LatestMysore

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯರಾಣಿ 

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ಉಪ ವಿಭಾಗಾಧಿಕಾರಿ (A.C)  ಕಾವ್ಯರಾಣಿ  ರವರ ವಿವಾಹ ಮಹೋತ್ಸವವು ಭಾನುವಾರದಂದುವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ಸಮತಾ ಕಲ್ಯಾಣ ಮಂಟಪದಲ್ಲಿ  ನೇರವೇರಿತು.

ಈ ವಿವಾಹ ಮಹೋತ್ಸವದಲ್ಲಿ ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರು ಭಾಗವಹಿಸಿ ನೂತನ ವಧು-ವರರಿಗೆ ಶುಭ ಕೋರಿದರು. ಈ ವೇಳೆ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹುಣಸೂರು  ತಹಸಿಲ್ದಾರ್  ಮಂಜುನಾಥ್ ಜೆ., ಉಪವಿಭಾಧಿಕಾರಿಗಳ ಕಚೇರಿ ತಹಸಿಲ್ದಾರ್ ಯಧುಗಿರೀಶ್ ಸೇರಿದಂತೆ  ಕಂದಾಯ ಇಲಾಖೆ ಸಿಬ್ಬಂದಿಗಳು ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಶುಭಕೋರಿದರು.

admin
the authoradmin

Leave a Reply

Translate to any language you want