LatestMysore

ಕುಪ್ಪೆ ಮಹದೇವಸ್ವಾಮಿ ಅವರ ಸಂಪಾದಕತ್ವದ ‘ಸಾಧನಾ ವೃಕ್ಷ’ ವಾರಪತ್ರಿಕೆಗೆ ಶುಭ ಹಾರೈಕೆ

 ಕೆ.ಆರ್.ನಗರ: ಹಿರಿಯ ಪತ್ರಕರ್ತ ಕುಪ್ಪೆ ಮಹದೇವಸ್ವಾಮಿ ಅವರ ಸಂಪಾದಕತ್ವದ ‘ಸಾಧನಾ ವೃಕ್ಷ’ ವಾರಪತ್ರಿಕೆ ಈಗಾಗಲೇ ಬಿಡುಗಡೆಗೊಂಡು ಓದುಗರನ್ನು ತಲುಪುತ್ತಿದೆ. ಆ ಮೂಲಕ ಗಮನಸೆಳೆಯುತ್ತಿದೆ.

ಸಾಧನಾ ವೃಕ್ಷ ವಾರ ಪತ್ರಿಕೆಯ ಪ್ರಥಮ ಸಂಚಿಕೆ ಉತ್ತಮವಾಗಿ ಹೊರ ಬಂದಿದ್ದು ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಕೆ. ಆರ್ ನಗರದ ಪ್ರವಾಸಿ ಮಂದಿರದಲ್ಲಿ ‘ಸಾಧನಾ ವೃಕ್ಷ’ ವಾರ ಪತ್ರಿಕೆಯ ಪ್ರಥಮ ಸಂಚಿಕೆಯನ್ನು ಪತ್ರಕರ್ತ ಸಂಘಟನೆ ಮಂಜು ಓದುವ ಮೂಲಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಂಪಾದಕರಾದ ಕುಪ್ಪೆ ಮಹದೇವಸ್ವಾಮಿ, ಜಿ ಟೆಕ್ ಶಂಕರ್ ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want