LatestMysore

ಹೇಮಾವತಿ ವಿ. ಹೆಗಡೆರವರ ಹುಟ್ಟು ಹಬ್ಬದ ಅಂಗವಾಗಿ ಫಲಾನುಭವಿಗಳಿಗೆ ಹಣ್ಣು ವಿತರಣೆ

 ಹೊಸೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ವಿ. ಹೆಗಡೆ  ಅವರ ಹುಟ್ಟು ಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಸಾಲಿಗ್ರಾಮ ತಾಲೂಕಿನ ವಾತ್ಸಲ್ಯ ಯೋಜನೆಯ 35 ಫಲಾನುಭವಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಗ್ರಾಮೀಣ ಅಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ಜಿಲ್ಲಾ ಕಚೇರಿಯ ಪ್ರಬಂಧಕ ರಾಜೇಶ್, ಮೇಲ್ವಿಚಾರಕಿ ಸಂಗೀತ, ಸೇವಾ ಪ್ರತಿನಿಧಿ ಪವಿತ್ರ ಹಾಜರಿದ್ದರು.

ಚಿಕ್ಕಹನಸೋಗೆ  ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ  ಜ್ಯೋತಿ ಮಂಜುನಾಥ್, ಜ್ಯೋತಿ ರವಿ ಅವಿರೋಧ ಆಯ್ಕೆ

admin
the authoradmin

Leave a Reply