Latest

LatestNews

ಸಮಾಜದ ಧ್ವನಿಯಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸಬೇಕು: ಶಾಸಕ ಎ.ಆರ್. ಕೃಷ್ಣಮೂರ್ತಿ

ಯಳಂದೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಯಳಂದೂರು ತಾಲ್ಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಭಾನುವಾರ ಪಟ್ಟಣದ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು....

LatestMysore

ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ಸಮೃದ್ಧ ಭಾರತ: ಸಾಹಿತಿ ಟಿ. ಸತೀಶ್ ಜವರೇಗೌಡ

 ಮೈಸೂರು : ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ನಮಗೆ ಪ್ರಜಾಪ್ರಭುತ್ವದ ಸಮೃದ್ಧ ಭಾರತ ದೇಶದ ಬದುಕು ಲಭಿಸಿದೆ. ವೈವಿಧ್ಯತೆಯ ದೇಶದ ಜೀವಾಳವಾಗಿದೆ. ಈ ಜೀವ ವೈವಿಧ್ಯತೆ ಮತ್ತು ಸಾಂಸ್ಕೃತಿಕ...

LatestMysore

ಮೈಸೂರಿನ ಹಿಂದೂಸ್ಥಾನ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಮೈಸೂರು: ನಗರದ ಹಿಂದೂಸ್ಥಾನ್ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ...

LatestMysore

ಅಭಿವೃದ್ಧಿಯೇ ನಿಜವಾದ ಸ್ವಾತಂತ್ರ್ಯ: ಗ್ರಾ.ಪಂ. ಸದಸ್ಯ ಮನುಕುಮಾರ್  ಅಭಿಮತ

ಹುಣಸೂರು.(ನಂಜಾಪುರ ಮನುಕುಮಾರ್): ಅಭಿವೃದ್ಧಿಯೇ ನಿಜವಾದ ಸ್ವಾತಂತ್ರ. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪತ್ರಕರ್ತ ಗ್ರಾ.ಪಂ. ಸದಸ್ಯ ಮನುಕುಮಾರ್ ತಿಳಿಸಿದರು. ತಾಲ್ಲೂಕಿನ ನಂಜಾಪುರ ಸರ್ಕಾರಿ ಪ್ರಾಥಮಿಕ...

LatestMysore

ಸಾರಸ್ವತ ಲೋಕಕ್ಕೆ ಚಲನಚಿತ್ರ ಸಾಹಿತ್ಯದ ಕೊಡುಗೆ ಅಪಾರ: ಮೈಸೂರು ಕೃಷ್ಣಮೂರ್ತಿ

ಹುಣಸೂರು(ನಂಜಾಪುರ ಮನುಕುಮಾರ್): ಕನ್ನಡ ಚಲನಚಿತ್ರ ಸಾಹಿತ್ಯ, ವಚನ ಸಾಹಿತ್ಯ, ಭಾವಗೀತೆಗಳು ಮುಂತಾದವು ಕನ್ನಡ ಸಾರಸ್ವತ ಲೋಕದ ಅದ್ಭುತ ಮುತ್ತುಗಳಾಗಿವೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಗಾಯಕ...

CinemaLatest

ಚಿತ್ರ ಸೆ.25ಕ್ಕೆ ತೆರೆಯ ಮೇಲೆ ‘ರುದ್ರಾಭಿಷೇಕಂ’ಇದು ವಿಜಯರಾಘವೇಂದ್ರ ನಟನೆಯ ಚಿತ್ರ

ಬೆಂಗಳೂರು: ಪಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ ನ್ಯಾಚುರಲ್ ಸ್ಟಾರ್ ವಿಜಯರಾಘವೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿರುವ  ‘ರುದ್ರಾಭಿಷೇಕಂ’ ಸೆಪ್ಟಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ‘ಪಾನ್ ಇಂಡಿಯಾ ಕ್ರಿಯೇಶನ್ಸ್'...

LatestNews

ಪತ್ರಕರ್ತ ಶ್ರೀಧರ್ ಹೂವಲ್ಲಿ ರಚಿತ ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ’’ ಬಿಡುಗಡೆ

ಮಡಿಕೇರಿ: ಹಿರಿಯ ಪತ್ರಕರ್ತ ಎಂ.ಶ್ರೀಧರ್ ಹೂವಲ್ಲಿ ಅವರು ರಚಿಸಿರುವ 2ನೇ ಕೃತಿ, ಕೊಡವ ಮಕ್ಕಡ ಕೂಟದ 126ನೇ ಪುಸ್ತಕ “ಕಥಾಂಜಲಿ” ಇಂದು ಲೋಕಾರ್ಪಣೆಗೊಂಡಿತು. ಕೊಡವ ಮಕ್ಕಡ ಕೂಟದ...

LatestMysore

ಗನವ ಫೌಂಡೇಶನ್‌ ನಿಂದ ಸ್ವಾತಂತ್ರ್ಯ ದಿನಾಚರಣೆ… ಬಲಿದಾನದ ಫಲವೇ ಸ್ವಾತಂತ್ರ್ಯ

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಕೆಸರೆಯಲ್ಲಿ ಇರುವ ಗನವ ಫೌಂಡೇಶನ್ ವತಿಯಿಂದ ಶನಿವಾರ 80ನೇ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮಖ್ಯ ಅತಿಥಿಯಾಗಿ ಆಗಮಿಸಿದ್ದ, ಮೈಸೂರು ವಿಶ್ವ...

CinemaLatest

ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಬೆಳೆದ ನಟ ಜೈಜಗದೀಶ್.. ಇವರ ಸಿನಿಪಯಣ ಹೇಗಿತ್ತು?

ಚಂದನವನದಲ್ಲಿ ತನ್ನದೇ ಆದ ವ್ಯಕ್ತಿತ್ವ ಮತ್ತು ನಟನೆಯಿಂದ ಗಮನಸೆಳೆದಿರುವ ನಟ ಜೈಜಗದೀಶ್.. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಿನಿ ಪಯಣ  ಸಾಗಿ ಬಂದಿದೆ… ಅವರ ಬಗ್ಗೆ ಹಿರಿಯಬರಹಗಾರರಾದ ಕುಮಾರಕವಿ...

1 9 10 11 199
Page 10 of 199