Tag Archives: kumara kavi nataraj

CinemaLatestState

ಕುಮಾರಕವಿ ಬಿ.ಎನ್. ನಟರಾಜರವರು ರಚಿಸಿದ “ಚಂದನವನ ಚರಿತ್ರೆ” ಕೃತಿಯ 5 ಸಂಪುಟಗಳು  ಬಿಡುಗಡೆ

ಬೆಂಗಳೂರು: ಚಂದನವನದ ನಟ, ನಟಿಯರು ಕಲಾವಿದರು ಸೇರಿದಂತೆ ಸಮಗ್ರ ವಿಚಾರಗಳನ್ನು ಅರಿತಿರುವ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈಗಾಗಲೇ ಚಂದನವನಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ಸಾವಿರಕ್ಕೂ...

CinemaLatest

ಸ್ಪುರದ್ರೂಪಿ ನಟ ಗಂಗಾಧರ್… ಸಿನಿಮಾ ಬದುಕು ಹೇಗಿತ್ತು? ನಟಿಸಿದ ಚಿತ್ರಗಳೆಷ್ಟು?

ಹಳೆಯ ಸಿನಿಮಾಗಳನ್ನು ನೋಡುವಾಗ ಸ್ಪುರದ್ರೂಪಿ ನಟ ಗಂಗಾಧರ್ ನಮ್ಮ ಗಮನಸೆಳೆಯದೆ ಇರಲಾರರು… ಇವತ್ತು ಬಹಳಷ್ಟು ಜನಕ್ಕೆ ಗಂಗಾಧರ್ ಎಂದಾಕ್ಷಣ ಗೊತ್ತಾಗದೇ ಹೋಗಬಹುದು ಆದರೆ ಶರಪಂಜರ ಸಿನಿಮಾ ನೆನಪಿಸಿಕೊಂಡರೆ...

ArticlesLatest

ಗಾನಕೋಗಿಲೆ ಲತಾ ಮಂಗೇಶ್ಕರ್ ನ್ನು ನೆನೆಯುತ್ತಾ… ಕವನದ ಸಮರ್ಪಣೆ…

"ಲತಾ"ಎರಡಕ್ಷರದ ವಿದೂಷಿ ತಾರಾ ಸಾರ್ವಕಾಲಿಕ ಸಕಲ ಶ್ರೇಷ್ಠ ಶಾರೀರ ಸಿನಿ ಜಗತ್ತಿನ ಹಿನ್ನೆಲೆ ಗಾಯಕಿಯರ ಅಸಾಮಾನ್ಯ ಪರ್ವದ ಜೇಷ್ಠ ಶರೀರ ಗೀತ-ಸಂಗೀತ ಸಾಮ್ರಾಜ್ಯದ ಚಕ್ರವರ್ತಿನಿ ನೈಟಿಂಗೇಲ್ ಆಫ್...

ArticlesLatest

ಅರಣ್ಯ ಸುಡಬೇಡ ಮರವನ್ನು ಕಡಿಯಬೇಡ… ಧೂಮಪಾನ ಬೇಡ.. ಮದ್ಯಪಾನ ಬೇಡವೇ ಬೇಡ

ಡಿವಿಜಿ ಅವರ ಮಂಕುತಿಮ್ಮನ ಕಗ್ಗವು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು, ಅಂತಹ ಪ್ರಯೋಗಗಳನ್ನು ಹಲವು ಕವಿ, ಸಾಹಿತಿಗಳು ಮಾಡಿದ್ದಾರೆ. ತಮ್ಮದೇ ವಚನ, ಕವನದ ಮೂಲಕ ಹಲವರು ಸಮಾಜವನ್ನು ತಿದ್ದುವ,...

CinemaLatest

ಸಂಗ್ರಾಮ್ ಸಿಂಗ್…. ಕನ್ನಡ ಚಿತ್ರರಂಗದಲ್ಲಿ ವಿಂಚುತ್ತಿದ್ದಾಗಲೇ ಕಾಲನ ಕರೆಗೆ ಓಗೊಟ್ಟ ನಟ!

ಕನ್ನಡ ಚಿತ್ರರಂಗ ನಿಂತ ನೀರಲ್ಲ. ಅದು ಕಾಲಘಟ್ಟಕ್ಕೆ ತಕ್ಕಂತೆ ಹಲವು ರೀತಿಯಲ್ಲಿ ಬದಲಾವಣೆ ಕಂಡಿದೆ.. ಹಳೆ ತಲೆಮಾರಿನ ಕಲಾವಿದರು ಮರೆಯಾಗಿ ಹೊಸ ಕಲಾವಿದರು ಬಂದು ತಮ್ಮದೇ ಆದ...

ArticlesLatest

ಶಿವ.. ಶಿವ.. ಎಂದರೆ ಭಯವಿಲ್ಲ… ಅಖಿಲೇಶ್ವರ, ಅಮೃತೇಶ್ವರ, ಜ್ಞಾನೇಶ್ವರ, ಜಗದೀಶ್ವರ, ವಿಶ್ವೇಶ್ವರ.. ನಮೋ ನಮಃ!

ಶಿವರಾತ್ರಿ ಮತ್ತೆ ಬಂದಿದೆ.. ಎಲ್ಲೆಲ್ಲೂ ಶಿವನ ಜಪ ಶುರುವಾಗಿದೆ.. ಶಿವಾಲಯಗಳಲ್ಲಿ ಶಿವ ಸ್ಮರಣೆಯ ಜಾಗರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಿವರಾತ್ರಿ ಆಚರಣೆ ಮತ್ತು ಮಹತ್ವದ ಕುರಿತಂತೆ ಹಿರಿಯಬರಹಗಾರರಾದ ಕುಮಾರಕವಿ...

CinemaLatest

ಅಪಾರ ಕೀರ್ತಿಗಳಿಸಿ ಮೆರೆದ ಚಂದನವನದ ಪ್ರಪ್ರಥಮ ಲಂಬೂ ಹೀರೋ ಸುದರ್ಶನ್… ಇವರು ಯಾರು ಗೊತ್ತಾ?

ಚಂದನವನದಲ್ಲಿ ಆರ್.ನಾಗೇಂದ್ರರಾಯರ ಬಗ್ಗೆ ಗೊತ್ತೇ ಇದೆ ಅವರ ಪುತ್ರರೇ ಆರ್.ಎನ್. ಸುದರ್ಶನ್. ಇವರ ನಟನೆಯ ಚಿತ್ರವನ್ನು ಎಲ್ಲರೂ ನೋಡಿರುತ್ತಾರೆ. ಅವರು  ಮೊದಲಿಗೆ ಹೀರೋ ಆದರೂ ಕ್ರಮೇಣ ಖಳನಾಯಕನ...

1 2
Page 2 of 2