ಬೆಪುರ ರಾಜು ಉಪಸ್ಥಿತರಿದ್ದರು
ಪ್ರಭು ಲಿಂಗ ಲೀಲೆ ನಾಟಕದ ಕಲಾವಿದರನ್ನು ಅಭಿನಂದಿಸಿ ಆಶೀರ್ವದಿಸಿದ ಸುತ್ತೂರು ಶ್ರೀಗಳು
Tags:kalmalli nataraj
admin
You Might Also Like
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ
adminಸೆಪ್ಟೆಂಬರ್ 19, 2026
ಮನೆಯಿಂದಲೇ ಸಮಾನತೆಯ ಕಹಳೆ ಮೊಳಗಿಸಿದವರು ಬಸವಣ್ಣ: ವಚನ ಕುಮಾರಸ್ವಾಮಿ
adminಸೆಪ್ಟೆಂಬರ್ 16, 2026







