ಚ ಪ್ಪಾಳೆ ಚಪ್ಪಾಳೆ
ಭಾರತ ದೇಶಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕನ್ನಡ ನಾಡಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಅಶೋಕಚಕ್ರ ತ್ರಿವರ್ಣಧ್ವಜಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಭಾರತದ ಪ್ರಜೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಭಾರತ ಸಂಸ್ಕೃತಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಭಾರತ ನಾಗರೀಕತೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಭಾರತೀಯ ಸಂಪ್ರದಾಯಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ನಾಡಪ್ರಭು ಕೆಂಪೇಗೌಡರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ರಾಮಕೃಷ್ಣ ಪರಮಹಂಸರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಸ್ವಾಮಿ ವಿವೇಕಾನಂದರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಜೈಜವಾನ್-ಜೈಕಿಸಾನರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ತಗಡೂರು ರಾಮಚಂದ್ರರಾಯಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ರಾಷ್ಟ್ರಧ್ವಜ ಶಿಲ್ಪಿ ಪಿಂಗ್ಲಿವೆಂಕಯ್ಯಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಝಾನ್ಸಿರಾಣಿ ಲಕ್ಷ್ಮೀಬಾಯಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕಿತ್ತೂರುರಾಣಿ ಚೆನ್ನಮ್ಮಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕ್ರಾಂತಿವೀರ ಸಂಗೊಳ್ಳಿರಾಯಣ್ಣಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಲಾಲಾಲಜಪತ್ ರಾಯ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಬಾಲಗಂಗಾಧರ ತಿಲಕ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಬಿಪಿನ್ ಚಂದ್ರಪಾಲ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಚಂದ್ರಶೇಖರ ಆಜಾದ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ದೇಶಭಕ್ತ ಭಗತಸಿಂಗ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ನೇತಾಜಿ ಸುಭಾಷ್ ಚಂದ್ರಬೋಸ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಮೋಹನದಾಸ ಕರಂಚಂದ್ ಗಾಂಧಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಪ್ರಥಮಪ್ರಧಾನಿ ಪಂಡಿತ್ ನೆಹರೂಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಪ್ರಥಮರಾಷ್ಟ್ರಪತಿ ರಾಜೇಂದ್ರಪ್ರಸಾದ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಭಾರತ ಸಂವಿಧಾನಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಸಂವಿಧಾನಶಿಲ್ಪಿ ಬಾಬಾಸಾಹೇಬರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ದೇಶ ಒಗ್ಗೂಡಿಸಿದ ಸರ್ದಾರಪಟೇಲ್ ಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಧೀರ ಲಾಲಬಹದೂರ್ ಶಾಸ್ತ್ರಿಜೀಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ವಿಶ್ವದ ನಂ.1.ಪ್ರಧಾನಿ ನಮೋಜೀಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ರಾಷ್ಟ್ರಲಾಂಛನ ನಾಲ್ಕು ಸಿಂಹಗಳಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಬಂಕಿಮಚಂದ್ರರ ವಂದೇಮಾತರಂಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ರವೀಂದ್ರನಾಥಠಾಗೂರ್ ರಾಷ್ಟ್ರಗೀತೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ವಿಶ್ವಕವಿ ಕುವೆಂಪುರವರ ನಾಡಗೀತೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಜನರಲ್ ಕಾರ್ಯಪ್ಪ-ತಿಮ್ಮಯ್ಯರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕ್ರೀಡಾ ಪದಕ ವಿಜೇತರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ವಿಧಾನಸೌಧ ಶಿಲ್ಪಿ ಕೆ.ಹನುಮಂತಯ್ಯಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ತೋಟಗಾರಿಕೆ ಶಿಲ್ಪಿ ಮರೀಗೌಡರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ದೇಶ ರಕ್ಷಿಸುವ ವೀರಯೋಧರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಅನ್ನವ ನೀಡುವ ತ್ಯಾಗರೈತರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಪ್ರಜೆಗಳ ಕಾಯುವ ಆರಕ್ಷಕರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ದುಡಿದು ತಿನ್ನುವ ಮಹಿಳೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಗೃಹಿಣಿ ಗೌರವಿಸೊ ಪುರುಷಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ತಾಯಿ-ತಂದೆ-ಗುರುಹಿರಿಯರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಸೋದರ-ಸೋದರಿಯರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಬಂಧುಬಳಗ-ಮಿತ್ರರೆಲ್ಲರಿಗು ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಸತ್ಯಧರ್ಮ ನ್ಯಾಯನೀತಿ ಸೇವೆಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕರಕುಶಲ ಕುಂಚ-ಶಿಲ್ಪ ಕಲಾವಿದರಿಗೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಕವನ ಸಾಹಿತ್ಯ ಸಂಗೀತ ನೃತ್ಯಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ನಾಟಕ ಸಿನಿಮ ಯಕ್ಷಗಾನಕ್ಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ವಿಶ್ವಶಾಂತಿಬಯಸುವ ಮಾನವಕುಲಕೆ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ಹಾಕಬನ್ನಿರಿ ಜೋರ್ ಜೋರ್ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ
ತಟ್ಟಬನ್ನಿರಿ ಜೋಶ್ ಜೋಶ್ ಚಪ್ಪಾಳೆ
ಚಪ್ಪಾಳೆ ಚಪ್ಪಾಳೆ ಆಚಂದ್ರಾರ್ಕ ಇರಲಿ
ಭಾರತ ಸ್ವಾತಂತ್ರ್ಯೋತ್ಸವ ಚಪ್ಪಾಳೆ!









