Crime

CrimeMysore

ಹುಣಸೂರು ಬಳಿ ಬೈಕ್ ನಲ್ಲಿ ತೆರಳುವಾಗ ಆಯತಪ್ಪಿ ರಸ್ತೆಗೆ ಬಿದ್ದು ಸವಾರರಿಬ್ಬರು ದುರ್ಮರಣ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೈಕಿನಲ್ಲಿ ಹೋಗುವಾಗ ಆಯ ತಪ್ಪಿ ಬಿದ್ದು ಯುವಕರಿಬ್ಬರೂ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹುಣಸೂರು ತಾಲೂಕಿನ ಮಲಗಿನ ಕೆರೆಯ ಸಮೀಪ ಹುಣಸೂರು ಮಾಕೋಡು ರಸ್ತೆಯಲ್ಲಿ...

CrimeLatestMysore

ಹುಣಸೂರಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿಯಲ್ಲಿ ನಿಂತಿದ್ದ ವೃದ್ಧೆ ಸಿಡಿಲಿಗೆ ಬಲಿ… ಈ ಸಾವು ನ್ಯಾಯವೇ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮುಂಗಾರು ಪೂರ್ವ ಮಳೆ ಭಾರೀ ಅನಾಹುತಗಳನ್ನು ಸೃಷ್ಟಿ ಮಾಡುತ್ತಿರುವುದಲ್ಲದೆ ಹಲವರ ಪ್ರಾಣವನ್ನು ಬಲಿ ಪಡೆದಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಸಿಡಿಲಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು...

CrimeLatest

ಪತ್ನಿಯನ್ನು ಸ್ನೇಹಿತರಿಗೆ  ಮಾರಾಟ ಮಾಡಿ… ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಪತಿ

ಗುಜರಾತ್: ಕಾಲ ಕೆಟ್ಟೋಯ್ತಾ? ಜನರೇ ಕೆಟ್ಟೋದ್ರಾ? ಎಂದು ಪ್ರಶ್ನೆಕೇಳಿಕೊಳ್ಳುವ ಸಮಯ ಬಂದಿದೆ.. ಈ ಘಟನೆಯ ಬಗ್ಗೆ ಓದಿದ ಬಳಿಕ ಬಹಳಷ್ಟು ಜನಕ್ಕೆ ನಾವು ಯಾವ ನಾಗರಿಕ ಸಮಾಜದಲ್ಲಿ...

CrimeLatest

ಶೀಲ ಶಂಕಿಸಿ  ತಾಯಿನ ಕೊಂದು ಸುಟ್ಟು ಹಾಕಿದ ಮಗ… ಇಷ್ಟಕ್ಕೂ ನಡೆದಿದ್ದೇನು?

 ತಂದೆ ಇದ್ದರೂ ತಾಯಿ ಪರಪುರುಷನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆಂಬ ಅನುಮಾನದಿಂದ ಮಗನೇ ತಾಯಿಯನ್ನು ಹತ್ಯೆ ಮಾಡಿದ್ದಲ್ಲದೆ, ತಂದೆ ಹಾಗೂ ಇತರ ಸಹಕಾರ ಪಡೆದು ಶವವನ್ನು ಸುಟ್ಟುಹಾಕಿದ ಘಟನೆ ಮೈಸೂರಿನ ಜಯಪುರ...

CrimeLatest

ಕಾಫಿಸಿಪ್ಪೆ, ಮರದಹೊಟ್ಟಿನ ನಡುವೆ ಬೀಟೆ ಮರ ಸಾಗಾಟ…  ಕೊಡಗು ಟು ಕೇರಳ  ಮಹಾದಂಧೆ ಬಯಲು

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಾಫಿ ಸಿಪ್ಪೆ, ಮರದ ಹೊಟ್ಟು ನಡುವೆ ಬೀಟೆ ಮರವನ್ನು ಕೊಡಗಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ...

CrimeLatest

ಕಂಜನ್ ದಾಳಿಗೆ ಸಿಲುಕಿದ್ದ ಮಾರ್ತಾಂಡ ಸಾವು… ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಣೆ.. ನೇತ್ರದಾನ..

ದುಬಾರೆ: ಕಂಜನ್ ಆನೆಯ ದಾಳಿಗೆ ಗಂಭೀರ ಗಾಯಗೊಂಡಿದ್ದ ಮಾರ್ತಾಂಡ ಸಾಕಾನೆ ಮಂಗಳವಾರ ಮೃತಪಟ್ಟಿದೆ. ಇನ್ನೊಂದೆಡೆ ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 20ಲಕ್ಷ ರೂ...

CrimeLatestMysore

ದುಬಾರೆಯಲ್ಲಿ ಸಾಕಾನೆಗಳ ಕಾಳಗಕ್ಕೆ  ಪ್ರವಾಸಿ ಮಹಿಳೆ ಬಲಿ… ಇಷ್ಟಕ್ಕೂ ಆಗಿದ್ದೇನು?

ದುಬಾರೆ: ಕಾವೇರಿ ನದಿಯಲ್ಲಿ ಸಾಕಾನೆಗಳಿಗೆ ಸ್ನಾನ ಮಾಡಿಸುತ್ತಿದ್ದ ಸಂದರ್ಭ ಸಾಕಾನೆಗಳ ನಡುವೆ ಕಾಳಗ ನಡೆದಿದ್ದು ಈ ವೇಳೆ ಬಿದ್ದ ಆನೆಯ ಅಡಿಯಲ್ಲಿ ಸಿಲುಕಿ ಪ್ರವಾಸಿ ಮಹಿಳೆ ಮೃತಪಟ್ಟ...

CrimeLatest

ರೌಡಿಶೀಟರ್ ಸಾಹಿಲ್ ಅಲಿಯಾಸ್  ಚುವ್ವಾ ಶ್ರೀರಂಗಪಟ್ಟಣದಲ್ಲಿ ಖತಂ ಆಗಿದ್ದೇಗೆ?

ರೌಡಿಶಂ ಮಾಡಿದವರು ಯಾರೂ ನೆಮ್ಮದಿಯಾಗಿ ಬದುಕುಳಿದ ಉದಾಹರಣೆಗಳಿಲ್ಲ.. ಕೊಲೆ, ಸುಲಿಗೆ, ವಂಚನೆ ಮಾಡಿ ಸುಖವಾಗಿರುತ್ತೇನೆ ಎಂದು ಕೊಳ್ಳುವುದು ಅವರಿಗೆ ಅವರೇ ಮಾಡಿಕೊಳ್ಳುವ ವಂಚನೆಯಾಗುತ್ತದೆಯೇ ವಿನಃ ಅದೊಂದು ಬದುಕಾಗಲು...

CrimeLatestMysore

ಪಿರಿಯಾಪಟ್ಟಣದಲ್ಲಿ ಗುಡುಗು ಸಿಡಿಲು ತಂದ ದುರಂತ… ಮಹಿಳೆ, ಎರಡು ಹಸುಗಳು ಬಲಿ.. ಆಗಿದ್ದೇನು?

​ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಎರಡು ಹಸುಗಳು ಸೇರಿದಂತೆ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ...

CrimeLatestMysore

ಜಮೀನಿಗೆಂದು ಹೋದ ವೃದ್ಧೆ ನಾಪತ್ತೆ… ನಿಮಗೆ ಸುಳಿವು ಸಿಕ್ಕರೆ ಮಾಹಿತಿ ನೀಡಿ…

 ಹೊಸೂರು(ಸಂಘಟನೆ ಮಂಜುನಾಥ್): ಎಂದಿನಂತೆ ಜಮೀನಿಗೆಂದು ಹೋದ ವೃದ್ಧೆಯೊಬ್ಬರು ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆಯೊಂದು ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ...

1 … 5 6 7 … 14
Page 6 of 14