Tag Archives: chi udayashankar

Cinema

ಎಂದೆಂದಿಗೂ ನೆನಪಾಗಿ ಉಳಿಯುವ ಚಿತ್ರ ಸಾಹಿತಿ ಚಿ. ಉದಯಶಂಕರ್… ಇವರ ಹಾಡಿಗೆ ತಲೆದೂಗದವರಿಲ್ಲ!

"ಕನ್ನಡಕ್ಕೊಬ್ಬನೇ ಕಣ್ಣದಾಸನ್" ಆಗಿದ್ದ ಚಿ.ಉದಯಶಂಕರ್ ಎಂದೆಂದಿಗೂ ನೆನಪಾಗಿ ಉಳಿಯುವ ಚಿತ್ರ ಸಾಹಿತಿ.. ಅವರು ರಚಿಸಿದ ಚಿತ್ರಗೀತೆಗಳು ಇವತ್ತಿಗೂ ಮುಂದೆಗೂ  ಹಸಿರಾಗಿಯೇ ಉಳಿಯುತ್ತವೆ.. ಅವರ ಹಾಡನ್ನು ಗುನುಗದವರು ಇಲ್ಲವೇ...