Articles

ArticlesLatest

ಕೇರಳದ ಬೈತೂರಪ್ಪನ ಉತ್ಸವದಲ್ಲಿ ಕೊಡಗಿನವರದ್ದೇ ಪಾರುಪತ್ಯೆ… ಏನಿದು ಸಂಪ್ರದಾಯ? ದೇಗುಲದ ವಿಶೇಷತೆ ಏನು?

ಗಡಿಯಾಚೆಗಿನ ಕೇರಳದಲ್ಲಿದ್ದರೂ ಕೊಡಗಿನವರು ಆರಾಧಿಸುವ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಸಂಪ್ರದಾಯವನ್ನು ಪಾಲಿಸಿ, ಉತ್ಸವದಲ್ಲಿ ಪಾಲ್ಗೊಳ್ಳುವಂತಹ ದೇಗುಲವೊಂದಿದ್ದರೆ ಅದು ಕೊಡಗು ಮತ್ತು ಕೇರಳ ಗಡಿ ಪ್ರದೇಶದ ಮಾಕುಟ್ಟ ಮತ್ತು...

ArticlesLatest

ಅಲ್ಯುಮಿನಿಯಂ ಏಣಿ  ಪ್ರಾಣ ತೆಗೆಯಬಹುದು… ಇದನ್ನು ಬಳಸುವ ಮುನ್ನ ಎಚ್ಚರಿಕೆ ಇರಲಿ!

 ಸದ್ದಿಲ್ಲದೆ ಬಿದಿರು ನಾಶವಾಗುತ್ತಿರುವ ಹಿನ್ನಲೆ ಮತ್ತು ಬಿದಿರು ಕಡಿಯಲು ನಿರ್ಬಂಧವಿರುವ ಕಾರಣದಿಂದಾಗಿ ತೋಟದ ಕೆಲಸಗಳಿಗೆ ಬಿದಿರು ಏಣಿಯ ಬದಲಾಗಿ ಅಲ್ಯೂಮಿನಿಯಂ ಏಣಿ ಬಳಕೆಯಾಗುತ್ತಿದೆ. ಹೀಗಾಗಿ ತೋಟ ಹೊಂದಿರುವ...

ArticlesLatest

ಗಣರಾಜ್ಯೋತ್ಸವದ ಸಂಭ್ರಮ… ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವದ ಇತಿಹಾಸ… ಅವತ್ತು ಆಗಿದ್ದೇನು?

ನಾವು ಇವತ್ತು ಗಣರಾಜ್ಯೋತ್ಸವವನ್ನು ಹೆಮ್ಮೆಯಿಂದ, ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ಅವತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ಹೋರಾಟಗಾರನಿಂದ ಆರಂಭವಾಗಿ ನಾಯಕರ ತನಕ ಎಲ್ಲರ...

ArticlesLatest

ನಿಸರ್ಗ ಸುಂದರ ತಾಣ ಮುಡುಕುತೊರೆಯಲ್ಲಿ 17ದಿನಗಳ ಜಾತ್ರೆ ಆರಂಭ.. ಏನೆಲ್ಲ ವಿಶೇಷತೆಗಳಿವೆ ಗೊತ್ತಾ?

ಮುಡುಕುತೊರೆಯಲ್ಲಿ ಜಾತ್ರಾ ಸಂಭ್ರಮ  ಆರಂಭಗೊಂಡಿದೆ.. ಇಲ್ಲಿನ ಜಾತ್ರೆಗೆ ತನ್ನದೇ ಆದ ಇತಿಹಾಸ ಮತ್ತು ಮಹತ್ವವಿದ್ದು, ಸ್ಥಳದ ಮಹಿಮೆ ಪುರಾಣದೊಂದಿಗೆ ನಂಟು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ಕ್ಷೇತ್ರದ...

ArticlesLatest

ಸುತ್ತೂರಲ್ಲಿ ಆರು ದಿನಗಳ ಮಹಾಜಾತ್ರೆ ಆರಂಭ… ಶ್ರೀಕ್ಷೇತ್ರದ ಮಹಿಮೆ.. ಜಾತ್ರೆಯ ವಿಶೇಷತೆ ಏನೇನು?

ಮೈಸೂರಿನ ನಂಜನಗೂಡು ತಾಲೋಕಿನಲ್ಲಿ ಕಪಿಲ ನದಿ ದಡದಲ್ಲಿ ನೆಲೆನಿಂತಿರುವ ಸುತ್ತೂರು ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆತಿದೆ.. ಇನ್ನು ಆರು ದಿನಗಳ ಕಾಲ ಜಾತ್ರಾ ಸಂಭ್ರಮ ಮನೆ ಮಾಡಲಿದೆ.....

Articles

ಹಿಗ್ಗಿನ ಸುಗ್ಗಿಯ ಸಂಕ್ರಾಂತಿಗಿದೆ ಪುರಾಣದ ನಂಟು.. ಸೂರ್ಯನ ಉತ್ತರ ದಿಕ್ಕಿನ ಪಯಣ  ಆರಂಭ..

ಸಂಕ್ರಾಂತಿ ಹಬ್ಬದ ಆಚರಣೆ ಜೋರಾಗಿದೆ.. ಕೇರಳದ ಶಬರಿ ಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಮಾಡಿ ಭಕ್ತಾಧಿಗಳು ಪುನೀತರಾದರೆ, ಇತ್ತ ಜಾನುವಾರುಗಳನ್ನು ಕಿಚ್ಚು ಹಾಯಿಸಿ, ಹೊಸಬಟ್ಟೆ ತೊಟ್ಟು, ಎಳ್ಳುಬೆಲ್ಲ...

Articles

ಮಕರ ಸಂಕ್ರಾಂತಿಗೆ ಸುಂದರ ಪದಗಳ ಕವನಗಳ ಮಾಲೆ… ಎಳ್ಳು ಬೆಲ್ಲ ಬೀರೋಣ.. ಒಳ್ಳೆಯದನ್ನೇ ಮಾತಾಡೋಣ

ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಸಡಗರ ತಂದಿದೆ.. ಆ ಸಂಭ್ರಮದಲ್ಲಿ ತೇಲುತ್ತಾ ಹೊಸ ಬಟ್ಟೆ ತೊಟ್ಟು, ಎಳ್ಳು ಬೆಲ್ಲ ಬೀರುತ್ತಾ.. ಖುಷಿಯನ್ನು ಹಂಚೋಣ... ಸಂಭ್ರಮದ ಸಂಕ್ರಾಂತಿಗೆ ಅಕ್ಷರಗಳಲ್ಲಿ ...

Articles

ಏಳಿ ಎದ್ದೇಳಿ ಗುರಿ ತಲುಪುವ ತನಕ ವಿರಮಿಸದಿರಿ.. ಹಿಂದೂ ಧರ್ಮದ  ಪುನರುತ್ಥಾನಗೈದ ಸ್ವಾಮಿ ವಿವೇಕಾನಂದ..

ಪ್ರತಿವರ್ಷ ಜನವರಿ 12, ಭಾರತೀಯರೆಲ್ಲರೂ ಮಹಾಸನ್ಯಾಸಿ ವಿವೇಕಾನಂದರನ್ನ ನೆನೆಯುವ ದಿನ! ಇವರ ಜನ್ಮದಿನವಾದ ಇಂದು, ನರೇಂದ್ರನಾಥ ದತ್ತನು ಸ್ವಾಮಿ ವಿವೇಕಾನಂದ ರಾಗಿ ಬೆಳೆದದ್ದು ಬೆಳಗಿದ್ದು ಸುವರ್ಣಇತಿಹಾಸ. ಈ...

ArticlesLatestVideos

ನೀರೆಯರ ಮನಗೆದ್ದ ಮೈಸೂರು ಸಿಲ್ಕ್ ಸೀರೆ! ಮೈಸೂರಲ್ಲಿ ಕಾರ್ಖಾನೆ ಸ್ಥಾಪನೆ ಆಗಿದ್ದು ಹೇಗೆ?

ಮೈಸೂರು ಸಿಲ್ಕ್ ಸೀರೆಯನ್ನು ಇಷ್ಟಪಡದ ಹೆಣ್ಮಕ್ಕಳು ವಿರಳವೇ ಎನ್ನಬೇಕು.. ಇವತ್ತು ಮೈಸೂರು ಸಿಲ್ಕ್ ದೇಶ ವಿದೇಶಗಳಲ್ಲಿ ಗಮನಸೆಳೆಯುತ್ತಿದೆ ಎನ್ನುವುದಾದರೆ ಅದಕ್ಕೆ ಮೈಸೂರನ್ನು ಆಳಿದ ಮಹಾರಾಜರು ಕಾರಣ ಎನ್ನುವುದನ್ನು...

ArticlesLatest

ಇದು ಮೈಸೂರು ಪಾಕ ಹುಟ್ಟಿದ ಕಥೆ… ಅವತ್ತಿನ ಆ ರುಚಿಯ ಮೈಸೂರು ಪಾಕ್ ಇವತ್ತಿಗೂ ಲಭ್ಯ!

ಇವತ್ತು ವಿವಿಧ ನಮೂನೆಯ, ರುಚಿಕರವಾದ ಮೈಸೂರ್ ಪಾಕ್  ಸಿಹಿ ತಿನಿಸು ಪ್ರಿಯರ ಬಾಯಿಚಪ್ಪರಿಸುವಂತೆ ಮಾಡುತ್ತಿದೆ. ಜನಪ್ರಿಯ ಸಿಹಿ ಅಂಗಡಿಯ ಮಾಲೀಕರು ಹಳೆಯ ಮೈಸೂರ್ ಪಾಕ್ ಗೆ ಹೊಸತನ...

1 19 20 21 31
Page 20 of 31