Mysore

LatestMysore

ಮರೂರಿನಲ್ಲಿ ಮನೆ ಮುಂದೆ ಕಟ್ಟಿ ಹಾಕಿದ್ದ ಹಸುವನ್ನು ಬಲಿ ಪಡೆದ ಚಿರತೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಮನೆಯ ಮುಂದೆ ಕಟ್ಟಿ ಹಾಕಿದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ  ರಕ್ತ ಹೀರಿ ಸಾಯಿಸಿರುವ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಮಂಗಳವಾರ...

LatestMysore

ಬಿ.ಆರ್. ಕಾವಲ್ ಗ್ರಾಮದ ಅಲೆಮಾರಿ ಕುಟುಂಬಗಳಿಗೆ ವಸತಿ ಕಲ್ಪಿಸಲು ದಸಂಸ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲ್ಲೂಕು ಹನಗೋಡು ಹೋಬಳಿ, ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಬಿ.ಆರ್ ಕಾವಲ್ ಗ್ರಾಮದ ನಿರ್ಗತಿಕ ಡೋಂಗ್ರಿ ಗೆರಾಸಿಯಾ ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆಗಳನ್ನು...

LatestMysore

ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸಲು  ‘ಸಾಹಿತ್ಯ’ ಪ್ರಬಲ ಅಸ್ತ್ರ: ಸತೀಶ್ ಜವರೇಗೌಡ

ಮಳವಳ್ಳಿ: ಸಮಾಜದಲ್ಲಿನ ತಳಸಮುದಾಯದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೊಡುವ ಸಾಹಿತ್ಯವು ಹೋರಾಟದ ಒಂದು ಪ್ರಬಲ ಅಸ್ತ್ರ ಎಂದು  ಯುವ...

LatestMysore

ಹುಣಸೂರು ತಾಲ್ಲೂಕಿನ ಯಲಚ್ಚನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ‌ ಜಿ.ಡಿ.ಹರೀಶ್ ಗೌಡ ಚಾಲನೆ

ಹುಣಸೂರು(ಮನುಕುಮಾರ್): ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅದರ ಸದ್ಬಳಕೆಗೆ ಮುಂದಾಗಬೇಕು ಎಂದು ಶಾಸಕ‌ ಜಿ.ಡಿ.ಹರೀಶ್ ಗೌಡ ತಿಳಿಸಿದರು. ಹುಣಸೂರು ತಾಲ್ಲೂಕಿನ ಯಲಚ್ಚನಹಳ್ಳಿ ಗ್ರಾಮದಲ್ಲಿ 25 ಲಕ್ಷ....

LatestMysore

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತಿಭಾವದ ಶ್ರೀ ಕೃಷ್ಣಜನ್ಮಾಷ್ಠಮಿ ಆಚರಣೆ

ಮೈಸೂರು: ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಇದರ ಶಾಖಾ ಮಠ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನವನ್ನು ಶುಚಿಗೊಳಿಸಿ,...

LatestMysore

ದೊಡ್ಡಿಂದುವಾಡಿಯ ಮುಖ್ಯಶಿಕ್ಷಕ ಪರಮೇಶ್ವರಮೂರ್ತಿಗೆ ಸದಾಶಿವ ಗುರುಶ್ರೀ ಪ್ರಶಸ್ತಿ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯ ಫಲಹಾರ ಪ್ರಭುದೇವಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಪರಮೇಶ್ವರಮೂರ್ತಿ ಜಿ ಅವರ ಭೋಧನೆ ಸೇರಿದಂತೆ ಹಲವು ರೀತಿಯ ಕಾರ್ಯಸಾಧನೆಯನ್ನು ಗುರುತಿಸಿ  ಸದಾಶಿವ...

LatestMysore

ವಿದ್ಯಾರ್ಥಿಗಳು ಜ್ಞಾನವಂತ, ಪ್ರತಿಭಾವಂತರಾದರೆ ಸಾಲದು ವಿಚಾರಶೀಲರಾಗಬೇಕು: ಟಿ.ಸತೀಶ್ ಜವರೇಗೌಡ

ಮೈಸೂರು: ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಠ್ಯಪುಸ್ತಗಳಿಗೆ ಸೀಮಿತವಾಗಿ ಜ್ಞಾನವಂತರೂ ಪ್ರತಿಭಾವಂತರೂ ಆದರೆ ಸಾಲದು. ವಿಚಾರಶೀಲರೂ ಆಗಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ...

LatestMysore

ಜೆನ್ ಝೆಡ್ ತಲೆಮಾರನ್ನೊಳಗೊಂಡ ‘ಸಹಜ ರಂಗ’ ಡಿವೈಸ್ಡ್ ರಂಗ ತರಬೇತಿ ಶಿಬಿರ

ಮೈಸೂರು: ನಿರಂತರ' ರಂಗ ಸಂಸ್ಥೆಯ ವತಿಯಿಂದ ಯುವ ಸಮುದಾಯ ಹಾಗೂ ಜೆನ್ ಝೆಡ್ ತಲೆಮಾರನ್ನೊಳಗೊಂಡ ಸತತ 20ನೇ ವರ್ಷದ 'ಸಹಜ ರಂಗ' ಡಿವೈಸ್ಡ್ ರಂಗ ತರಬೇತಿ ಶಿಬಿರದ...

LatestMysore

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಅಭಿನಂದನೆ ಸಲ್ಲಿಕೆ

ಮೈಸೂರು: ಅಖಿಲ ನಾಮಧಾರಿಗೌಡ ಸಂಘ (ರಿ)ದ  ವತಿಯಿಂದ ಅಂತರರಾಷ್ಟ್ರೀಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಕುಮಾರಿ ಶಿಲ್ಪ ಕೆ ಎಸ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮೈಸೂರಿನ...

LatestMysore

ವಿಶೇಷಚೇತನ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಲಯನ್ಸ್ ಸೇವಾ ಹಸ್ತ.. ಜೆಎಸ್‌ಎಸ್‌ ಪಿಡಿಎಯಲ್ಲಿ ಶಿಕ್ಷಕರ ದಿನಾಚರಣೆ

ಮೈಸೂರು: ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ವಿಶೇಷಚೇತನ ವಿದ್ಯಾರ್ಥಿಗಳ ಕಲ್ಯಾಣಕ್ಕೆ ನೆರವಾಗುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಜೆ ಎಸ್ ಎಸ್ ವಿಶೇಷಚೇತನರ ಪಾಲಿಟೆಕ್ನಿಕ್,  ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೂರ್ವ...

1 … 7 8 9 … 101
Page 8 of 101