Tag Archives: k r nagar

LatestMysore

ಎಲ್ಲ ಸಮಾಜಕ್ಕೂ ಮಿತ್ರ ವಿಶ್ವಕರ್ಮ ಸಮಾಜ: ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪ್ರತಿಯೊಂದು ಸಮಾಜದ ಕೊಡುಗೆ ಅಪಾರವಾಗಿದ್ದು ಅದರಲ್ಲೂ ವಿಶ್ವಕರ್ಮ ಸಮಾಜದ ಕೊಡುಗೆ ಒಂದು ಕೈ ಮೇಲಾಗಿದ್ದು ರೈತ ಸೇರಿದಂತೆ ಇತರ ಸಮಾಜ...

LatestMysore

ಕೆ.ಆರ್.ನಗರಕ್ಕೆ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ 11 ಬಸ್ ಗಳು ಮಂಜೂರು: ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಸಾರ್ವಜನಿಕರ ಉಪಯೋಗಕ್ಕಾಗಿ ಸರ್ಕಾರದಿಂದ 11 ಸಾರಿಗೆ ಬಸ್ ಗಳನ್ನು ಕೆ.ಆರ್‌.ನಗರ ಘಟಕಕ್ಕೆ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಕೆಎಸ್...

LatestSports

ಸ್ಕೇಟಿಂಗ್ ನಲ್ಲಿ ಏಷಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ ಸರ್ವಕೀರ್ತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಮಾಡಿರುವ ಪಟ್ಟಣದ ಪುಟ್ಟ ಪೋರನೊಬ್ಬ ಸ್ಕೇಟಿಂಗ್ ನಲ್ಲಿ ಏಷಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿ...

LatestMysore

ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿರವರ ಜನಪರ ಕಾರ್ಯ ಶ್ಲಾಘನೀಯ: ಸೈಯದ್ ರಿಜ್ವಾನ್

ಕೆ.ಆರ್.ನಗರ(ಜಿಟೆಕ್ ಶಂಕರ್) : ಕಳೆದ  ಎರಡು ದಶಕಗಳಿಂದ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿರುವ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತಿಮ್ಮಶೆಟ್ಟಿ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗುವ...

LatestMysore

ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಏ.19ರಂದು ಚುನಾವಣೆ

 ಕೆ.ಆರ್.ನಗರ(ಜಿಟೆಕ್ ಶಂಕರ್) :  ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಏ. 19 ರಂದು ಭಾನುವಾರ ಚುನಾವಣೆ...

LatestMysore

ಮಾಯಿಗೌಡನಹಳ್ಳಿ  ಶ್ರೀ ಮಹದೇಶ್ವರ ಜೀರ್ಣೋದ್ದಾರಗೊಂಡ ದೇಗುಲದ ಪ್ರವೇಶೋತ್ಸವ

 ಸಾಲಿಗ್ರಾಮ(ಸಂಘಟನೆ ಮಂಜುನಾಥ್) : ತಾಲೂಕಿನ‌ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಮಾ. 29 ಮತ್ತು ಮಾ.30ರಂದು ಶ್ರೀ ಮಹದೇಶ್ವರ ಜೀರ್ಣೋದ್ಧಾರಿತ ನೂತನ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನಾ...

LatestMysore

ಗಳಿಕೆ ರಜೆ ನಗಧೀಕರಣಕ್ಕೆ ಅನುದಾನ ಬಿಡುಗಡೆ ಮಾಡಲು ಶಾಸಕ ಡಿ.ರವಿಶಂಕರ್ ರವರಿಗೆ ಮನವಿ ಸಲ್ಲಿಕೆ

ಕೆ.ಆರ್.ನಗರ: ಅನುದಾನ ಶಾಲಾ ಶಿಕ್ಷಕರು ಮತ್ತು‌ ಸಿಬ್ಬಂದಿಗಳ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ...

LatestMysore

ವಚನಗಳ ಮೂಲಕವೇ ಸಮಾಜದ ಉದ್ದಾರಕ್ಕಾಗಿ ದುಡಿದ ಶ್ರೇಷ್ಟ ಕವಿ ಸರ್ವಜ್ಞ:ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್): ವಚನಗಳ ಮೂಲಕವೇ ಸಮಾಜದ ಉದ್ದಾರಕ್ಕಾಗಿ ದುಡಿದ ಮಹಾನ್ ಶ್ರೇಷ್ಟ ಕವಿ ಸರ್ವಜ್ಞರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರಲಿದೆ...

LatestMysore

ರೈತರ ನೆರವಿಗೆ ಬಾರದ ಸರ್ಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ… ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೀಗೆ ಹೇಳಿದ್ದೇಕೆ?

ಕೆ.ಆರ್.ನಗರ(ಜಿಟೆಕ್ ಶಂಕರ್): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶ ಮತ್ತು ಜನರ ಹಿತ ಮರೆತು ಜಾತಿ ಆಧಾರಿತವಾಗಿ ಕೆಲಸ ಮಾಡುತ್ತಿದ್ದು ರೈತರನ್ನು ಕಡೆಗಾಣಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಆತಂಕಕಾರಿ...

Mysore

ಸಾ.ರಾ.ಮಹೇಶ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಮುಖಂಡರಿಗಿಲ್ಲ… ಜೆಡಿಎಸ್ ಮುಖಂಡರ ತಿರುಗೇಟು

ಕೆ.ಆರ್.ನಗರ(ಜಿಟೆಕ್ ಶಂಕರ್):  ಕಳೆದ  18 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಅಭಿವೃದ್ದಿ ಮತ್ತು ಜನ ಸೇವೆವಾಗಿ ತಮ್ಮ ರಾಜಕೀಯ ಜೀವನವನ್ನೆ ಮುಡುಪಾಗಿಟ್ಟಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಬಗ್ಗೆ...

1 2
Page 1 of 2