LatestMysore

ಮಂಗಳ ಮುದ್ದುಮಾದಪ್ಪರಿಗೆ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ಮೈಸೂರು: ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಅಕಾಡೆಮಿ ವತಿಯಿಂದ ತಮಿಳುನಾಡಿನ ಹೊಸೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಗೌರವಾಧ್ಯಕ್ಷರಾದ ಮಂಗಳ ಮುದ್ದುಮಾದಪ್ಪ ಅವರಿಗೆ ಪ್ರತಿಷ್ಠಿತ  ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರುಅಭಿಮಾನಭರಿತ ಅಭಿನಂದನೆಗಳನ್ನು ಸಲ್ಲಿಸಿ, ಕಲಾಂ ಅವರ ಕನಸಿನ ಭಾರತಕ್ಕೆ ನಿಮ್ಮ ಸೇವೆಯ ಹೆಜ್ಜೆಗಳು ದಿಕ್ಕು ತೋರಿಸಲಿ ಎಂದು ಹಾರೈಸಿದರು.

ಮಂಗಳ ಮುದ್ದುಮಾದಪ್ಪ ಅವರ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆ ಕೃತಿ ಬಿಡುಗಡೆ

ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..

admin
the authoradmin

Leave a Reply