Latest

LatestNews

ಮಹಿಳೆಯರೇ ಹುಷಾರ್ ಸೈಬರ್ ವಂಚಕರಿದ್ದಾರೆ… ಯಳಂದೂರಿನಲ್ಲಿ ಮಹಿಳಾ ವಿಚಾರ ಗೋಷ್ಠಿ

ಯಳಂದೂರು(ನಾಗರಾಜ ವೈ.ಕೆ.ಮೋಳೆ): ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಯಳಂದೂರು ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ...

LatestMysore

ಕುಶಾಲನಗರ  ತಾಲ್ಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟ..ಕೂಡಿಗೆ ಪಿಯು ಕಾಲೇಜು ಬಾಲಕರ ತಂಡಕ್ಕೆ ಗೆಲುವು

ಕುಶಾಲನಗರ (ಆರ್ ಹೆಚ್):  ಉತ್ತಮ ಹೊಂದಾಣಿಕೆ ಹಾಗೂ ಚಾಣಾಕ್ಷತನ ಆಟ ಪ್ರದರ್ಶಿಸುವ ಮೂಲಕ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಕಬಡ್ಡಿ ತಂಡ ಏಳು ಅಂಕಗಳ...

ArticlesDasaraLatest

ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!

https://youtu.be/125sdyo0P8w ಮೈಸೂರು ಎಂದಾಕ್ಷಣ ವಿದ್ಯುದ್ದೀಪದಿಂದ ಜಗಮಗಿಸುವ ಅರಮನೆ ಕಣ್ಮುಂದೆ ಬರುತ್ತದೆ.. ಹಾಗೆಯೇ ಅದರೊಳಗಿನ ರತ್ನಖಚಿತ ಸಿಂಹಾಸನವೂ  ಗಮನಸೆಳೆಯುತ್ತದೆ.. ಈ ಸಿಂಹಾಸನದ ಬಗ್ಗೆ ತಿಳಿಯುತ್ತಾ ಹೋದರೆ ಇದರ ಸುತ್ತ...

LatestMysoreNews

ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ‘ಅಜ್ಞಾತ ವಚನಕಾರರು–ಭಾಗ 2’ ವಿಚಾರ ಸಂಕಿರಣ

ಬೆಂಗಳೂರು: ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು ಹಾಗೂ ವೀರಶೈವ ಸಮಾಜ ಆಫ್ ನಾರ್ಥ್ ಅಮೇರಿಕಾ (VSNA) ಇವರ ಜಂಟಿ ಸಹಯೋಗದಲ್ಲಿ ‘ಅಜ್ಞಾತ...

LatestState

ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಅದ್ದೂರಿ ಕಲಾಸಂಗಮ ಕಾರ್ಯಕ್ರಮ

ಕುಶಾಲನಗರ (ಆರ್ ಹೆಚ್) : ಪಟ್ಟಣದ ಬೈಚನಹಳ್ಳಿಯ ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ಮಹಾತ್ಮ ಗಾಂಧಿ ಪದವಿ ಕಾಲೇಜು ಆಶ್ರಯದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅದ್ದೂರಿ...

LatestMysore

ಅಸಹಾಯಕ ದಲಿತ ಯುವಕನಿಗೆ ಬಿ.ಪಿ.ಎಲ್ ಕಾರ್ಡ್ ಕೊಡಿಸಿ ಮಾನವೀಯತೆ ಮೆರೆದ  ದಸಂಸ

ಹುಣಸೂರು: ತಾಲ್ಲೂಕು ಗಾವಡಗೆರೆ ಹೋಬಳಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಮಾದಿಗ ಜಾತಿಗೆ ಸೇರಿದ  ರಘುಪ್ರಸಾದ್ ಎಂಬ ಬಿ.ಪಿ.ಎಲ್ ರೇಷನ್ ಕಾರ್ಡ್ ನ್ನು ದಲಿತ ಸಂಘರ್ಷ ಸಮಿತಿ...

LatestMysore

ಎಂಸಿಡಿಸಿಸಿನಲ್ಲಿ 200ಕೋಟಿ ಅವ್ಯವಹಾರ…. ಸಾ.ರಾ.  ಹೇಳಿಕೆ ಸತ್ಯಕ್ಕೆ ದೂರ: ದೊಡ್ಡಸ್ವಾಮೇಗೌಡ

ಕೆ.ಆರ್.ನಗರ(ಜಿಟೆಕ್ ಶಂಕರ್): ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ 200ಕೋಟಿ ಅವ್ಯವಹಾರ ನಡೆದಿದ್ದು ಈ ಸಂಬAಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿದ್ದು...

LatestMysore

ಹುಲಿ ಹಾವಳಿಗೆ ರೈತರ ಆಕ್ರೋಶ… ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ):  ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಹಸುವನ್ನು ಬಲಿ ಪಡೆದಿರುವ ಹುಲಿಯನ್ನು ಕೂಡಲೇ ಸೆರೆಹಿಡಿಯಬೇಕೆಂದು ಆಗ್ರಹಿಸಿ ರೈತರು ಹಾಗೂ ಹೈನುಗಾರರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶನಿವಾರ...

LatestMysore

ಗಾವಡಗೆರೆ ರೈತ ಸೇವಾ ಸಹಕಾರ ಸಂಘಕ್ಕೆ 68.21 ಲಕ್ಷ ನಿವ್ವಳ ಲಾಭ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಗಾವಡಗೆರೆ ರೈತ ಸೇವಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 68.21 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎನ್ ಆನಂದ್ ತಿಳಿಸಿದರು....

1 … 21 22 23 … 233
Page 22 of 233