janamanakannada > Blog > Latest > Mysore > ಶ್ರೀ ವೈಷ್ಣವ ಸಂಘದ ವತಿಯಿಂದ ಕೆ.ಆರ್.ನಗರದ ಪತ್ರಕರ್ತ ಸಂಘಟನೆ ಮಂಜುನಾಥ್ ರವರಿಗೆ ಸನ್ಮಾನ
ಕೆ ಆರ್ ನಗರ: ಶ್ರೀ ವೈಷ್ಣವ ಸಂಘದ ವತಿಯಿಂದ ಶ್ರೀ ರಾಮಾನುಜಾಚಾರ್ಯರ 1009 ನೇ ಜಯಂತಿಯನ್ನು ಕೆ ಆರ್ ನಗರದ ಗಾಂಧಿ ಪಾರ್ಕ್ ಆವರಣದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಧರ್ಮ ಪತ್ರಿಕೆ ವರದಿಗಾರರಾದ ಸಂಘಟನೆ ಮಂಜುನಾಥ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಾಸಕರಾದ ಡಿ. ರವಿಶಂಕರ್, ಮಾಜಿ ಸಚಿವ ಸಾರಾ ಮಹೇಶ್, ಗೌರವಧ್ಯಕ್ಷ ಶ್ರೀನಿವಾಸ್, ಅಧ್ಯಕ್ಷ ಲೋಕೇಶ್ ಕೆ ವಿ, ಉಪಾಧ್ಯಕ್ಷ ರಂಗಸ್ವಾಮಿ (pwd), ಪ. ಕಾರ್ಯದರ್ಶಿ ಕೆ. ಆರ್ ರುಕುಮಂಗದ, ಖಜಾಂಜಿ ಕೆ ಆರ್ ಗಣೇಶ್ ಕುಮಾರ್, ಸಹಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ವಿ ನಿರ್ದೇಶಕರಾದ ದಿಲೀಪ್ ಕುಮಾರ್, ಗಿರೀಶ್ ಬಾಬು, ನರಸಿಂಹಮೂರ್ತಿ ಕೆ.ವಿ, ಮುತ್ತುರಾಜು ಕೆ.ವಿ, ಸರತ್ ಕುಮಾರ್ ಕೆ.ಎನ್, ರೈತ ಸಂಘದ ಮುಖಂಡರಾದ ಕುಮಾರ್ ಉಪಸ್ಥಿತರಿದ್ದರು.
Tags:k r nagar news
admin
You Might Also Like
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ
adminಸೆಪ್ಟೆಂಬರ್ 19, 2026
ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ ದಸಂಸ
adminಸೆಪ್ಟೆಂಬರ್ 19, 2026








