LatestMysore

ಬಸವಮಾರ್ಗ ಫೌಂಡೇಶನ್ ವತಿಯಿಂದ ಅಮಾವಾಸ್ಯೆ ಪೂಜೆ.. ಸಾರ್ವಜನಿಕರಿಗೆ ಅನ್ನದಾನ

ಮೈಸೂರಿನ ಹೆಬ್ಬಾಳದಲ್ಲಿ ರುವ ಬಸವಮಾರ್ಗ ಫೌಂಡೇಶನ್ ವತಿಯಿಂದ ಮಂಗಳವಾರ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಇದೇ ವೇಳೆ ಸಾರ್ವಜನಿಕರಿಗೆ ಅಮಾವಾಸ್ಯೆ ಪೂಜೆ ಹಿನ್ನಲೆಯಲ್ಲಿ ಅನ್ನದಾನ ಮಾಡಿದರು.

 

ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಪ್ರಸಾದವನ್ನು ಸ್ವೀಕರಿಸಿದರು

admin
the authoradmin

Leave a Reply