janamanakannada > Blog > Latest > ಸಾಹಿತಿ ಕುಮಾರಕವಿ ಬಿ ಎನ್ ನಟರಾಜ್ ಅವರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ ಪ್ರದಾನ
ಕಸ್ತೂರಿ ಸಿರಿಗನ್ನಡ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಕಸ್ತೂರಿ ಸಿರಿರತ್ನ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2025-26ನೇ ಸಾಲಿನಲ್ಲಿ ಸುಮಾರು 16 ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಿದೆ,
ಈ ಪೈಕಿ ಹಿರಿಯ ಸಾಹಿತಿಗಳು, ಜನಮನಕನ್ನಡದ ಅಂಕಣಕಾರರೂ ಆಗಿರುವ ಕುಮಾರಕವಿ ಬಿ.ಎನ್ ನಟರಾಜ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದ್ದು, ಜೂನ್ 14ರಂದು ಮಂಡ್ಯದ ಸೇವಾಕಿರಣ ವೃದ್ದಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಾಹಿತಿ ಕುಮಾರಕವಿ ಬಿ.ಎನ್ ನಟರಾಜ್ ಸೇರಿ 16 ಮಂದಿ ಸಾಧಕರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ
Tags:kumarakavi nataraj
admin
You Might Also Like
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ
adminಸೆಪ್ಟೆಂಬರ್ 19, 2026
ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ ದಸಂಸ
adminಸೆಪ್ಟೆಂಬರ್ 19, 2026








